Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಸೆಪ್ಟೆಂಬರ್ ತಿಂಗಳಿನಲ್ಲಿ ಮದುವೆಗೆ ಈ ದಿನಾಂಕಗಳು ಯೋಗ್ಯವಾಗಿವೆ
ಎಲ್ಲರೂ ಮದುವೆಯನ್ನು ಒಂದು ಶುಭ ಘಳಿಗೆಯಲ್ಲಿ ಆಗಬೇಕೆಂದು ಬಯಸುತ್ತಾರೆ. ಏಕೆಂದರೆ ಶುಭ ಘಳಿಗೆಯಲ್ಲಿ ಮದುವೆಯಾದರೆ ಮುಂದಿನ ಜೀವನ ಚೆನ್ನಾಗಿರುತ್ತದೆ ಎಂಬ ನಂಬಿಕೆ. 2021ರಲ್ಲಿ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಮದುವೆಗೆ ತುಂಬಾ ಶುಭ ಮುಹೂರ್ತ ಇಲ್ಲದ ಕಾರಣ ಈ ಸಮಯದಲ್ಲಿ ತುಂಬಾ ಮದುವೆಗಳಿಲ್ಲ. ಆದರೆ ಈ ಸಮಯದಲ್ಲಿ ಮದುವೆಯಾಗ ಬಯಸುವವರಿಗೆ ಕೆಲವೊಂದು ಶುಭ ಮುಹೂರ್ತಗಳಿವೆ.

ಅಷ್ಟ್ರೋಸೇಜ್ ಪ್ರಕಾರ ಈ ಸೆಪ್ಟೆಂಬರ್ನಲ್ಲಿ ಮದುವೆಯಾಗಲು ಈ ಕೆಳಗಿನ ದಿನಾಂಕಗಳು ಯೋಗ್ಯವಾಗಿವೆ ಎಂದು ಹೇಳಲಾಗಿದೆ:
ಸೆಪ್ಟೆಂಬರ್1, 2021 ಬುಧವಾರ
ತಿಂಗಳು ಹಾಗೂ ರಾಶಿ
ಶ್ರಾವಣ ಕೃಷ್ಣ ದಶಮಿ, ಮಿಥುನ ರಾಶಿ
ಸೆಪ್ಟೆಂಬರ್ 7, 2021 ಮಂಗಳವಾರ
ತಿಂಗಳು ಮತ್ತು ರಾಶಿ
ಶ್ರಾವಣ ಅಮವಾಸ್ಯೆ, ಕನ್ಯಾ ರಾಶಿ
ಸೆಪ್ಟೆಂಬರ್ 8, 2021 ಬುಧವಾರ
ತಿಂಗಳು ಮತ್ತು ರಾಶಿ
ಭಾದ್ರಾ ಶುಕ್ಲ ದ್ವಿತೀಯಾ, ಕನ್ಯಾ ರಾಶಿ
ಸೆಪ್ಟೆಂಬರ್ 9, 2021 ಗುರುವಾರ
ತಿಂಗಳು ಮತ್ತು ರಾಶಿ
ಭಾಧ್ರಾ ಶುಕ್ಲ ತೃತೀಯಾ, ಕನ್ಯಾ ರಾಶಿ
ಸೆಪ್ಟೆಂಬರ್ 10, 2021 ಶುಕ್ರವಾರ
ತಿಂಗಳು ಮತ್ತು ರಾಶಿ
ಭಾದ್ರಾ ಶುಕ್ಲ ಚತುರ್ಥಿ, ತುಲಾ ರಾಶಿ
ಸೆಪ್ಟೆಂಬರ್ 11, 2021 ಶನಿವಾರ
ತಿಂಗಳು ಮತ್ತು ರಾಶಿ
ಭಾದ್ರಾ ಶುಕ್ಲ ಪಂಚಮಿ, ತುಲಾ ರಾಶಿ
ಸೆಪ್ಟೆಂಬರ್ 14, 2021 ಮಂಗಳವಾರ
ತಿಂಗಳು ಮತ್ತು ರಾಶಿ
ಭಾದ್ರ ಶುಕ್ಲ ಅಷ್ಟಮಿ, ಧನು ರಾಶಿ
ಸೆಪ್ಟೆಂಬರ್ 18, 2021 ಶನಿವಾರ
ರಾಶಿ ಮತ್ತು ತಿಂಗಳು
ಭಾದ್ರಾ ಶುಕ್ಲ ದ್ವಾದಶಿ , ಕುಂಭ ರಾಶಿ



Click it and Unblock the Notifications
