Latest Updates
-
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
6-3-2019- ಬುಧವಾರದ ದಿನ ಭವಿಷ್ಯ
ಬುಧವಾರ ದಿನ ಬುಧನು ಬೃಹಸ್ಪ್ರತಿಯ ಮಗ . ಅದಲ್ಲದೇ ನಮ್ಮ ಜೀವ-ಜೀವನದ ಬಹುಮುಖ್ಯ ಅಂಗವಾದ ಬುದ್ಧಿ ಮತ್ತು ನರಮಂಡಲವನ್ನು ನಿಯಂತ್ರಿಸುತ್ತಾನೆ. ಬುಧನ ಚಿಹ್ನೆ ಆತ್ಮ, ಜೀವಾತ್ಮ, ದೇಹ, ಮನಸ್ಸು ಅನ್ನು ಒಳಗೊಂಡಿದ್ದು ಇದರಿಂದ ಬುಧನನ್ನು ಬುದ್ಧಿ, ಮನಸ್ಸು, ಇದಕ್ಕೆ ಸಂಬಂಧಿಸಿದಂತೆ ನರಮಂಡಲ ಮತ್ತು ಸಾತ್ವಿಕತೆಯ ಪ್ರತೀಕಾವಾದ ಆತ್ಮವನ್ನೂ ಒಳಗೊಂಡಿದೆ. ಇದರಿಂದ ಇವನನ್ನು ಶುಭನೊಡನೆ ಶುಭಗ್ರಹವಾಗಿಯೂ ಅಶುಭ ನೊಡನೆ ಪಾಪಗ್ರಹನಾಗಿಯೂ ವರ್ತಿಸುತ್ತಾನೆ. ಬುಧನ ಅಧಿದೇವತೆ, ಮಹಾವಿಷ್ಣು, ಪದ್ಮನಾಭನನ್ಶು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ. 9845743807

ಮೇಷ (6 ಮಾರ್ಚ್ 2019)
ಅನೇಕ ದಿನಗಳಿಂದಲೂ ಕಾಡುತ್ತಿದ್ದ ಸಮಸ್ಯೆಗಳು ಒಂದು ನಿಶ್ಚಿತ ಪರಿಹಾರ ಕಾಣುವ ಸಾಧ್ಯತೆ ಇದೆ. ಬೃಹತ್ ಸಮಸ್ಯೆಯು ಮಂಜುಗಡ್ಡೆಯಂತೆ ಕರಗಿ ಹೋಗುವುದು. ನಿಮ್ಮ ಮುಂದಿನ ದಾರಿ ನಿಚ್ಚಳವಾಗುವುದು. ನಿತ್ಯ ಕೆಲಸಗಳಿಂದ ಹೈರಾಣಾಗಿರುವ ನಿಮಗೆ ಕೆಲಕಾಲ ವಿಶ್ರಾಂತಿ ಅಗತ್ಯವಿದೆ. ಶಕ್ತಿ ಮೀರಿ ಕೆಲಸ ಕಾರ್ಯದಲ್ಲಿ ತೊಡಗಿಕೊಂಡು ಅನಾರೋಗ್ಯದಿಂದ ಹಾಸಿಗೆ ಹಿಡಿಯಬೇಡಿ. ಎಲ್ಲದಕ್ಕೂ ಒಂದು ಮಿತಿ ಹಾಕಿ.9845743807 ಅದೃಷ್ಟ ಸಂಖ್ಯೆ:2

ವೃಷಭ
ಯಾರನ್ನೇ ಆಗಲಿ ಅನಿವಾರ್ಯ ಎಂದು ಪರಿಗಣಿಸಲು ಮುಂದಾಗದಿರಿ. ನಿಮ್ಮ ಶಕ್ತಿಯೇ ನಿಮ್ಮ ಸಂಜೀವಿನಿಯಾಗಲಿದೆ. ಗುರು ಹಿರಿಯರ ಮಾತನ್ನು ಗೌರವಿಸಿ.ಹಣಕಾಸಿನಸ್ಥಿತಿಸಾಧಾರಣವಾಗಿರುವುದು. ಯಶಸ್ಸಿನ ದಾರಿಯಲ್ಲಿರುವ ನಿಮ್ಮನ್ನು ಸ್ವಾರ್ಥಿಗಳು ಮುತ್ತಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಸಾಕಷ್ಟು ಎಚ್ಚರದಿಂದ ಇರಿ. ನಗುವಾಗ ಎಲ್ಲಾ ನೆಂಟರು ಅಳುವಾಗ ಯಾರೂ ಇಲ್ಲ ಎಂಬಂತೆ ಈಗ ನಿಮ್ಮಲ್ಲಿನ ಹಣದ ನೆರವು ಪಡೆಯಲು ಜನರು ನಿಮ್ಮನ್ನು ಓಲೈಸುವರು.9845743807 ಅದೃಷ್ಟ ಸಂಖ್ಯೆ:6

ಮಿಥುನ
ಏಕತಾನತೆಯ ಕೆಲಸದ ನಡುವೆಯೂ ಕೆಲಸಗಾರರ ಬೆಂಬಲದಿಂದ ನಿಮ್ಮ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯಲಿದೆ. ಮಗನ ಮದುವೆ ವಿಚಾರದಲ್ಲಿ ಒಂದು ಸಕಾರಾತ್ಮಕ ಚಿಂತನೆ ಮೂಡಿಬರುವುದು. ದೈವಕೃಪೆಯಿಂದ ಮದುವೆ ಮಾತುಕತೆಗೆ ಮುಂದಾಗುವಿರಿ.ಹಲವು ರೀತಿಯ ಹೊಸ ಹೊಸ ಯೋಜನೆಗಳಿಗಾಗಿ ಪಾಲುದಾರರು ನಿಮಗೆ ದೊರೆಯುವರು. ನಿಮ್ಮ ಕಾರ್ಯ ಯೋಜನೆಗಳು ನಿಮ್ಮ ಮನಸ್ಸಿನಂತೆ ಆಗುವುದರಿಂದ ನಿಮಗೆ ಆತ್ಮಶಕ್ತಿ ಹೆಚ್ಚುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.9845743807 ಅದೃಷ್ಟ ಸಂಖ್ಯೆ:5

ಕಟಕ
ನಿಮ್ಮ ಅನಿರೀಕ್ಷಿತ ಪ್ರವಾಸದಲ್ಲಿ ನೀರಿನ ಕುರಿತು ಎಚ್ಚರವಿರಲಿ. ಸಮಸ್ಯೆಯ ಹೊಸ ದಾರಿ ಎದುರಾಗದಿರಲಿ. ಮನೆಯಿಂದ ಹೊರಗಡೆ ಹೊರಡುವಾಗ ಶ್ರೀ ಲಕ್ಷ್ಮೀನಾರಸಿಂಹ ದೇವರನ್ನು ಭಜಿಸಿ, ಒಳಿತಾಗುವುದು. ಸರಳವಾಗಿರುವ ದಾರಿಯನ್ನು ಕಗ್ಗಂಟಾಗಿಸಲೆಂದೇ ಕೆಲವರು ತರಲೆ ಮಾಡುತ್ತಿರುವರು. ಆದರೆ ದೈವ ಬಲದ ಮುಂದೆ ಮನುಜ ಬಲ ಕ್ಷೀಣಿಸುವುದು. ನೀವು ನಂಬಿದ ದೈವವನ್ನು ಬಲವಾಗಿ ನಂಬಿ. ನಿಮ್ಮ ಕಾರ್ಯಗಳು ಪ್ರಗತಿಯತ್ತ ಸಾಗುವವು.9845743807 ಅದೃಷ್ಟ ಸಂಖ್ಯೆ:2

ಸಿಂಹ
ಶ್ರಮವಹಿಸಿ ಪಡೆದಂತಹ ಪದೋನ್ನತಿಯೇ ನಿಮಗೆ ರಗಳೆ ಎಂದು ಎನಿಸುವುದು. ತಾಳ್ಮೆಯಿಂದಲೇ ನಿಭಾಯಿಸಿ. ಮನೋನಿಯಾಮಕ ರುದ್ರದೇವರನ್ನು ಭಜಿಸುವುದು ಒಳ್ಳೆಯದು. ಪ್ರಯಾಣ ಕಾಲದಲ್ಲಿ ಎಚ್ಚರದಿಂದ ಇರಿ.ವರ್ಗಾವಣೆಯ ವಿಚಾರದಲ್ಲಿ ಮೇಲಧಿಕಾರಿಗಳು ನಿಮ್ಮ ಪರೀಕ್ಷೆ ಮಾಡಬಹುದು. ನೀವು ಅದರಲ್ಲಿ ಉತ್ತೀರ್ಣರಾಗುವಿರಿ. ನೀವು ಬಯಸಿದ ಸ್ಥಳಕ್ಕೆ ವರ್ಗಾವಣೆಯ ಪತ್ರ ನಿಮ್ಮ ಕೈ ಸೇರುವುದು. ಕುಲದೇವರ ಸನ್ನಿಧಾನಕ್ಕೆ ಹೋಗಿ ಬನ್ನಿ.9845743807 ಅದೃಷ್ಟ ಸಂಖ್ಯೆ:4

ಕನ್ಯಾ
ತಲೆನೋವಾಗಿದ್ದಂತಹ ಜನರೇ ನಿಮಗೆ ಶರಣಾಗುವ ಲಕ್ಷ ಣಗಳು ಸ್ಪಷ್ಟವಾಗಲಿವೆ. ಇದರಿಂದ ನಿಮ್ಮ ಬಾಕಿ ಕೆಲಸಗಳು ಶೀಘ್ರದಲ್ಲಿಯೇ ಮುಗಿಯುವ ಹಂತ ತಲುಪುವವು. ಬಾಕಿ ಬರಬೇಕಿದ್ದ ಹಣ ನಿಮ್ಮ ಕೈಸೇರುವ ಸೂಚನೆಗಳಿವೆ.ಮಕ್ಕಳ ಹಠಮಾರಿತನ ಧೋರಣೆ ನಿಮ್ಮನ್ನು ಅಲ್ಪಕಾಲ ವಿಚಲಿತರನ್ನಾಗಿ ಮಾಡುವುದು. ಮಾತಾ ದುರ್ಗಾದೇವಿಯ ಪ್ರಾರ್ಥನೆ ಮಾಡಿ ಒಳಿತಾಗುವುದು. ನಿಮ್ಮ ಮನಸ್ಸಿನ ಭಾವನೆಗಳನ್ನು ಸ್ನೇಹಿತರ ಮುಂದೆ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಿ.9845743807 ಅದೃಷ್ಟ ಸಂಖ್ಯೆ:1

ತುಲಾ
ಅನೇಕ ದಿನಗಳಿಂದಲೂ ಕಾಡುತ್ತಿದ್ದ ಸಮಸ್ಯೆಗಳು ಒಂದು ನಿಶ್ಚಿತ ಪರಿಹಾರ ಕಾಣುವ ಸಾಧ್ಯತೆ ಇದೆ. ಬೃಹತ್ ಸಮಸ್ಯೆಯು ಮಂಜುಗಡ್ಡೆಯಂತೆ ಕರಗಿ ಹೋಗುವುದು. ನಿಮ್ಮ ಮುಂದಿನ ದಾರಿ ನಿಚ್ಚಳವಾಗುವುದು. ನಿತ್ಯ ಕೆಲಸಗಳಿಂದ ಹೈರಾಣಾಗಿರುವ ನಿಮಗೆ ಕೆಲಕಾಲ ವಿಶ್ರಾಂತಿ ಅಗತ್ಯವಿದೆ. ಶಕ್ತಿ ಮೀರಿ ಕೆಲಸ ಕಾರ್ಯದಲ್ಲಿ ತೊಡಗಿಕೊಂಡು ಅನಾರೋಗ್ಯದಿಂದ ಹಾಸಿಗೆ ಹಿಡಿಯಬೇಡಿ. ಎಲ್ಲದಕ್ಕೂ ಒಂದು ಮಿತಿ ಹಾಕಿ. 9845743807 ಅದೃಷ್ಟ ಸಂಖ್ಯೆ:8

ವೃಶ್ಚಿಕ
ಯಾರನ್ನೇ ಆಗಲಿ ಅನಿವಾರ್ಯ ಎಂದು ಪರಿಗಣಿಸಲು ಮುಂದಾಗದಿರಿ. ನಿಮ್ಮ ಶಕ್ತಿಯೇ ನಿಮ್ಮ ಸಂಜೀವಿನಿಯಾಗಲಿದೆ. ಗುರು ಹಿರಿಯರ ಮಾತನ್ನು ಗೌರವಿಸಿ.ಹಣಕಾಸಿನಸ್ಥಿತಿಸಾಧಾರಣವಾಗಿರುವುದು. ಯಶಸ್ಸಿನ ದಾರಿಯಲ್ಲಿರುವ ನಿಮ್ಮನ್ನು ಸ್ವಾರ್ಥಿಗಳು ಮುತ್ತಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಸಾಕಷ್ಟು ಎಚ್ಚರದಿಂದ ಇರಿ. ನಗುವಾಗ ಎಲ್ಲಾ ನೆಂಟರು ಅಳುವಾಗ ಯಾರೂ ಇಲ್ಲ ಎಂಬಂತೆ ಈಗ ನಿಮ್ಮಲ್ಲಿನ ಹಣದ ನೆರವು ಪಡೆಯಲು ಜನರು ನಿಮ್ಮನ್ನು ಓಲೈಸುವರು.9845743807 ಅದೃಷ್ಟ ಸಂಖ್ಯೆ:2

ಧನುಸ್ಸು
ಏಕತಾನತೆಯ ಕೆಲಸದ ನಡುವೆಯೂ ಕೆಲಸಗಾರರ ಬೆಂಬಲದಿಂದ ನಿಮ್ಮ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯಲಿದೆ. ಮಗನ ಮದುವೆ ವಿಚಾರದಲ್ಲಿ ಒಂದು ಸಕಾರಾತ್ಮಕ ಚಿಂತನೆ ಮೂಡಿಬರುವುದು. ದೈವಕೃಪೆಯಿಂದ ಮದುವೆ ಮಾತುಕತೆಗೆ ಮುಂದಾಗುವಿರಿ.ಹಲವು ರೀತಿಯ ಹೊಸ ಹೊಸ ಯೋಜನೆಗಳಿಗಾಗಿ ಪಾಲುದಾರರು ನಿಮಗೆ ದೊರೆಯುವರು. ನಿಮ್ಮ ಕಾರ್ಯ ಯೋಜನೆಗಳು ನಿಮ್ಮ ಮನಸ್ಸಿನಂತೆ ಆಗುವುದರಿಂದ ನಿಮಗೆ ಆತ್ಮಶಕ್ತಿ ಹೆಚ್ಚುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.9845743807 ಅದೃಷ್ಟ ಸಂಖ್ಯೆ:6

ಮಕರ
ನಿಮ್ಮ ಅನಿರೀಕ್ಷಿತ ಪ್ರವಾಸದಲ್ಲಿ ನೀರಿನ ಕುರಿತು ಎಚ್ಚರವಿರಲಿ. ಸಮಸ್ಯೆಯ ಹೊಸ ದಾರಿ ಎದುರಾಗದಿರಲಿ. ಮನೆಯಿಂದ ಹೊರಗಡೆ ಹೊರಡುವಾಗ ಶ್ರೀ ಲಕ್ಷ್ಮೀನಾರಸಿಂಹ ದೇವರನ್ನು ಭಜಿಸಿ, ಒಳಿತಾಗುವುದು. ಸರಳವಾಗಿರುವ ದಾರಿಯನ್ನು ಕಗ್ಗಂಟಾಗಿಸಲೆಂದೇ ಕೆಲವರು ತರಲೆ ಮಾಡುತ್ತಿರುವರು. ಆದರೆ ದೈವ ಬಲದ ಮುಂದೆ ಮನುಜ ಬಲ ಕ್ಷೀಣಿಸುವುದು. ನೀವು ನಂಬಿದ ದೈವವನ್ನು ಬಲವಾಗಿ ನಂಬಿ. ನಿಮ್ಮ ಕಾರ್ಯಗಳು ಪ್ರಗತಿಯತ್ತ ಸಾಗುವವು. 9845743807 ಅದೃಷ್ಟ ಸಂಖ್ಯೆ:9

ಕುಂಭ
ಶ್ರಮವಹಿಸಿ ಪಡೆದಂತಹ ಪದೋನ್ನತಿಯೇ ನಿಮಗೆ ರಗಳೆ ಎಂದು ಎನಿಸುವುದು. ತಾಳ್ಮೆಯಿಂದಲೇ ನಿಭಾಯಿಸಿ. ಮನೋನಿಯಾಮಕ ರುದ್ರದೇವರನ್ನು ಭಜಿಸುವುದು ಒಳ್ಳೆಯದು. ಪ್ರಯಾಣ ಕಾಲದಲ್ಲಿ ಎಚ್ಚರದಿಂದ ಇರಿ.ವರ್ಗಾವಣೆಯ ವಿಚಾರದಲ್ಲಿ ಮೇಲಧಿಕಾರಿಗಳು ನಿಮ್ಮ ಪರೀಕ್ಷೆ ಮಾಡಬಹುದು. ನೀವು ಅದರಲ್ಲಿ ಉತ್ತೀರ್ಣರಾಗುವಿರಿ. ನೀವು ಬಯಸಿದ ಸ್ಥಳಕ್ಕೆ ವರ್ಗಾವಣೆಯ ಪತ್ರ ನಿಮ್ಮ ಕೈ ಸೇರುವುದು. ಕುಲದೇವರ ಸನ್ನಿಧಾನಕ್ಕೆ ಹೋಗಿ ಬನ್ನಿ. 9845743807 ಅದೃಷ್ಟ ಸಂಖ್ಯೆ:2

ಮೀನ
ತಲೆನೋವಾಗಿದ್ದಂತಹ ಜನರೇ ನಿಮಗೆ ಶರಣಾಗುವ ಲಕ್ಷ ಣಗಳು ಸ್ಪಷ್ಟವಾಗಲಿವೆ. ಇದರಿಂದ ನಿಮ್ಮ ಬಾಕಿ ಕೆಲಸಗಳು ಶೀಘ್ರದಲ್ಲಿಯೇ ಮುಗಿಯುವ ಹಂತ ತಲುಪುವವು. ಬಾಕಿ ಬರಬೇಕಿದ್ದ ಹಣ ನಿಮ್ಮ ಕೈಸೇರುವ ಸೂಚನೆಗಳಿವೆ.ಮಕ್ಕಳ ಹಠಮಾರಿತನ ಧೋರಣೆ ನಿಮ್ಮನ್ನು ಅಲ್ಪಕಾಲ ವಿಚಲಿತರನ್ನಾಗಿ ಮಾಡುವುದು. ಮಾತಾ ದುರ್ಗಾದೇವಿಯ ಪ್ರಾರ್ಥನೆ ಮಾಡಿ ಒಳಿತಾಗುವುದು. ನಿಮ್ಮ ಮನಸ್ಸಿನ ಭಾವನೆಗಳನ್ನು ಸ್ನೇಹಿತರ ಮುಂದೆ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಿ.9845743807 ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು. ಮದುವೆ, ಸಂತಾನಕೊರತೆ ,ಶತ್ರುಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











