Just In
Don't Miss
- News
ಸಿದ್ದು, ದಿನೇಶ್ ಗುಂಡೂರಾವ್ ರಾಜೀನಾಮೆ: ಹಾಗೆ ಸುಮ್ಮನೆ!
- Movies
ಮಹತ್ವದ ಪ್ರಾಜೆಕ್ಟ್ ಗೆ ಕೈ ಹಾಕಿದ ಕ್ರಿಕೆಟಿಗ ಎಂ ಎಸ್ ಧೋನಿ
- Automobiles
ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಟೊಯೊಟಾ
- Finance
ಡಿಸೆಂಬರ್ 9ರ ಚಿನ್ನ- ಬೆಳ್ಳಿ ದರ ಹೀಗಿದೆ
- Technology
ನಿಮ್ಮ ಪಿಸಿಗೆ ವೈರಸ್ ಅಟ್ಯಾಕ್ ಆಗಿದೆಯಾ ಎಂಬುದನ್ನು ಪರೀಕ್ಷಿಸುವುದು ಹೇಗೆ?
- Sports
ಸಾಮೂಹಿಕ ಉದ್ಧೀಪನ ಸೇವನೆ ಸಾಬೀತು; ನಾಲ್ಕು ವರ್ಷ ರಷ್ಯಾ ಜಾಗತಿಕ ಕ್ರೀಡಾಕೂಟದಿಂದ ನಿಷೇಧ
- Education
KPSC Admit Card 2019: ಗ್ರೂಪ್ "ಬಿ" ಮತ್ತು "ಸಿ" ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಟಾಯ್ಲೆಟ್ ಸೀಟ್ ನೆಕ್ಕಿದ ಮನೆಕೆಲಸದ ಯುವತಿಯ ವಿಡಿಯೋ ವೈರಲ್!
ಈ ಜಗತ್ತಿನ ಮೇಲೆ ಎಷ್ಟೊಂದು ವಿಚಿತ್ರವಾಗಿರುವ ಜನರು ಇರುತ್ತಾರೆ ಎಂದು ಹೇಳಲು ನಮಗೆ ಸಾಧ್ಯ ಆಗದು. ಯಾಕೆಂದರೆ ಪ್ರತಿಯೊಂದು ದಿನವೂ ಏನಾದರೊಂದು ವಿಚಿತ್ರ ಘಟನೆಗಳು ಹಾಗೂ ವಿಚಿತ್ರವಾಗಿ ವರ್ತಿಸುವಂತಹ ಜನರ ಬಗ್ಗೆ ಓದುತ್ತೇವೆ. ಈ ವಿಭಾಗದಲ್ಲೇ ನಾವು ಹಲವಾರು ಘಟನೆಗಳ ಬಗ್ಗೆ ಓದಿಕೊಂಡಿದ್ದೇವೆ. ಈಗೀಗ ಸಾಮಾಜಿಕ ಜಾಲತಾಣಗಳು ಬಂದ ಬಳಿಕ ವಿಚಿತ್ರವಾಗಿರುವಂತಹ ವಿಡಿಯೋಗಳು ಬೇಗನೆ ವೈರಲ್ ಆಗುತ್ತವೆ. ಇಂತಹ ವಿಡಿಯೋಗಳನ್ನು ಜನರು ಕೂಡ ಮುಗಿಬಿದ್ದು ನೋಡುತ್ತಾರೆ.
ಆದರೆ ಇಂತಹ ಜನರ ವರ್ತನೆಗೆ ಕಾರಣ ಏನು ಎಂದು ಮಾತ್ರ ನಮಗೆ ತಿಳಿದಿರುವುದಿಲ್ಲ. ಮಾನಸಿಕ ಸಮಸ್ಯೆ ಇರುವುದರಿಂದ ಇಂತಹ ಕೆಲಸಗಳನ್ನು ಮಾಡಲೂ ಬಹುದು. ಆದರೆ ಇದನ್ನು ವಿಡಿಯೋ ಮಾಡಿಕೊಂಡು ಅದು ವೈರಲ್ ಆಗುವಂತೆ ಮಾಡಲಾಗುತ್ತದೆ. ಇಂತಹ ವಿಚಿತ್ರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ. ಮನೆಕೆಲಸದ ಮಹಿಳೆಯೊಬ್ಬಳು ಟಾಯ್ಲೆಟ್ ಸೀಟ್ ನ್ನು ನೆಕ್ಕುತ್ತಿರುವುದು ಈಗ ವೈರಲ್ ಆಗಿದೆ. ಈ ಬಗ್ಗೆ ನೀವು ಇನ್ನಷ್ಟು ಮಾಹಿತಿ ತಿಳಿಯಲು ತಯಾರಾಗಿ.

ಈ ವಿಡಿಯೋ ಟ್ವಿಟ್ಟರ್ ನಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ!
ಗ್ರಿಮಿಸ್ಟೆಟ್ ಎನ್ನುವ ಹೆಸರಿನ ಟ್ವಿಟ್ಟರ್ ಖಾತೆ ಹೊಂದಿರುವಾಕೆ ಒಬ್ಬಳು ಲೈಂಗಿಕ ಕಾರ್ಯಕರ್ತೆ. ನ್ಯೂಯಾರ್ಕ್ ನ ಬ್ರೂಕ್ಲಿನ್ ನಲ್ಲಿ ಈಕೆ ವಾಸವಾಗಿದ್ದಾಳೆ. ವಿಮಾನದ ಟಾಯ್ಲೆಟ್ ನಲ್ಲಿ ಆಕೆ ಬಗ್ಗಿಕೊಂಡು ಟಾಯ್ಲೆಟ್ ನ ಸೀಟನ್ನು ನೆಕ್ಕುತ್ತಿರುವಂತಹ ವಿಡಿಯೋವನ್ನು ಆಕೆ ಹಂಚಿಕೊಂಡಿದ್ದಾಳೆ. ಈ ವಿಡಿಯೋವು ಈಗ ಟ್ವಿಟ್ಟರ್ ನಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಲಿದೆ.
Most Read: ಜೇನುತುಪ್ಪದೊಂದಿಗೆ ಕಣಜದ ಕೀಟ ಮಾರುತ್ತಿರುವ ಜಪಾನ್ನ ಕಂಪೆನಿ!

ಇದನ್ನು ನೋಡಿದಂತಹ ಜನರಿಗೆ ಕೂಡ ವಾಕರಿಕೆ ಬಂದಿದೆ!
ಈ ವಿಡಿಯೋವು ತುಂಬಾ ಅಸಹ್ಯಕರವಾಗಿದ್ದು, ಇದನ್ನು ನೋಡಿದಂತಹ ಕೆಲವು ಜನರು ವಾಕರಿಕೆ ಕೂಡ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
|
ಆಕೆ ಅಡಿಬರಹದೊಂದಿಗೆ ಈ ವಿಡಿಯೋ ಶೇರ್ ಮಾಡಿದ್ದಾಳೆ
ಆಕೆ ವಿಡಿಯೋ ಹಂಚಿಕೊಂಡ ವೇಳೆ ಈ ರೀತಿಯಾಗಿ ಬರೆದುಕೊಂಡಿದ್ದಾಳೆ. ನಾನು ಲೊಟ್ಟಾ ಟಾಯ್ಲೆಟ್ ಗಳನ್ನು ನಾನು ನೆಕ್ಕಿದ್ದೇನೆ. ಆದರೆ ಮೊದಲ ಸಲ ನನ್ನ ನಾಲಗೆಯು ಯಾವುದೇ ಸ್ಪರ್ಶವಿಲ್ಲದಂತೆ ಆಗಿದೆ.
Most Read: ಈತ ಕ್ಷೌರದಂಗಡಿಯಲ್ಲಿ ಕುತ್ತಿಗೆ ಮಸಾಜ್ ಮಾಡಿಸಿಕೊಂಡು ಆಸ್ಪತ್ರೆ ಸೇರಿದ! ಅಷ್ಟಕ್ಕೂ ಏನಾಯಿತು ಗೊತ್ತೇ?
|
ಇದರ ಬಗ್ಗೆ ಚಿಂತೆಯಿಲ್ಲ!
ವಿಡಿಯೋ ಬಗ್ಗೆ ತುಂಬಾ ಪ್ರತಿಕ್ರಿಯೆ ಬಂದಿರುವ ಕಾರಣದಿಂದಾಗಿ ಆಕೆ ಇದರ ಬಗ್ಗೆ ಚಿಂತೆ ಮಾಡಿಲ್ಲ ಮತ್ತು ಆಕೆ ಇದರ ಬಗ್ಗೆ ಪೋಸ್ಟ್ ಮಾಡಿ ಮಾಹಿತಿ ನೀಡಿರುವಳು. ನೀವು ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿದ್ದೀರಾ ಅಥವಾ ಇಲ್ಲವಾ ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಹೇಳಿ. ನಿಮ್ಮ ಅನಿಸಿಕೆ ಕೂಡ ಅಲ್ಲೇ ಹಂಚಿಕೊಳ್ಳಿ.