Latest Updates
-
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ! -
ಈ ರೀತಿ ಟೊಮೆಟೊ ಸೆಟ್ ದೋಸೆ! ಹಿಟ್ಟು ರುಬ್ಬುವ ಅವಶ್ಯಕತೆಯಿಲ್ಲ.. ಬ್ಯಾಚುಲರ್ಗಳಿಗೆ ಬೆಸ್ಟ್, ತೂಕ ಇಳಿಕೆಗೆ ಸೂಪರ್! -
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ -
March 16 Horoscope: ಹಣಕಾಸು ವಿಚಾರವಾಗಿ ಎಚ್ಚರದಿಂದ ವ್ಯವಹರಿಸಿ! -
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ
ಒಬ್ಬನೇ ಬಾಯ್ ಫ್ರೆಂಡ್‌ನ್ನು ಹಂಚಿಕೊಂಡ ಅವಳಿ ಸಹೋದರಿಯರು!
ಹಲವಾರು ಚಿತ್ರವಿಚಿತ್ರ ಘಟನೆಗಳನ್ನು ನಾವು ಈಗಲೇ ಇದೇ ವಿಭಾಗದಲ್ಲಿ ಓದಿದ್ದೇವೆ. ವಿಶ್ವದಲ್ಲಿ ತುಂಬಾ ವಿಚಿತ್ರ ವ್ಯಕ್ತಿತ್ವದವರು ಇರುತ್ತಾರೆ ಎಂದು ನಮಗೆ ಈ ಎಲ್ಲಾ ಘಟನೆಗಳಿಂದ ತಿಳಿದುಬಂದಿದೆ. ಒಬ್ಬ ವ್ಯಕ್ತಿ ಜಿರಳೆಯನ್ನು ಪ್ರೀತಿಸಿದರೆ, ಇನ್ನೊಬ್ಬಳು ವಿಮಾನವನ್ನೇ ಪ್ರೀತಿಸುವಳು. ಇಂತಹ ವಿಚಿತ್ರ ಘಟನೆಗಳನ್ನು ನಾವು ಓದಿದ್ದೇವೆ.
ಇಲ್ಲಿ ಅದಕ್ಕಿಂತ ಸ್ವಲ್ಪ ವಿಚಿತ್ರವಾಗಿರುವ ಘಟನೆಯನ್ನು ನೀವು ಓದಲಿದ್ದೀರಿ. ಅವಳಿ ಸೋದರಿಯರಿಬ್ಬರು ಒಬ್ಬನೇ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಅವರು ದೊಡ್ಡ ಬೆಡ್ ನಲ್ಲಿ ಜತೆಯಾಗಿಯೇ ಆತನೊಂದಿಗೆ ಮಲಗುತ್ತೇವೆ ಎಂದು ಇಚ್ಛಿಸಿದ್ದಾರೆ.

ಅವಳಿ ಸೋದರಿಯರಾದ ಅನ್ನಾ ಮತ್ತು ಲೂಸಿ ಡೆ ಸಿಂಕ್ವೆ ವಿಶ್ವದ ಅತೀ ಹೆಚ್ಚು ಸಮನಾವಾಗಿ ಕಾಣುವ ಅವಳಿಗಳು. ಇವರು ಒಬ್ಬನೇ ಬಾಯ್ ಫ್ರೆಂಡ್ ನ್ನು ಹಂಚಿಕೊಂಡಿದ್ದಾರೆ. ಈ ವಿಚಿತ್ರ ಘಟನೆ ಬಗ್ಗೆ ನೀವು ಓದಿಕೊಳ್ಳಿ.

ಇವರು ವಿಶ್ವದಲ್ಲಿ ತುಂಬಾ ಸಮಾನವಾಗಿರುವ ಅವಳಿಗಳು
ಅವಳಿ ಸೋದರಿಯರಾಗಿರುವಂತಹ ಅನ್ನಾ ಮತ್ತು ಲೂಸಿ ಡೆ ಸಿಂಕ್ವೆ ವಿಶ್ವದಲ್ಲಿ ಹೆಚ್ಚು ಸಮಾನತೆ ಇರುವ ಅವಳಿಗಳು ಎಂದು ಹೇಳಲಾಗಿದೆ. ತಮ್ಮ ಬಾಯ್ ಫ್ರೆಂಡ್ ಜತೆಗೆ ಸೆಕ್ಸ್ ನಡೆಸಲು ಅವರು ದೊಡ್ಡ ಹಾಸಿಗೆಯಲ್ಲಿ ಮಲಗಲು ಯಾವುದೇ ಹಿಂಜರಿಕೆಯಿಲ್ಲವೆಂದು ಬಹಿರಂಗಪಡಿಸಿದ್ದಾರೆ. ಪರಸ್ಪರರ ಎದುರಿಗೆ ಅವರು ಬಾಯ್ ಫ್ರೆಂಡ್ ಬೆನ್ ಬೈರ್ನೆ ಜತೆಗೆ ಸೆಕ್ಸ್ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.

ಆತ ಇಬ್ಬರೊಂದಿಗೂ ಮಲಗುವನು!
ಬೆನ್ ಈ ಅವಳಿ ಸೋದರಿಯರ ಜತೆಗೆ ಮಲಗುವನು ಮತ್ತು ಅವರೊಂದಿಗೆ ಜತೆಯಾಗಿ ಸೆಕ್ಸ್ ನಡೆಸುವುದನ್ನು ಆನಂದಿಸುವನು. ಪ್ರನಿತ್ಯ ಯಾರಾದರೊಬ್ಬರು ತನ್ನೊಂದಿಗೆ ಸೆಕ್ಸ್ ನಡೆಸಬೇಕೆಂದು ಕೇಳಿಕೊಳ್ಳುವರು ಎಂದು ಆತ ಹೇಳಿದ್ದಾನೆ.

ಸೋದರಿಯರಿಗೆ ಸ್ವಲ್ಪವೂ ಅಸೂಯೆ ಇಲ್ಲ
ಒಬ್ಬ ವ್ಯಕ್ತಿಯನ್ನು ಹಂಚಿಕೊಳ್ಳುತ್ತಿದ್ದರೂ ತಮಗೆ ಈ ಬಗ್ಗೆ ಸ್ವಲ್ಪವೂ ಅಸೂಯೆ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ತಾವು ಪರಸ್ಪರರನ್ನು ಎಷ್ಟರ ಮಟ್ಟಿಗೆ ಇಷ್ಟಪಡುತ್ತೇವೆ ಎಂದರೆ ಒಬ್ಬ ವ್ಯಕ್ತಿಯೊಂದಿಗೆ ಸೆಕ್ಸ್ ನಡೆಸುವುದನ್ನು ಪರಸ್ಪರ ಆನಂದಿಸುತ್ತೇವೆ.

ಸೋದರಿಯರು ಆತನನ್ನು ಮದುವೆಯಾಗಲು ಬಯಸಿದ್ದಾರೆ
ತನ್ನ ದೀರ್ಘಕಾಲದ ಬಾಯ್ ಫ್ರೆಂಡ್ ನ್ನು ಮದುವೆಯಾಗಬೇಕೆಂದು ಈ ಅವಳಿ ಸೋದರಿಯರು ಬಯಸಿದ್ದಾರೆ. ಆದರೆ ಬಹುಪತ್ನಿತ್ವವು ಆಸ್ಟ್ರೇಲಿಯಾದ 1961ರ ವಿವಾಹ ಕಾಯ್ದೆ ಪ್ರಕಾರ ನಿಷಿದ್ಧವಾಗಿದೆ. ಇದರಿಂದಾಗಿ ಒಬ್ಬ ವ್ಯಕ್ತಿಯನ್ನು ಅವರು ಮದುವೆಯಾಗುವಂತಿಲ್ಲ.

ಸಮಾನವಾಗಿ ಕಾಣಲು ಶಸ್ತ್ರಚಿಕಿತ್ಸೆ ಮಾಡಿಕೊಂಡರು
ಪರಸ್ಪರ ಮತ್ತಷ್ಟು ಸಮಾನವಾಗಿ ಕಾಣಬೇಕು ಎನ್ನುವ ನಿಟ್ಟಿನಲ್ಲಿ ಈ ಸೋದರಿಯರು ಸುಮಾರು 250000 ಡಾಲರ್ ನ್ನು ತಮ್ಮ ಕಾಸ್ಮೆಟಿಕ್ ಸರ್ಜರಿಗೆ ವ್ಯಯಿಸಿರುವರು. ಇವರಿಬ್ಬರು ಜತೆಯಾಗಿಯೇ ಸ್ನಾನ ಮಾಡುವರು ಮತ್ತು ಪ್ರತಿಯೊಂದನ್ನು ಜತೆಯಾಗಿಯೇ ಮಾಡುವರು ಮತ್ತು ಒಂದೇ ರೀತಿಯ ಆಹಾರವನ್ನು ಸಮ ಪ್ರಮಾಣದಲ್ಲಿ ಸೇವನೆ ಮಾಡುವರು.

ಅವರು ಮಗು ಪಡೆಯುವ ಬಗ್ಗೆ ಯೋಜನೆ ಹಾಕಿಕೊಂಡಿರುವರು
ಈ ಅವಳಿ ಸೋದರಿಯರು ಒಂದೇ ಸಲ ಗರ್ಭ ಧರಿಸಬೇಕೆಂದು ಬಯಸಿದ್ದಾರೆ. ಆದರೆ ಇದಕ್ಕೆ ಕೆಲವೊಂದು ಜೈವಿಕ ಷರತ್ತುಗಳು ಅಡ್ಡಿಯಾಗುತ್ತಿರುವ ಕಾರಣದಿಂದಾಗಿ ಇವರು ಬಾಡಿಗೆ ತಾಯಂದಿರು, ಐವಿಎಫ್ ಅಥವಾ ಅನಾಥ ಮಕ್ಕಳನ್ನು ದತ್ತು ಪಡೆಯುವ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ.
ಈ ಲೇಖನ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.



Click it and Unblock the Notifications











