Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ತಾಯಿಯು ತನ್ನ ಮಗಳಿಗೆ ಚಪ್ಪಲಿಯಿಂದ ಹೊಡೆಯುತ್ತಿರುವಂತಹ ವಿಡಿಯೋ ವೈರಲ್ ಆಗುತ್ತಿದೆ!
ಬಾಲ್ಯದಲ್ಲಿ ನಾವು ತಂದೆ ಅಥವಾ ತಾಯಿ, ಶಾಲೆಯಲ್ಲಿ ಗುರುಗಳಿಂದ ಎಷ್ಟೋ ಸಲ ಬೆತ್ತದ ರುಚಿ ನೋಡಿದ್ದೇವೆ. ಈಗ ಅದು ನೆನಪು ಮಾತ್ರ. ಯಾಕೆಂದರೆ ಈಗ ಶಿಕ್ಷಿಸುವುದು ಕೂಡ ದೊಡ್ಡ ಅಪರಾಧ. ನಾವು ಏನಾದರೂ ತಪ್ಪು ಮಾಡಿದರೆ ಆಗ ನಮ್ಮ ಹಿರಿಯರು ಗದರಿಸುತ್ತಿದ್ದರು. ಇದಕ್ಕೆ ಬಗ್ಗದೆ ಇದ್ದಾಗ ಒಂದು ಎರಡೇಟು ಬಿಗಿಯುತ್ತಿದ್ದರು. ಇನ್ನು ಕೆಲವರು ತಮ್ಮ ಕೋಪ ತಡೆಯಲಾರದೆ ಚಪ್ಪಲಿಯಿಂದಲೇ ಮಕ್ಕಳಿಗೆ ಹೊಡೆದಿರುವುದು ಇದೆ.
ಇಲ್ಲೊಬ್ಬಳು ಮಹಿಳೆಯು ತನ್ನ ಮಗಳಿಗೆ ಚಪ್ಪಲಿ ಎತ್ತಿ ಬಿಸಾಕುತ್ತಿರುವಂತಹ ವಿಡಿಯೋ ತುಂಬಾ ವೈರಲ್ ಆಗಿದೆ. ಇದರ ಬಗ್ಗೆ ನೀವು ತಿಳಿಯಿರಿ. ತಾಯಿಯು ತನ್ನ ಮಗಳಿಗೆ ಚಪ್ಪಲಿಯಿಂದ ಹೊಡೆಯುತ್ತಿರುವಂತಹ ವಿಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದರೆ ಮಗಳು ತನ್ನ ತಾಯಿಯ ಏಟಿನಿಂದ ಪಾರಾಗಲು ಓಡುತ್ತಿರುವುದು ಕಂಡುಬರುತ್ತಿದೆ. ಲೇಖನದ ಅಂತ್ಯದಲ್ಲಿ ಇರುವ ವಿಡಿಯೋ ನೋಡಿ...

ಅದೃಷ್ಟವಶಾತ್ ಇದು ಭಾರತದ ವಿಡಿಯೋ ಅಲ್ಲ!
ತಮ್ಮ ಚಪ್ಪಲಿಯಿಂದ ಮಕ್ಕಳಿಗೆ ಹೊಡೆಯುವಂತಹ ದೃಶ್ಯವು ಭಾರತದಲ್ಲಿ ಹೆಚ್ಚಾಗಿ ಕಂಡುಬರುವುದು. ಆದರೆ ಈ ಘಟನೆಯು ಮಾತ್ರ ಮೆಕ್ಸಿಕೋದ ಒಂದು ಪ್ರದೇಶದ್ದಾಗಿದೆ.

ಮಗಳ ಬಗ್ಗೆ ತಾಯಿಯು ತುಂಬಾ ಸಿಟ್ಟುಗೊಂಡಿದ್ದರು
ಈ ವಿಡಿಯೋದಲ್ಲಿ ಮಗಳ ಬಗ್ಗೆ ತಾಯಿಯು ತುಂಬಾ ಸಿಟ್ಟಿನಿಂದ ಇರುವುದು ಕಂಡುಬಂದಿದೆ ಮತ್ತು ಇದರಿಂದ ಅವರ ಜಗಳವು ಬೀದಿಗೆ ಬಂದಿದೆ ಮತ್ತು ಮಗಳು ಓಡುತ್ತಿರುವ ಜನರು ಪಕ್ಕದಲ್ಲೇ ನಿಂತು ಆಕೆ ಹೊಡೆಯಿರಿ, ಆಕೆಗೆ ಹೊಡೆಯಿರಿ ಎಂದು ಹುರಿದುಂಬಿಸುತ್ತಿರುವುದು ಕಾಣುತ್ತಿದೆ.

ಗುರಿಯು ನಿಖರವಾಗಿತ್ತು!
ಮಗಳು ತನ್ನ ತಾಯಿಯ ಸಿಟ್ಟಿನಿಂದ ಪಾರಾಗಲು ಓಡುತ್ತಿದ್ದಾಳೆ ಆದರೂ ಆಕೆ ಚಪ್ಪಲಿ ಏಟಿನಿಂದ ಮಾತ್ರ ಬಚಾವಾಗಲು ಸಾಧ್ಯವೇ ಆಗಲಿಲ್ಲ. ಯಾಕೆಂದರೆ ತಾಯಿ ಹೊಡೆದ ಚಪ್ಪಲಿ ನೇರವಾಗಿ ಮಗಳಿಗೆ ಹೋಗಿ ಬಿದ್ದಿದೆ. ತಾಯಿ ಬಿಸಾಡಿದ ಚಪ್ಪಲಿಯು ಮಗಳು ಹಿಂದೆ ನೋಡುತ್ತಿರುವಂತಹ ಆಕೆಯ ಮೈಮೇಲೆ ಬಂದು ಎರಗಿದೆ.
ವಿಡಿಯೋ
ಮಗಳನ್ನು ತಾಯಿಯು ಬೆನ್ನಟ್ಟುತ್ತಿರುವುದು ನೋಡುಗರಿಗೆ ಮಾತ್ರ ತುಂಬಾ ತಮಾಷೆಯಾಗಿ ಕಾಣಿಸಿದೆ. ಇದು ನಿಮಗೆ ಕೂಡ ಬಾಲ್ಯದ ನೆನಪನ್ನು ಮೂಡಿಸಿರಬಹುದು. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.



Click it and Unblock the Notifications
