Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ವಿಶ್ವದಲ್ಲೇ ಅತೀ ದೊಡ್ಡ ಗಾತ್ರದ ಜನನೇಂದ್ರೀಯ ಹೊಂದಿರುವ ವ್ಯಕ್ತಿ!!
ಲೈಂಗಿಕ ಜೀವನ ಕೂಡ ನಮ್ಮ ಜೀವನ ಅವಿಭಾಜ್ಯ ಅಂಗ. ಲೈಂಗಿಕ ಜೀವನ ವೈವಾಹಿಕ ಜೀವನದ ಮೇಲೆ ತುಂಬಾ ಪರಿಣಾಮ ಬೀರುವುದು. ಲೈಂಗಿಕ ಜೀವನವು ಸುಖಕರ ಆಗಿದ್ದರೆ ಆಗ ನೆಮ್ಮದಿ ಹಾಗೂ ಮನಸ್ಸಿಗೆ ಶಾಂತಿ ಕೂಡ ಸಿಗುವುದು. ಲೈಂಗಿಕ ಜೀವನ ಸರಿಯಾಗಿ ಇಲ್ಲದೆ ಇದ್ದರೆ ಆಗ ಹಲವಾರು ಸಮಸ್ಯೆಗಳು ಕೂಡ ಕಾಡಬಹುದು. ಇಲ್ಲಿ ನಾವು ಹೇಳಲು ಹೊರಟಿರುವುದು ಲೈಂಗಿಕ ಜೀವನದಲ್ಲಿ ಜನನೇಂದ್ರೀಯದ ಗಾತ್ರ ಯಾವ ಮಟ್ಟದಲ್ಲಿ ಪರಿಣಾಮ ಬೀರುತ್ತದೆ ಎನ್ನುವುದು.

ಯಾಕೆಂದರೆ ಜನನೇಂದ್ರೀಯದ ಗಾತ್ರದಿಂದಾಗಿ ಹೆಚ್ಚಿನವರು ಮುಜುಗರಕ್ಕೆ ಒಳಗಾಗುವರು. ಅದು ತುಂಬಾ ಸಣ್ಣದು ಮತ್ತು ದೊಡ್ಡದು ಇದ್ದರೂ ದೊಡ್ಡ ಸಮಸ್ಯೆಯೇ. ಜನನೇಂದ್ರೀಯವು ಸರಿಯಾದ ಗಾತ್ರದಲ್ಲಿ ಇರಬೇಕು. ಆಗ ಅದು ಪುರುಷರಲ್ಲಿ ಸಂತೃಪ್ತಿ ನೀಡುತ್ತದೆ ಎನ್ನಲಾಗುತ್ತದೆ. ಆದರೆ ಗಾತ್ರ ಸಣ್ಣದು ಇದೆ ಅಥವಾ ದೊಡ್ಡದಾಗಿದೆ ಎಂದು ನಾಚಿಕೆ ಅಥವಾ ಭೀತಿ ಪಡಬೇಕಾಗಿಲ್ಲ. ಲೈಂಗಿಕ ಜೀವನವನ್ನು ಸರಿದೂಗಿಸಿಕೊಂಡು ಹೋಗಲು ತಿಳಿದಿದ್ದರೆ ಸೈಜ್ ಯಾವುದೇ ಪರಿಣಾಮ ಬೀರದು. ಇಲ್ಲಿ ಜಾನ್ ಫಾಲ್ಕನ್ ಎನ್ನುವ ವ್ಯಕ್ತಿಯ ಜನನೇಂದ್ರೀಯದ ಗಾತ್ರದ ಬಗ್ಗೆ ನಿಮಗೆ ವಿವರಿಸಲಾಗುತ್ತದೆ. ಈ ವ್ಯಕ್ತಿಯು ವಿಶ್ವದಲ್ಲಿಯೇ ಅತೀ ದೊಡ್ಡ ಜನನೇಂದ್ರೀಯ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ.

ಆತನ ಗಾತ್ರ
ಈ ವ್ಯಕ್ತಿ ಶಿಶ್ನವು ಸಾಮಾನ್ಯವಾಗಿ ಸುಮಾರು 9 ಇಂಚು ಉದ್ದ ಇರುತ್ತದೆ ಮತ್ತು ಅದೇ ನಿಮಿರಿದಾಗ ಇದು ಸುಮಾರು 13.5 ಇಂಚು ಉದ್ದ ಆಗುವುದು. ಆತನ ಶಿಶ್ನವು ಮೊಣಕೈಗಿಂತಲೂ ದಪ್ಪ ಆಗಿದೆ ಎಂದು ಆತ ಬಹಿರಂಗಪಡಿಸಿದ್ದಾನೆ. ತನ್ನ ಶಿಶ್ನದ ಗಾತ್ರವು ವೃತ್ತಿ ಜೀವನ ನಾಶ ಮಾಡಿದರೂ, ತಾನು ಹಲವಾರು ಮಂದಿ ಹಾಲಿವುಡ್ ಸ್ಟಾರ್ ಗಳೊಂದಿಗೆ ಯಶಸ್ವಿಯಾಗಿ ಹಾಸಿಗೆ ಹಂಚಿಕೊಂಡಿದ್ದಾಗಿ ಆತ ಹೇಳಿಕೊಂಡಿದ್ದಾನೆ.

ಸೆಲೆಬ್ರಿಟಿಗಳು ಆತನಿಗೆ ಸೆಕ್ಸ್ ಪಡೆಯಲು ಬಯಸುವರು
ಹಾಲಿವುಡ್ ನಲ್ಲಿ ತಾನು ದೊಡ್ಡ ಮಟ್ಟದ ಪಾತ್ರಗಳನ್ನು ಮಾಡದೆ ಇದ್ದರೂ ಶಿಶ್ನದ ಗಾತ್ರದಿಂದಾಗಿ ತನ್ನ ವೃತ್ತಿ ಜೀವನವೇ ನಾಶವಾಗಿದೆ ಎಂದು ಆತ ಹೇಳಿಕೊಂಡಿದ್ದಾನೆ. ಆದರೆ ಇದೇ ವೇಳೆ ಆತ ಆಸ್ಕರ್ ಗೆದ್ದ ಸೆಲೆಬ್ರಿಟಿಗಳ ಜತೆಗೆ ಹಾಸಿಗೆ ಹಂಚಿಕೊಂಡಿರುವುದಾಗಿ ಬಹಿರಂಗಪಡಿಸಿದ್ದಾನೆ. ಆ ವ್ಯಕ್ತಿ ಸೆಲೆಬ್ರಿಟಿಗಳ ಹೆಸರನ್ನು ಬಹಿರಂಗ ಮಾಡಿಲ್ಲ ಮತ್ತು ಸೆಲೆಬ್ರಿಟಿಗಳು ಯಾವ ರೀತಿ ಸೆಕ್ಸ್ ಬಯಸಿದರು ಎನ್ನುವ ಬಗ್ಗೆ ಕೂಡ ಆತ ಹೇಳಿಲ್ಲ.

ಭಂಗಿಯನ್ನು ಸರಿಪಡಿಸಿಕೊಳ್ಳಲು ಬಯಸಿರುವನು
ಶಿಶ್ನಗಳಿಗೆ ಯಾವುದೇ ಹಾನಿ ಆಗದೆ ಇರುವಂತೆ ತಡೆಯುವ ಹಿನ್ನೆಲೆಯಲ್ಲಿ ತನ್ನ ಸೆಕ್ಸ್ ಭಂಗಿಯನ್ನು ಮಾರ್ಪಾಡು ಮಾಡಲು ಬಯಸಿರುವುದಾಗಿ ಆತ ಇದೇ ವೇಳೆ ಹೇಳಿಕೊಂಡಿದ್ದಾನೆ.

ಆತನಿಗೆ ಒಬ್ಬ ಸ್ಪರ್ಧಿಯಿದ್ದಾರೆ!
ಜಾನ್ ವಿಶ್ವದಲ್ಲೇ ಅತೀ ದೊಡ್ಡ ಗಾತ್ರದ ಶಿಶ್ನ ಹೊಂದಿರುವ ವ್ಯಕ್ತಿ ಎಂದು ಈಗಾಗಲೇ ಪರಿಗಣಿಸಲಾಗಿದೆ. ಆದರೆ ಅವರಿಗೂ ಈಗ ಒಬ್ಬ ಪ್ರತಿಸ್ಪರ್ಧಿ ಇದ್ದಾರೆ. ರಾಬರ್ಟೊ ಎಸ್ಕ್ವಿವೆಲ್ ಕ್ಯಾಬ್ರೆರಾ ಎಂಬವರು ತನ್ನ ಶಿಶ್ನವು ಸುಮಾರು 19 ಇಂಚು ದೊಡ್ಡದಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ವೈದ್ಯರು ಇದನ್ನು ನಿರಾಕರಿಸಿದ್ದಾರೆ. ಯಾಕೆಂದರೆ ರಾಬರ್ಟ್ ಗೆ ಮುಂದೊಗಲು ಇದೆ ಮತ್ತು ಸಾಮಾನ್ಯ ಶೀಶ್ನವು ಕೇವಲ 6 ಇಂಚು ಮಾತ್ರ ಎಂದು ವೈದ್ಯರು ಹೇಳಿದ್ದಾರೆ.



Click it and Unblock the Notifications
