Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಈ ಶೂಗಳ ಬಣ್ಣ ಗುಲಾಬಿ ಬಣ್ಣದ್ದೇ ಅಥವಾ ಬೂದು ಬಣ್ಣದ್ದೇ?
ಸಾಮಾಜಿಕ ಜಾಲತಾಣಗಳಲ್ಲಿ ಇಂದು ದಿನಕ್ಕೊಂದು ಚಾಲೆಂಜ್ ಗಳು ಹಾಗೂ ವಿವಿಧ ರೀತಿಯ ಫೋಟೊಗಳು ಹರಿದಾಡುತ್ತಿದೆ. ಕೆಲವೊಂದು ಪೋಸ್ಟ್ ಗಳು ಕೆಲವೇ ಕೆಲವು ಗಂಟೆಗಳಲ್ಲಿ ವೈರಲ್ ಕೂಡ ಆಗುತ್ತದೆ. ಇನ್ನು ಕೆಲವು ವಿವಾದಕ್ಕೂ ಕಾರಣವಾಗುವುದು ಇದೆ. ಕೆಲವೊಂದು ಫೋಟೊಗಳು ನಮಗೆ ಹಲವು ಬಣ್ಣಗಳಿಂದ ಕೂಡಿರುವುದು. ಇದು ಗೊಂದಲಕ್ಕೆ ಕಾರಣವಾಗುವುದು. ಗೋಲ್ಡನ್ ಅಥವಾ ಬ್ಲೂ ಡ್ರೆಸ್ ಬಗ್ಗೆ ಕೆಲವು ವರ್ಷಗಳ ಮೊದಲು ಚರ್ಚೆ ನಡೆಯುತ್ತಲಿತ್ತು. ಇಂತಹ ಚಾಲೆಂಜ್ ಗಳು ಹಲವಾರು ಜನರನ್ನು ತುಂಬಾ ಗೊಂದಲಕ್ಕೀಡು ಮಾಡಿದೆ.
ಇಲ್ಲಿ ಎರಡು ಸ್ನೀಕರ್ ಗಳು ಇದ್ದು, ಅದು ಗುಲಾಬಿ ಬಣ್ಣದ್ದೇ ಅಥವಾ ಬೂದು ಬಣ್ಣದ್ದೇ ಎನ್ನುವ ಗೊಂದಲವು ನೆಟ್ಟಿಗರನ್ನು ಕಾಡುತ್ತಿದೆ. ಇದು ಈಗ ಇಂಟರ್ನೆಟ್ ನಲ್ಲಿ ತುಂಬಾ ಸದ್ದು ಮಾಡುತ್ತಿದೆ. ಅಧ್ಯಯನಗಳು ಹೇಳೀರುವ ಪ್ರಕಾರ ನಿಮ್ಮ ಮೆದುಳಿನ ಬಲದ ಅರ್ಧ ಭಾಗವು ಕೆಲಸ ಮಾಡುತ್ತಲಿದ್ದರೆ ಆಗ ನಿಮಗೆ ಈ ಜೋಡಿಯಲ್ಲಿ ಗುಈ ಶೂಗಳ ಬಣ್ಣ ನಿಮಗೆ ಹೇಗೆ ಕಾಣಿಸುವುದು. ಸಾಮಾಜಿಕ ಜಾಲತಾಣಗಳಲ್ಲಿ ಇಂದು ದಿನಕ್ಕೊಂದು ಚಾಲೆಂಜ್ ಗಳು ಹಾಗೂ ವಿವಿಧ ರೀತಿಯ ಫೋಟೊಗಳು ಹರಿದಾಡುತ್ತಿದೆ.

ಕೆಲವೊಂದು ಪೋಸ್ಟ್ ಗಳು ಕೆಲವೇ ಕೆಲವು ಗಂಟೆಗಳಲ್ಲಿ ವೈರಲ್ ಕೂಡ ಆಗುತ್ತದೆ. ಇನ್ನು ಕೆಲವು ವಿವಾದಕ್ಕೂ ಕಾರಣವಾಗುವುದು ಇದೆ. ಕೆಲವೊಂದು ಫೋಟೊಗಳು ನಮಗೆ ಹಲವು ಬಣ್ಣಗಳಿಂದ ಕೂಡಿರುವುದು. ಇದು ಗೊಂದಲಕ್ಕೆ ಕಾರಣವಾಗುವುದು. ಗೋಲ್ಡನ್ ಅಥವಾ ಬ್ಲೂ ಡ್ರೆಸ್ ಬಗ್ಗೆ ಕೆಲವು ವರ್ಷಗಳ ಮೊದಲು ಚರ್ಚೆ ನಡೆಯುತ್ತಲಿತ್ತು.
ಇಂತಹ ಚಾಲೆಂಜ್ ಗಳು ಹಲವಾರು ಜನರನ್ನು ತುಂಬಾ ಗೊಂದಲಕ್ಕೀಡು ಮಾಡಿದೆ. ಇಲ್ಲಿ ಎರಡು ಸ್ನೀಕರ್ ಗಳು ಇದ್ದು, ಅದು ಗುಲಾಬಿ ಬಣ್ಣದ್ದೇ ಅಥವಾ ಬೂದು ಬಣ್ಣದ್ದೇ ಎನ್ನುವ ಗೊಂದಲವು ನೆಟ್ಟಿಗರನ್ನು ಕಾಡುತ್ತಿದೆ. ಇದು ಈಗ ಇಂಟರ್ನೆಟ್ ನಲ್ಲಿ ತುಂಬಾ ಸದ್ದು ಮಾಡುತ್ತಿದೆ.
ಅಧ್ಯಯನಗಳು ಹೇಳೀರುವ ಪ್ರಕಾರ ನಿಮ್ಮ ಮೆದುಳಿನ ಬಲದ ಅರ್ಧ ಭಾಗವು ಕೆಲಸ ಮಾಡುತ್ತಲಿದ್ದರೆ ಆಗ ನಿಮಗೆ ಈ ಜೋಡಿಯಲ್ಲಿ ಗುಲಾಬಿ ಮತ್ತು ಬಿಳಿ ಬಣ್ಣವು ಕಾಣಿಸುವುದು. ಇನ್ನೊಂದು ಕಡೆಯಲ್ಲಿ ನಿಮ್ಮ ಮೆದುಳಿನ ಎಡದ ಭಾಗವು ಪ್ರಾಬಲ್ಯ ಹೊಂದಿದ್ದರೆ ಆಗ ನಿಮಗೆ ಈ ಶೂಗಳು ಕಂದು ಮತ್ತು ಹಸಿರು ಬಣ್ಣದ್ದಾಗಿ ಕಾಣುವುದು. ಟ್ವಿಟ್ಟರ್ ನಲ್ಲಿ ಇದನ್ನು ನೋಡಿದವರಿಗೆ ಹೇಗೆ ಕಾಣಿಸಿದೆ ಮತ್ತು ಅವರು ಎಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ತಿಳಿಯುವ. ನೆಟ್ಟಿಗರ ಕೆಲವೊಂದು ಪ್ರತಿಕ್ರಿಯೆಗಳನ್ನು ಇಲ್ಲಿ ನೀಡಲಾಗಿದೆ.
ಸಿಎನ್ ಎಲ್ ಸೆಂಟ್ರಲ್
ನಿಮಗೆ ಯಾವ ಬಣ್ಣ ಕಾಣಿಸುತ್ತಿದೆ. ನಿಮ್ಮ ಮೆದುಳಿನ ಬಲದ ಭಾಗವು ಪ್ರಾಬಲ್ಯ ಹೊಂದಿದ್ದರೆ ಆಗ ಗುಲಾಬಿ ಮತ್ತು ಬಿಳಿ ಬಣ್ಣದ ಜೋಡಿಯು ಕಾಣಿಸುವುದು ಮತ್ತು ಎಡದ ಬದಿಯು ಪ್ರಾಬಲ್ಯ ಹೊಂದಿದ್ದರೆ ಆಗ ಕಂದು ಮತ್ತು ಹಸಿರು ಬಣ್ಣ ಕಾಣಿಸುವುದು. ನಿಮಗೆ ಏನು ಕಾಣಿಸುತ್ತಿದೆ ಹೇಳಿ. ನಿಮಗೆ ಯಾವ ಬಣ್ಣ ಕಾಣಿಸಿದೆ ಎಂದು ನಮಗೆ ತಿಳಿಸಿ. ನಿಮ್ಮ ಉತ್ತರವನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.
ಲಾಬಿ ಮತ್ತು ಬಿಳಿ ಬಣ್ಣವು ಕಾಣಿಸುವುದು. ಇನ್ನೊಂದು ಕಡೆಯಲ್ಲಿ ನಿಮ್ಮ ಮೆದುಳಿನ ಎಡದ ಭಾಗವು ಪ್ರಾಬಲ್ಯ ಹೊಂದಿದ್ದರೆ ಆಗ ನಿಮಗೆ ಈ ಶೂಗಳು ಕಂದು ಮತ್ತು ಹಸಿರು ಬಣ್ಣದ್ದಾಗಿ ಕಾಣುವುದು. ಟ್ವಿಟ್ಟರ್ ನಲ್ಲಿ ಇದನ್ನು ನೋಡಿದವರಿಗೆ ಹೇಗೆ ಕಾಣಿಸಿದೆ ಮತ್ತು ಅವರು ಎಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ತಿಳಿಯುವ. ನೆಟ್ಟಿಗರ ಕೆಲವೊಂದು ಪ್ರತಿಕ್ರಿಯೆಗಳನ್ನು ಇಲ್ಲಿ ನೀಡಲಾಗಿದೆ. ಸಿಎನ್ ಎಲ್ ಸೆಂಟ್ರಲ್ ನಿಮಗೆ ಯಾವ ಬಣ್ಣ ಕಾಣಿಸುತ್ತಿದೆ.
ನಿಮ್ಮ ಮೆದುಳಿನ ಬಲದ ಭಾಗವು ಪ್ರಾಬಲ್ಯ ಹೊಂದಿದ್ದರೆ ಆಗ ಗುಲಾಬಿ ಮತ್ತು ಬಿಳಿ ಬಣ್ಣದ ಜೋಡಿಯು ಕಾಣಿಸುವುದು ಮತ್ತು ಎಡದ ಬದಿಯು ಪ್ರಾಬಲ್ಯ ಹೊಂದಿದ್ದರೆ ಆಗ ಕಂದು ಮತ್ತು ಹಸಿರು ಬಣ್ಣ ಕಾಣಿಸುವುದು. ನಿಮಗೆ ಏನು ಕಾಣಿಸುತ್ತಿದೆ ಹೇಳಿ. ನಿಮಗೆ ಯಾವ ಬಣ್ಣ ಕಾಣಿಸಿದೆ ಎಂದು ನಮಗೆ ತಿಳಿಸಿ. ನಿಮ್ಮ ಉತ್ತರವನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.



Click it and Unblock the Notifications
