ಈ ಮೂರು ರಾಶಿಯವರಿಗೆ ಕರುಣೆಯೇ ಇಲ್ಲ! ತುಂಬಾ ಒರಟು ಸ್ವಭಾವದವರು...

Posted By: Deepu
Subscribe to Boldsky

ನಿಮ್ಮ ಸುತ್ತಮುತ್ತಲಿನಲ್ಲಿ ಕೆಲವರನ್ನು ನೋಡಿರಬಹುದು. ಅವರು ಸಣ್ಣ ವಿಷಯ ಸಿಕ್ಕರೂ ಸಾಕು ಬೇರೆಯವರನ್ನು ಟೀಕಿಸುವ, ಹಂಗಿಸುವ ಅವಕಾಶವನ್ನು ಬಿಡುವುದೇ ಇಲ್ಲ. ಇಂತಹ ವ್ಯಕ್ತಿಗಳಿಂದ ಹೆಚ್ಚಿನವರು ದೂರವೇ ಇರುತ್ತಾರೆ. ಆದರೆ ಯಾರಲ್ಲಿ ಯಾವ ರೀತಿಯ ಗುಣಗಳು ಇದೆ ಎಂದು ತಿಳಿಯುವುದು ಅವರ ರಾಶಿ ಚಕ್ರಗಳ ಬಗ್ಗೆ ಅಭ್ಯಾಸಿಸಿದಾಗ. ಕೆಲವೊಂದು ರಾಶಿಚಕ್ರಗಳಿಂದಾಗಿಯೇ ಬೇರೆಯವರನ್ನು ಟೀಕಿಸುವ, ಅರ್ಥವಿಲ್ಲದೆ ಮಾತನಾಡುವ ಮತ್ತು ಕೆಲವೊಮ್ಮೆ ತುಂಬಾ ಒರಟಾಗುವ ಗುಣಗಳು ಬಂದಿರುವುದು...

ವೃಶ್ಚಿಕ: ಅ.24-ನ.22

ವೃಶ್ಚಿಕ: ಅ.24-ನ.22

ಈ ರಾಶಿಯವರು ಯಾವಾಗಲೂ ಬದುಕುಳಿಯಲು ನೋಡುತ್ತಲಿರುವರು. ಇದರಿಂದಾಗಿ ಇವರು ಹೆಚ್ಚು ರಕ್ಷಣಾತ್ಮಕ ವ್ಯಕ್ತಿಗಳಾಗಿದ್ದರೂ ಕೆಟ್ಟ ಸಂಭಾಷಣೆ ಮಾಡುವರು. ಸಂಪೂರ್ಣ ವಿಶ್ವವು ತಮ್ಮ ವಿರುದ್ಧ ಬರುತ್ತಿದೆ ಎಂದು ತಿಳಿಯುತ್ತಾ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುವರು.

ಧನು: ನ.23-ಡಿ.22

ಧನು: ನ.23-ಡಿ.22

ಇವರು ಚಿಂತಿಸದೆ ಮಾತನಾಡುವಂತಹ ಗುಣ ಹೊಂದಿರುವರು. ಸಂಬಂಧದ ವಿಚಾರದಲ್ಲಿ ಇದರಿಂದ ಅವರ ಮೇಲೆ ಪರಿಣಾಮ ಬೀರುವುದು. ಇವರು ತುಂಬಾ ವೇಗವಾಗಿ ಸತ್ಯ ತಿಳಿಯಲು ಬಯಸುವರು. ಇದರಿಂದಾಗಿ ಇವರು ತುಂಬಾ ನೇರವಾದ ಹಾದಿ ಬಳಸುವರು. ಅವರು ಮಾತನಾಡುವಾಗ ಅದು ಬೇರೆಯವರ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ಅವರು ಚಿಂತಿಸುವುದೇ ಇಲ್ಲ. ಇದರಿಂದಾಗಿ ಇವರು ತುಂಬಾ ನೀಚ ಪ್ರವೃತ್ತಿಯ ರಾಶಿಯವರು.

ಮಕರ: ಡಿ.23-ಜ.20

ಮಕರ: ಡಿ.23-ಜ.20

ಇವರು ಬೇರೆಯವರವನ್ನು ತ್ಯಜಿಸಿದಾಗ ಅವರ ಭಾವನೆಗಳ ಬಗ್ಗೆ ಚಿಂತೆ ಮಾಡುವುದೇ ಇಲ್ಲ. ಯಾಕೆಂದರೆ ಇವರಿಗೆ ತಮ್ಮ ಭಾವನೆಗಳ ಬಗ್ಗೆ ಆತಂಕವಿರುವುದು. ಸಂಬಂಧದ ವಿಚಾರಕ್ಕೆ ಬಂದಾಗ ಇವರು ತಮ್ಮ ಪ್ರೀತಿ ಮತ್ತು ಭಾವನೆ ವ್ಯಕ್ತಪಡಿಸುವುದನ್ನು ದ್ವೇಷಿಸುವರು. ಭಾವನೆಗಳು ತಮ್ಮನ್ನು ದುರ್ಬಲಗೊಳಿಸಲಾರದು ಎಂದು ಈ ರಾಶಿಯವರು ಅರ್ಥಮಾಡಿಕೊಂಡು ಮನವರಿಕೆ ಮಾಡಿಕೊಳ್ಳಬೇಕು.

ಮಕರ: ಡಿ.23-ಜ.20

ಮಕರ: ಡಿ.23-ಜ.20

ಇವರು ಇದನ್ನು ತಿಳಿದುಕೊಂಡರೂ ತಮ್ಮ ಭಾವನೆಗಳಿಗೆ ಹೆಚ್ಚಿನ ಗೌರವ ನೀಡುವರು. ಇದರಿಂದಾಗಿ ಅವರಿಗೆ ಒಳ್ಳೆಯ ಭಾವನೆಯಾಗುವುದು. ನಿಮ್ಮ ರಾಶಿಯು ಈ ಮೂರರಲ್ಲಿ ಇದ್ದರೆ ಅದರ ಬಗ್ಗೆ ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ಹಾಕಿ.

English summary

Zodiac Signs That Are Known To Be The Meanest Of All

As astrology helps us learn more about our personality and that of others, it also helps us understand on how others will perceive us. According to astrology, there are a few zodiac signs, the individuals of which are known to be mean unintentionally, even though they are not the mean people all the time! These zodiac signs might be more inclined to speaking before thinking, criticizing others, or accidentally these individuals come off as being rude. Check on to know more about these meanest of the zodiac signs.