Latest Updates
-
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ!
6-10-2018: ಶನಿವಾರದ ದಿನ ಭವಿಷ್ಯ
ಒಳ್ಳೆಯ ಅನುಭವ ಹಾಗೂ ಪರಿಶ್ರಮದಿಂದ ಜಗತ್ತನ್ನೇ ಗೆದ್ದು ತೋರಿಸಬಹುದಂತೆ. ಹಾಗಾಗಿ ಜೀವನದಲ್ಲಿ ಸೋಲು ಉಂಟಾಯಿತೆಂದು ಬೇಸರ ಪಡಬೇಡಿ. ಗೆಲುವಿನ ಮೆಟ್ಟಿಲನ್ನು ಏರಲು ಇನ್ನಷ್ಟು ಪ್ರಯತ್ನವನ್ನು ಮಾಡಿ. ಆಗ ಜೀವನದಲ್ಲಿ ಯಶಸ್ಸಿನ ತಿರುವನ್ನು ಪಡೆದುಕೊಳ್ಳುವಿರಿ. ಶನಿವಾರ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಒಂದು ರೀತಿಯ ಭಯ ಹಾಗೂ ಅಶುಭ ಎನ್ನುವ ಮನೋಭಾವನ್ನು ತಳೆಯುತ್ತಾರೆ.

ನಿಜ ಅರ್ಥದಲ್ಲಿ ಹೇಳುವುದಾದರೆ ಶನಿವಾರವೂ ಒಂದು ಪವಿತ್ರವಾದ ದಿನ. ಈ ದಿನ ನಿಮ್ಮ ಭವಿಷ್ಯದಲ್ಲಿ ಯಾವೆಲ್ಲಾ ಬದಲಾವಣೆ ಉಂಟಾಗುತ್ತದೆ? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಈ ಮುಂದೆ ನೀಡಿರುವ ರಾಶಿ ಭವಿಷ್ಯವನ್ನು ಪರಿಶೀಲಿಸಿ...

ಮೇಷ
ಪ್ರಿಯ ವ್ಯಕ್ತಿಗಳ ಆಗಮನ ಮಾತಿನಿಂದ ಗೌರವ ಲಭ್ಯ. ಸಹೋದರರಿಂದ ಸಹಕಾರ ದೊರೆತು ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಸೌಂದರ್ಯ ತಜ್ಞರಿಗೆ ಉತ್ತಮ ಅವಕಾಶಗಳು ದೊರಕಲಿವೆ. ಚಿನ್ನ ತಾಮ್ರ ಮುಂತಾದ ಲೋಹಗಳ ಉದ್ಯಮಿಗಳಿಗೆ ಹೆಚ್ಚಿನ ಪ್ರಗತಿ .ಕಲಾವಿದರಿಗೆ ಕನಸು ನನಸಾಗುವ ದಿನ. ವಿದೇಶ ಪ್ರಯಾಣಕ್ಕೆ ಯೋಜನೆ ಆರೋಗ್ಯ ವಿಷಯದಲ್ಲಿ ಉತ್ತಮ ದಿನವಾಗಿದೆ .

ವೃಷಭ
ಅಧ್ಯಯನದಲ್ಲಿ ಆಸಕ್ತಿ. ಆಕಸ್ಮಿಕ ಧನಲಾಭ. ವಿನಾ ವಿವಾದದಿಂದ ಪಾರಾಗಲು ಮಾತಿನಲ್ಲಿ ಜಾಗರೂಕತೆ ಅಗತ್ಯ .ಸಮಸ್ಯೆಗಳಿಂದ ಮುಕ್ತರಾಗುವ ಸಾಧ್ಯತೆ. ಬಂಧುಗಳೊಂದಿಗಿನ ಸಂಬಂಧ ವೃದ್ಧಿ .ಪ್ರಸ್ತುತ ನಿರ್ವಹಿಸುತ್ತಿರುವ ಕೆಲಸ ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿ .ವ್ಯವಹಾರ ಕ್ಷೇತ್ರ ವಿಸ್ತರಿಸಲು ಸ್ನೇಹಿತ ಸಹಾಯ ಸಾಧ್ಯತೆ ಕಂಡುಬರುತ್ತಿದೆ. ಷೇರುಪೇಟೆಯಲ್ಲಿ ಹೂಡಿಕೆ ಮಾಡಿದಲ್ಲಿ ಉತ್ತಮ ಲಾಭ.

ಮಿಥುನ
ಪತ್ರ ವ್ಯವಹಾರಗಳಲ್ಲಿ ಜಾಗರೂಕತೆ ಅವಶ್ಯ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ಜಾಗರೂಕತೆ ಅಗತ್ಯ ಸಾಮಾಜಿಕ ಗೌರವ ಆಧಾರಗಳು ಪ್ರಾಪ್ತಿಯಾಗುವ ಸಾಧ್ಯತೆ .ಕೆಲಸಕಾರ್ಯಗಳಲ್ಲಿ ಆಸಕ್ತಿ ಕಂಡುಬರುವುದು .ರೇಷ್ಮೆ ನೇಕಾರರಿಗೆ ಉತ್ತಮ ಅವಕಾಶ ಸರ್ಕಾರಿ ಕೆಲಸಗಳಿಗೆ ಹಣ ಖರ್ಚಾದರೂ ಕಾರ್ಯಾನುಕೂಲ ಭೂ ವ್ಯವಹಾರ ನಡೆಸುತ್ತಿರುವವರಿಗೆ ಯಶಸ್ಸು ಮಹಿಳೆಯರಿಗೆ ಇಷ್ಟಾರ್ಥ ಸಿದ್ಧಿಯಾಗಲಿದೆ .

ಕರ್ಕಾಟಕ
ಹೊಸ ಉದ್ಯಮದಲ್ಲಿ ಯಶಸ್ಸು ಪ್ರಿಯ ವ್ಯಕ್ತಿಗಳ ಆಗಮನ ಸಾಧ್ಯತೆ ವೈಯಕ್ತಿಕ ಜೀವನದಲ್ಲಿ ವಿಶೇಷ ಆಸಕ್ತಿ ಗೃಹಿಣಿಯರು ಬೆಂಕಿಯ ಸಮೀಪ ಜಾಗರೂಕತೆಯಿಂದ ಇರಬೇಕು ಪ್ರಯಾಣ ಯೋಗ .ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಆತ್ಮವಿಶ್ವಾಸದಿಂದ ಸಮಸ್ಯೆಗಳಿಗೆ ಮುಕ್ತಿ ಆರೋಗ್ಯದಲ್ಲಿ ಸುಧಾರಣೆ ಪ್ರವಾಸ ಕ್ಷೇತ್ರ ದರ್ಶನಗಳಿಂದ ಮನೋಲ್ಲಾಸ ಮಾನಸಿಕ ಶಾಂತಿ ನಿಮ್ಮದಾಗಲಿದೆ.

ಸಿಂಹ
ಮಕ್ಕಳಿಂದ ನೆಮ್ಮದಿಯ ವಾತಾವರಣ ದ್ವಿಚಕ್ರ ವಾಹನದಿಂದ ಕುಂದುಂಟಾಗುವ ಸಾಧ್ಯತೆ ನಿವೇಶನ ಸ್ಥಿರ ಆಸ್ತಿ ಖರೀದಿಯಲ್ಲಿ ವಿಳಂಬ ಸಾಧ್ಯತೆ ಪ್ರೇಮ ಪ್ರಕರಣಗಳಿಂದಾಗಿ ಮಾನಸಿಕ ಶಾಂತಿ ಕದಡುವ ಸಾಧ್ಯತೆ.ವಿಶ್ವಾಸದಿಂದ ಸಮಸ್ಯೆ ಗಳನ್ನು ಎದುರಿಸಿದರೆ ಯಶಸ್ಸು ಕುಟುಂಬದಲ್ಲಿ ಹೊಂದಾಣಿಕೆಯ ಕೊರತೆ ಸಾಧ್ಯತೆ ಸಮಾಜದಿಂದಾಗಿ ಸಾಮರಸ್ಯ ಹೊಸ ವ್ಯವಹಾರ ಪ್ರಾರಂಭಿಸುವ ಕುರಿತು ಚಿಂತನೆ .

ಕನ್ಯಾ
ವೈಯಕ್ತಿಕ ವಿಚಾರಗಳನ್ನು ಯಾರಲ್ಲೂ ಹೇಳದೆ ಗುಪ್ತವಾಗಿ ಇಟ್ಟುಕೊಳ್ಳಿ ಆಭರಣ ವಸ್ತ್ರಗಳ ಖರೀದಿ ಸಾಧ್ಯತೆ ದೈನಂದಿನ ಕೆಲಸಗಳಲ್ಲಿ ಉತ್ಸಾಹ ಸಾಮಾಜಿಕ ಗೌರವ ಪ್ರಾಪ್ತವಾಗುವ ಸಾಧ್ಯತೆ ಇದೆ.ಧನಾದಾಯದ ಹೊಸ ಯೋಜನೆಗಳಿಗೆ ಹುಡುಕಾಟದಲ್ಲಿ ಯಶಸ್ಸು. ಆರ್ಥಿಕ ಉನ್ನತಿಯಿಂದ ಕಾರ್ಯಗಳಲ್ಲಿ ಮುನ್ನಡೆ ನೆಮ್ಮದಿ ನೀಡುವ ವಾರ್ತೆಯೊಂದನ್ನು ಕೇಳಲಿದ್ದೀರಿ ವಿದ್ಯಾರ್ಥಿಗಳಿಗೆ ಸಂಕಷ್ಟ.

ತುಲಾ
ಯಂತ್ರೋಪಕರಣಗಳ ಖರೀದಿಯಿಂದಾಗಿ ಖರ್ಚು ಆತ್ಮೀಯರಿಂದ ಸಹಾಯ ದೊರೆತು ಉದ್ಯಮದಲ್ಲಿ ಯಶಸ್ಸು ಮಕ್ಕಳಿಂದ ನೆಮ್ಮದಿ ಗೃಹ ನಿರ್ಮಾಣ ಕೆಲಸಗಳನ್ನು ದಿನದ ಮಟ್ಟಿಗೆ ಮುಂದೂಡುವುದು ಉತ್ತಮ.ನಿರುದ್ಯೋಗಿಗಳಿಗೆ ಖಾಸಗಿ ಕಂಪನಿಗಳಲ್ಲಿ ಅವಕಾಶ ಸಾಧ್ಯತೆ ಕೋರ್ಟ್ ಕೆಲಸ ಕಾರ್ಯಗಳಲ್ಲಿ ಯಶಸ್ಸು ಮನೆ ನಿರ್ಮಾಣಕ್ಕೆ ಚಾಲನೆ ನೀಡುವ ಸಾಧ್ಯತೆ ಸಂಗಾತಿಯಿಂದ ಉತ್ತಮ ಸಹಕಾರ ದೊರಕಲಿದೆ

ವೃಶ್ಚಿಕ
ಯೋಜಿತ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತ ವಯಸ್ಕರಿಗೆ ವಿವಾಹ ಸಾಧ್ಯತೆ ಮಾತಿನಿಂದಾಗಿ ಗೌರವ ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳ ಪ್ರಶಂಸೆ ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿವೆ .ವ್ಯಾಪಾರ ವಿಸ್ತರಣೆಗೆ ಸಕಾಲವಾಗಿರುವುದು ಆರ್ಥಿಕ ಪ್ರಗತಿಯಿಂದ ಮನೆಯಲ್ಲಿ ಸಂತಸ ಸಹೋದರರಿಂದ ಧನ ಸಹಾಯ ಉದ್ಯೋಗಿಗಳಿಗೆ ಸ್ಥಾನ ಬದಲಾವಣೆಯ ಸಾಧ್ಯತೆ ಕಂಡು ಬರಲಿದೆ

ಧನಸ್ಸು
ಸಹೋದ್ಯೋಗಿಗಳಿಂದ ಕಿರಿಕಿರಿ ಸಾಧ್ಯತೆ ಅನಾವಶ್ಯಕ ವ್ಯವಹಾರಗಳಿಂದ ಮುಕ್ತರಾಗುವಿರಿ ಕುಟುಂಬ ಸಮಸ್ಯೆಗಳು ಪರಿಹಾರ ಕಂಡುಕೊಳ್ಳುವವು ಮಹಿಳಾ ರಾಜಕಾರಣಿಗಳಿಗೆ ಯಶಸ್ಸಿನ ದಿನ ಸಮಯವರಿತು ಕಾರ್ಯ ಸಾಧನೆ ಮಾಡಲು ನಿಶ್ಚಯಿಸುವಿರಿ ಮದುವೆ ಸಿದ್ಧತೆಗಳಿಗಾಗಿ ಪ್ರಯಾಣ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಹಿರಿಯರ ಆರೋಗ್ಯದ ಬಗ್ಗೆ ಕಳವಳ ಏರ್ಪಡುವ ಸಾಧ್ಯತೆ .

ಮಕರ
ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ತಾಯಿಯ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ ನ್ಯಾಯಾಲಯದ ತೀರ್ಪು ತಡವಾಗುವ ಸಾಧ್ಯತೆ ನೂತನ ಕಾರ್ಯಯೋಜನೆಗಳಲ್ಲಿ ಯಶಸ್ಸು ಭಿನ್ನಾಭಿಪ್ರಾಯಗಳು ದೂರವಾಗಿ ನಿರಾಳತೆ .ನೌಕರರಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ವಾಹನ ಖರೀದಿ ಮಾಡುವ ಸಾಧ್ಯತೆ ಅವಿವಾಹಿತರಿಗೆ ಉತ್ತಮ ಸಂಗಾತಿ ಪ್ರಾಪ್ತವಾಗುವ ಸಾಧ್ಯತೆ ಮಿತ್ರನ ಆಗಮನದಿಂದ ಸಂತಸ .

ಕುಂಭ
ಆರೋಗ್ಯದಲ್ಲಿ ಸುಧಾರಣೆ ಕಳೆದುಕೊಂಡ ವಸ್ತುಗಳು ಪುನಃ ನಿಮ್ಮ ಕೈಸೇರುವ ಸಾಧ್ಯತೆ ವಿನಾಕಾರಣ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಯಿದೆ ಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ .ವಿದ್ಯಾರ್ಥಿಗಳಿಗೆ ಕ್ರೀಡಾಪಟುಗಳಿಗೆ ಯಶಸ್ಸು ರಾಜಕೀಯದಲ್ಲಿರುವವರಿಗೆ ಸೂಕ್ತ ಸ್ಥಾನಮಾನ ದೈವಾನುಗ್ರಹಕ್ಕೆ ಕುಲದೇವತಾ ದರ್ಶನ ಮಾಡುವುದು ಉಚಿತ ಸಂತಾನ ಪ್ರಾಪ್ತವಾಗುವ ಲಕ್ಷಣ .

ಮೀನ
ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ದಿನ ನೆರೆ ಹೊರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಒಳಿತು ಸಹಕಾರದಿಂದ ಸಹಕಾರ ಸಾಧ್ಯತೆಗಳು ದಾಂಪತ್ಯ ಸಮಸ್ಯೆಗಳಿಂದ ಮುಕ್ತ .ವೈದ್ಯಕೀಯ ರಂಗದಲ್ಲಿರುವವರಿಗೆ ಯಶಸ್ಸಿನೊಂದಿಗೆ ಹೆಚ್ಚಿನ ಲಾಭವೂ ಪ್ರಾಪ್ತವಾಗುವುದು ನೌಕರ ವರ್ಗದವರಿಗೆ ಮುಂಭಡ್ತಿ ವಿಧಾನ ಬದಲಾವಣೆ ಸಾಧ್ಯತೆ ಗುತ್ತಿಗೆದಾರರಿಗೆ ಹೆಚ್ಚಿನ ಲಾಭ ದೊರಕಲಿದೆ . ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp/



Click it and Unblock the Notifications