Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಾಶಿಯ ಅದೃಷ್ಟ-ದುರಾದೃಷ್ಟದ ದಿನಾಂಕಗಳು, ನಿಮ್ಮದೂ ಪರಿಶೀಲಿಸಿಕೊಳ್ಳಿ!
ಪ್ರತಿಯೊಂದು ರಾಶಿಯವರಿಗೂ ಎಲ್ಲಾ ದಿನ ಮತ್ತು ದಿನಾಂಕ ಅದೃಷ್ಟವನ್ನು ಉಂಟು ಮಾಡುವುದಿಲ್ಲ. ಕೆಲವು ದಿನಾಂಕಗಳು ಕೆಲವು ರಾಶಿಯವರಿಗೆ ದುರಾದೃಷ್ಟವನ್ನು ಉಂಟು ಮಾಡಿದರೆ ಇನ್ನು ಕೆಲವು ರಾಶಿಯವರಿಗೆ ಅದೃಷ್ಟ ತರಬಹುದು....
ಕೆಲವರು ಮನೆಯಿಂದ ಹೊರಡುವ ಮೊದಲು ಘಳಿಗೆ ನೋಡಿ ಹೊರುಡುವುದು ಇದೆ. ಇದು ಜ್ಯೋತಿಷ್ಯವನ್ನು ಅತಿಯಾಗಿ ನಂಬುವವರು ಮಾಡುವಂತಹ ಕೆಲಸ. ಇಂದಿನ ದಿನಗಳಲ್ಲಿ ಬೆಳಿಗ್ಗೆ ಯಾವುದೇ ಟಿವಿ ಚಾನೆಲ್ ಹಾಕಿ ನೋಡಿದರೂ ನಿಮಗೆ ಕಾಣಸಿಗುವುದು ದಿನ ಭವಿಷ್ಯ. ದಿನ ಭವಿಷ್ಯವನ್ನು ತಿಳಿದುಕೊಂಡರೆ ಆ ದಿನ ಆಗುವಂತಹ ಕೆಲವೊಂದು ಅವಘಡಗಳನ್ನು ತಪ್ಪಿಸಬಹುದು ಮತ್ತು ಒಳ್ಳೆಯ ರೀತಿಯಿಂದ ದಿನವನ್ನು ಕಳೆಯಬಹುದು.
ಪ್ರತಿಯೊಂದು ರಾಶಿಯವರಿಗೂ ಎಲ್ಲಾ ದಿನ ಮತ್ತು ದಿನಾಂಕ ಅದೃಷ್ಟವನ್ನು ಉಂಟು ಮಾಡುವುದಿಲ್ಲ. ಕೆಲವು ದಿನಾಂಕಗಳು ಕೆಲವು ರಾಶಿಯವರಿಗೆ ದುರಾದೃಷ್ಟವನ್ನು ಉಂಟು ಮಾಡಿದರೆ ಇನ್ನು ಕೆಲವು ರಾಶಿಯವರಿಗೆ ಅದೃಷ್ಟ ತರಬಹುದು.
ರಾಶಿಗೆ ಅನುಗುಣವಾಗಿ ಯಾವ ದಿನಾಂಕವು ಅದೃಷ್ಟ ಮತ್ತು ದುರಾದೃಷ್ಟವನ್ನು ಉಂಟು ಮಾಡುತ್ತದೆ ಎಂದು ತಿಳಿಯುವ. ಜ್ಯೋತಿಷ್ಯ ತಜ್ಞರು ರಾಶಿಗೆ ಅನುಗುಣವಾಗಿ ಹೇಳಿರುವಂತಹ ದಿನಾಂಕಗಳನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ.....

ಮೇಷ ರಾಶಿಯವರಿಗೆ ಅದೃಷ್ಟದ ದಿನಾಂಕಗಳು
ತಜ್ಞರ ಪ್ರಕಾರ 2,3,11,12,12,21,22,19,30,31 ಮೇಷ ರಾಶಿಯವರಿಗೆ ತುಂಬಾ ಅದೃಷ್ಟದ ದಿನಾಂಕವೆಂದು ಪರಿಗಣಿಸಲಾಗಿದೆ.

ದುರಾದೃಷ್ಟದ ದಿನಾಂಕಗಳು
19,20,23,24,27,28 ಮೇಷ ರಾಶಿಯವರಿಗೆ ದುರಾದೃಷ್ಟದ ದಿನಾಂಕಗಳಾಗಿವೆ.

ವೃಷಭ ರಾಶಿಯವರಿಗೆ ಅದೃಷ್ಟದ ದಿನಾಂಕಗಳು
7,8,16,17,18,25,26 ವೃಷಭ ರಾಶಿಯವರಿಗೆ ತಜ್ಞರ ಪ್ರಕಾರ ಅದೃಷ್ಟದ ದಿನಾಂಕಗಳು.

ದುರಾದೃಷ್ಟದ ದಿನಾಂಕಗಳು
4,5,23,24,27,28,31 ಇವುಗಳು ವೃಷಭ ರಾಶಿಯವರಿಗೆ ದುರಾದೃಷ್ಟದ ದಿನಾಂಕಗಳು.

ಮಿಥುನ ರಾಶಿಯವರಿಗೆ ಅದೃಷ್ಟದ ದಿನಾಂಕಗಳು
4,5,23,24,27,28,31 ಮಿಥುನ ರಾಶಿಯವರಿಗೆ ಅದೃಷ್ಟದ ದಿನಾಂಕಗಳು.

ಮಿಥುನ ರಾಶಿಯವರಿಗೆ ದುರಾದೃಷ್ಟದ ದಿನಾಂಕಗಳು
4,5,23,24,27,28,31 ಮಿಥುನ ರಾಶಿಯವರಿಗೆ ದುರಾದೃಷ್ಟದ ದಿನಾಂಕಗಳಾಗಿವೆ.

ಕರ್ಕಾಟಕ ರಾಶಿಯವರಿಗೆ ಅದೃಷ್ಟದ ದಿನಾಂಕಗಳು
9,19,11,20,27,28 ಈ ದಿನಾಂಕಗಳು ಕರ್ಕಾಟಕ ರಾಶಿಯವರಿಗೆ ಅದೃಷ್ಟದ ದಿನಾಂಕಗಳಾಗಿವೆ.

ಕರ್ಕಾಟಕ ರಾಶಿಯವರಿಗೆ ದುರಾದೃಷ್ಟದ ದಿನಾಂಕಗಳು
ಕರ್ಕಾಟಕ ರಾಶಿಯವರಿಗೆ ದುರಾದೃಷ್ಟದ ದಿನಾಂಕವೆಂದರೆ 2,3,6,7,8,25,26,29,30,31

ಸಿಂಹ ರಾಶಿಯವರಿಗೆ ಅದೃಷ್ಟದ ದಿನಾಂಕಗಳು
ಸಿಂಹ ರಾಶಿಯವರಿಗೆ 2,3,12,13,21,22,29 ಮತ್ತು 30 ಅದೃಷ್ಟವನ್ನು ತರುವಂತಹ ದಿನಾಂಕಗಳಾಗಿವೆ.

ಸಿಂಹಕ್ಕೆ ದುರಾದೃಷ್ಟದ ಸಂಖ್ಯೆಗಳು
4,5,6,9,10,27,28 ಈ ಸಂಖ್ಯೆಗಳು ಸಿಂಹ ರಾಶಿಯವರಿಗೆ ದುರಾದೃಷ್ಟವನ್ನು ಉಂಟು ಮಾಡಲಿದೆ.

ಕನ್ಯಾ ರಾಶಿಯವರಿಗೆ ಅದೃಷ್ಟದ ದಿನಾಂಕಗಳು
ಕನ್ಯಾ ರಾಶಿಯವರಿಗೆ 4, 5, 14, 16, 23, 24 ಅದೃಷ್ಟದ ದಿನಾಂಕಗಳೆಂದು ತಜ್ಞರು ಹೇಳುತ್ತಾರೆ.

ಕನ್ಯಾ ದುರಾದೃಷ್ಟದ ಸಂಖ್ಯೆಗಳು
2, 3, 7, 8, 11, 12, 13, 29, 30 ಇವು ಕನ್ಯಾ ರಾಶಿಯವರಿಗೆ ದುರಾದೃಷ್ಟದ ಸಂಖ್ಯೆಯಾಗಿದೆ.

ತುಲಾದ ಅದೃಷ್ಟ ದಿನಾಂಕಗಳು
7,8,17,18,25,26 ಇದು ತಜ್ಞರ ಪ್ರಕಾರ ತುಲಾ ರಾಶಿಯವರಿಗೆ ತುಂಬಾ ಅದೃಷ್ಟದ ದಿನಾಂಕಗಳು.

ದುರಾದೃಷ್ಟದ ದಿನಾಂಕಗಳು
ತುಲಾದವರಿಗೆ 4,5,9,10, 11,14,15, 31 ಈ ಸಂಖ್ಯೆಯು ದುರಾದೃಷ್ಟದ ದಿನಾಂಕವಾಗಿದೆ.

ವೃಶ್ಚಿಕ ರಾಶಿಯವರಿಗೆ ಅದೃಷ್ಟದ ದಿನಾಂಕಗಳು
ತಜ್ಞರ ಪ್ರಕಾರ 9, 10, 19, 20, 27, 28 ಇದು ವೃಶ್ಚಿಕ ರಾಶಿಯವರಿಗೆ ತುಂಬಾ ಅದೃಷ್ಟದ ಸಂಖ್ಯೆಯೆಂದು ಪರಿಗಣಿಸಲಾಗಿದೆ.

ವೃಶ್ಚಿಕ ರಾಶಿಯವರಿಗೆ ದುರಾದೃಷ್ಟದ ಸಂಖ್ಯೆಗಳು
6,7,8,12,13,16, 17,18 ವೃಶ್ಚಿಕ ರಾಶಿಯವರಿಗೆ ದುರಾದೃಷ್ಟದ ದಿನಾಂಕವಾಗಿದೆ.

ಧನು ರಾಶಿಯವರಿಗೆ ಅದೃಷ್ಟದ ಸಂಖ್ಯೆ
ತಜ್ಞರ ಪ್ರಕಾರ 2, 3, 12, 13, 21, 22, 29, 30, 31 ಧನು ರಾಶಿಯವರಿಗೆ ತುಂಬಾ ಅದೃಷ್ಟದ ಸಂಖ್ಯೆಯೆಂದು ಪರಿಗಣಿಸಲಾಗಿದೆ.

ಧನು ರಾಶಿಯವರಿಗೆ ದುರಾದೃಷ್ಟದ ದಿನಾಂಕಗಳು
ಧನು ರಾಶಿಯವರಿಗೆ 9,10,14,15, 16,19, 20 ತುಂಬಾ ದುರಾದೃಷ್ಟದ ದಿನಾಂಕವಾಗಿದೆ.

ಮಕರ ರಾಶಿಯವರಿಗೆ ಅದೃಷ್ಟದ ದಿನಾಂಕಗಳು
4, 5,6, 14,15, 23, 24, 31 ಇದು ಮಕರ ರಾಶಿಯವರಿಗೆ ತುಂಬಾ ಅದೃಷ್ಟದ ದಿನಾಂಕವಾಗಿದೆ.

ಮಕರ ರಾಶಿಯವರಿಗೆ ದುರಾದೃಷ್ಟದ ದಿನಾಂಕಗಳು
ಮಕರ ರಾಶಿಯವರಿಗೆ 11, 12, 23, 17, 18, 21 ಮತ್ತು 22 ದುರಾದೃಷ್ಟದ ದಿನಾಂಕಗಳೆಂದು ತಜ್ಞರು ಪರಿಗಣಿಸಿದ್ದಾರೆ.

ಕುಂಭ ರಾಶಿಯವರಿಗೆ ಅದೃಷ್ಟ ದಿನಾಂಕಗಳು
ಕುಂಭ ರಾಶಿಯವರಿಗೆ 11, 12, 23, 17, 18, 21 ಮತ್ತು 22 ಇದು ತುಂಬಾ ಅದೃಷ್ಟದ ಸಂಖ್ಯೆಗಳಾಗಿದೆ.

ಕುಂಭ ರಾಶಿಯವರಿಗೆ ದುರಾದೃಷ್ಟದ ದಿನಾಂಕಗಳು
14, 15, 19, 20, 23, 24 ಇದು ಕುಂಭ ರಾಶಿಯವರಿಗೆ ತುಂಬಾ ದುರಾದೃಷ್ಟದ ಸಂಖ್ಯೆಯಾಗಿದೆ.

ಮೀನ ರಾಶಿಯವರಿಗೆ ಅದೃಷ್ಟದ ದಿನಾಂಕಗಳು
ತಜ್ಞರ ಪ್ರಕಾರ 9, 10, 11, 19, 27, 28 ಇದು ಮೀನ ರಾಶಿಯವರಿಗೆ ತುಂಬಾ ಅದೃಷ್ಟದ ಸಂಖ್ಯೆಯಾಗಿದೆ.

ಮೀನ ರಾಶಿಯವರಿಗೆ ದುರಾದೃಷ್ಟದ ದಿನಾಂಕಗಳು
16, 17, 18,21, 22, 25, 26 ಇದು ಮೀನ ರಾಶಿಯವರಿಗೆ ದುರಾದೃಷ್ಟವನ್ನು ತರುವಂತಹ ದಿನಾಂಕವಾಗಿದೆ.



Click it and Unblock the Notifications
