ಗಂಡಸರು ಮಾಡುವ 10 ಅಸಮಾಧಾನಕರ ಕಾರ್ಯಗಳು!

ಗಂಡಸರು ಮತ್ತೊಬ್ಬರನ್ನು ಹೇಳಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವವರು. ಆದರೆ ಅವರು ಒಬ್ಬಂಟಿಯಾಗಿರುವಾಗ ನಿರ್ವಹಿಸುವ ಕೆಲಸಗಳು ನಿಮಗೆ ತಿಳಿದಿದೆಯೇ? ಎಲ್ಲೆಂದರಲ್ಲಿ ಪಾನ್ (ಎಳೆ ಅಡಿಕೆ) ಉಗುಳುವುದು, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡುವುದು, ಮೂಗಿಗೆ ಕೈ ಹಾಕುವುದು ಹೀಗೆ ಅನಗತ್ಯ ಕೆಲಸಗಳನ್ನು ಮಾಡುತ್ತಿರುತ್ತಾರೆ.

ಯಾರು ಏನು ತಿಳಿದುಕೊಂಡರೂ ನಾವು ಇರುವುದು ಹೀಗೆ ಎಂಬ ಧೋರಣೆ ಅವರದಾಗಿರುತ್ತದೆ. ಇಲ್ಲಿ ನಾವು ಅವರು ಮಾಡುವ ಕೆಲವೊಂದು ಅಸಮಾಧಾನಕರ ಕಾರ್ಯಗಳನ್ನು ನೀಡಿದ್ದು ಹೆಚ್ಚಿನ ಗಂಡಸರು ಈ ರೀತಿ ಮಾಡುವವರಾಗಿದ್ದಾರೆ.

ಬೆಂಗಳೂರಿನ ರಸ್ತೆ ಬದಿಯ ಫುಡ್‌ನ ವೈಶಿಷ್ಟ್ಯ ಗೊತ್ತಿದೆಯೇ?

ಪಾನ್ ಉಗುಳುವುದು:

ಪಾನ್ ಉಗುಳುವುದು:

ರಸ್ತೆ, ಗೋಡೆ, ಬಸ್ ನಿಲ್ದಾಣ ಹೀಗೆ ಎಲ್ಲೆಂದರಲ್ಲಿ ನೋಡದೆ ಪಾನ್ ಉಗುಳುತ್ತಾರೆ. ಇದರ ವಾಸನೆ ತ್ರಾಸದಾಯಕವಾಗಿದ್ದು ಅಸಮಾಧಾನವನ್ನುಂಟು ಮಾಡುತ್ತದೆ.

ಸಾರ್ವಜನಿಕವಾಗಿ ತುರಿಸುವುದು:

ಸಾರ್ವಜನಿಕವಾಗಿ ತುರಿಸುವುದು:

ಗಂಡಸರು ಹೆಚ್ಚಾಗಿ ತಮಗೆ ತುರಿಸಬೇಕೆಂದಲ್ಲಿ ತುರಿಸುತ್ತಾರೆ. ಅದಕ್ಕವರು ಸ್ಥಳ, ನೆಲೆ ಏನನ್ನೂ ನೋಡುವುದಿಲ್ಲ.

ಬೇಕಾಬಿಟ್ಟಿ ಗಾಡಿ ಚಾಲಯಿಸುವುದು:

ಬೇಕಾಬಿಟ್ಟಿ ಗಾಡಿ ಚಾಲಯಿಸುವುದು:

ಬೇಕಾಬಿಟ್ಟಿ ಗಾಡಿ ಚಲಾಯಿಸುವ ಗೀಳು ಗಂಡಸರಿಗಿರುತ್ತದೆ. ಪಾದಾಚಾರಿಗಳು ನಡೆದಾಡುವ ಸ್ಥಳದಲ್ಲಿ ಕೂಡ ವಾಹನಗಳನ್ನು ತೆಗೆದುಕೊಂಡು ಹೋಗುವುದನ್ನು ಇವರು ಮಾಡುತ್ತಾರೆ.

ಹೆಂಗಸರನ್ನು ದಿಟ್ಟಿಸಿ ನೋಡುವುದು:

ಹೆಂಗಸರನ್ನು ದಿಟ್ಟಿಸಿ ನೋಡುವುದು:

ಸುಂದರ ಹೆಂಗಸು ಬಂದಳೆಂದರೆ ಆಕೆಯನ್ನು ತಿಂದು ಹಾಕುವಂತೆ ಗಂಡಸರು ನೋಡುತ್ತಾರೆ. ಬೇಕೆಂದೇ ಮೈ ಮುಟ್ಟುವುದು, ಹಲ್ಲು ಕಿಸಿಯುವುದು ಇವೇ ಮುಂತಾದ ಅಸಮಾಧಾನಕರ ಕೆಲಸಗಳನ್ನು ಅವರು ಮಾಡಿಯೇ ಮಾಡುತ್ತಾರೆ.

ಸರತಿಯಲ್ಲಿ ನೂಕು ನುಗ್ಗಲು:

ಸರತಿಯಲ್ಲಿ ನೂಕು ನುಗ್ಗಲು:

ಸರತಿಯಲ್ಲಿ ನೂಕು ನುಗ್ಗಲು ಮಾಡುವಲ್ಲಿ ಇವರು ನಿಷ್ಣಾತರು.

ಬೇರೆ ಸಂಗತಿಗಳ ಬಗ್ಗೆ ಮಾತನಾಡುವುದು:

ಬೇರೆ ಸಂಗತಿಗಳ ಬಗ್ಗೆ ಮಾತನಾಡುವುದು:

ತಮ್ಮ ಗಾಡಿ, ತಾವು ಅದನ್ನು ಚಲಾಯಿಸುವ ರೀತಿ ಹೀಗೆ ತಮ್ಮನ್ನು ಹೊಗಳುವ ರೀತಿಯಲ್ಲಿ ಅವರು ಮಾತನಾಡುತ್ತಾರೆ. ತಾವು ಮಾಡುವ ಕೆಲಸ ತಮಗೆ ಸರಿ ಎಂಬ ಧೋರಣೆ ಅವರದಾಗಿರುತ್ತದೆ.

ತಮ್ಮ ಗೆಳೆಯರ ಕೈ ಹಿಡಿದುಕೊಳ್ಳುವುದು:

ತಮ್ಮ ಗೆಳೆಯರ ಕೈ ಹಿಡಿದುಕೊಳ್ಳುವುದು:

ತಮ್ಮ ಗೆಳೆಯರ ಕೈ ಹಿಡಿದುಕೊಂಡು ನಡೆಯುವುದು ಇನ್ನೊಂದು ವಿಚಿತ್ರ ಸಂಗತಿಯಾಗಿದೆ.

ಮೂತ್ರ ಮಾಡುವುದು:

ಮೂತ್ರ ಮಾಡುವುದು:

ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ಮಾಡುವುದು ಕೂಡ ಅವರು ನಿರ್ವಹಿಸುವ ಇನ್ನೊಂದು ಅಸಮಾಧಾನಕರ ಸಂಗತಿಯಾಗಿದೆ.

ಮೂಗು ತುರಿಸುವುದು:

ಮೂಗು ತುರಿಸುವುದು:

ತಮ್ಮ ಮೂಗನ್ನು ಹಿಡಿದುಕೊಂಡು ಅದನ್ನು ಉಂಡೆಯನ್ನಾಗಿ ಮಾಡಿಕೊಂಡು ಉಜ್ಜವುದು ಗಂಡಸರು ಮಾಡುವ ಇನ್ನೊಂದು ಅಸಮಾಧಾನಕರ ಸಂಗತಿಯಾಗಿದೆ.

ಜಿಪ್ ತೆರೆದಿಡುವುದು:

ಜಿಪ್ ತೆರೆದಿಡುವುದು:

ಇವರು ಮಾಡುವ ಇನ್ನೊಂದು ಅಸಹ್ಯಕರ ಸಂಗತಿಯೆಂದರೆ ಜಿಪ್ ಅನ್ನು ತೆರೆದಿಡುವುದಾಗಿದೆ. ಅದರಲ್ಲೂ ಬೇಸಿಗೆಯಲ್ಲಿ ಈ ಕಾರ್ಯ ತುಸು ಹೆಚ್ಚಾಗಿಯೇ ನಡೆಯುತ್ತದೆ.

X
Desktop Bottom Promotion