Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಕೊ*ಯಾಗಿದ್ದ ಆ ನರ್ಸ್ ಮನೆಯಲ್ಲಿ ಸಿಕ್ಕಿತ್ತು 500 ಬಳಸಿದ ಕಾ...ಮ್‌ಗಳು: ಆಕೆಯ ಕರಾಳ ಕತೆ ಕೇಳಿ ಜನರು ದಂಗಾಗಿದ್ದರು
2021ರಲ್ಲಿ ತಮಿಳಿನಾಡಿನಲ್ಲಿ ಸೆಲ್ವಿ ಎಂಬ ಮಹಿಳೆ ಕೊ* ನಡೆಯುತ್ತೆ, ಆಕೆ ತಂಗಿದ್ದ ಮನೆಯೊಳಗೆ ಆಕೆಯ ಮೃತ ದೇಹ ಅರೆಬೆತ್ತಲೆಯಾಗಿ ಮಲಗಿತ್ತು, ಮೊದಲಿಗೆ ಯಾರೋ ಆಕೆಯನ್ನು ಬಲ..ರ ಮಾಡಿ ಕೊಂದಿರಬಹುದು ಅಥವಾ ಹಣ, ಒಡವೆಗಾಗಿ ಆ ಕೊ* ನಡೆದಿರಬಹುದು ಎಂದು ಊಹಿಸಿದ್ದರು, ಆದರೆ ಪೊಲೀಸರಿಗೆ ಇನ್ನೂ ಹಲವು ಸಂಶಯ ಮೂಡುತ್ತೆ ಆಗ ತಿಳಿದು ಬಂದಿದ್ದೆ ಸೆಲ್ವಿ ಎಂಬ ಮಹಿಳೆ ಪುರುಷ ದಾಹದ ಕತೆ, ಆಕೆ ಸಂಪರ್ಕದಲ್ಲಿದ್ದರು 150ಕ್ಕೂ ಅಧಿಕ ಪುರುಷರು, 500ಕ್ಕೂ ಅಧಿಕ ಬಳಸಿದ ಕಾಂಡೋಮ್ ಆಕೆ ಸತ್ತು ಬಿದ್ದಿದ್ದ ಮನೆಯಲ್ಲಿತ್ತು.

ಅಪ್ಪಟ ಗೃಹಿಣಿಯ ಸೋಗಿನಲ್ಲಿದ್ದಳು ಸೆಲ್ವಿ
ಸೆಲ್ವಿಗೆ ಗಂಡನಿದ್ದ, ಮಕ್ಕಳಿದ್ದರು, ಆದರೆ ಈಕೆ ಕೆಲಸದ ಕಾರಣದಿಂದಾಗಿ ಪತಿ-ಮಕ್ಕಳ ಜೊತೆ ವಾಸುತ್ತಿರಲಿಲ್ಲ, ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಮನೆ ಮಾಡಿ ಒಂಟಿಯಾಗಿದ್ದಳು, ಆಕೆಯ ಮನೆಯವರಿಗಷ್ಟೇ ಆಕೆ ಅಲ್ಲಿ ಒಂಟಿಯಾಗಿದ್ದಳು, ಆದರೆ ಈಕೆಗೆ ಸಾಕಷ್ಟು ಪುರುಷರ ಜೊತೆ ಸಂಪರ್ಕವಿತ್ತು, ಅದಕ್ಕೆ ಸಾಕ್ಷಿಯಾಗಿದ್ದು ಅವಳ ಮನೆಯಲ್ಲಿ ಸಿಕ್ಕ ಬಳಸಿದ್ದ 500 ಕಾಂಡೋಮ್‌ಗಳು. ಆಕೆಯ ಕಾಮದಾಹಕ್ಕೆ ಸಾಕ್ಷಿ ಎಂಬಂತೆ ಅವುಗಳು ಅಲ್ಲಿದ್ದವು.
ಸರ್ಕಾರಿ ಆಸ್ಪತ್ರೆಯಲ್ಲಿ ಸೀನಿಯರ್ ನರ್ಸ್ ಆಗಿದ್ದಳು ಸೆಲ್ವಿ
ಸೆಲ್ವಿಗೆ ಹೇಳಿಕೊಳ್ಳುವುದಕ್ಕೆ ಒಳ್ಳೆಯ ಕೆಲಸ ಇತ್ತು, ಆದರೆ ಪರಿ ಜೊತೆ ಭಿನ್ನಾಭಿಪ್ರಾಯದ ಕಾರಣ ದೂರ ವಾಸ ಮಾಡುತ್ತಿದ್ದಳು, ಮಕ್ಕಳು ಗಂಡನ ಜೊತೆಯೇ ಇದ್ದರು, ಫೋನ್ ಮಾಡಿ ಮಾತನಾಡುತ್ತಿದ್ದರು, ಗಂಡನೂ ಫೋನ್ ಮಾಡಿ ಮಾತನಾಡುತ್ತಿದ್ದ, ಅದರಂತೆ ಪತಿ ಆಕೆಗೆ ಆ ದಿನವೂ ಕರೆ ಮಾಡಿದ ಆದರೆ ಆಕೆ ಕರೆ ಸ್ವೀಕರಿಸಲಿಲ್ಲ, ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಟ್ರೈ ಮಾಡ್ತಾನೆ ಆದರೆ ಕರೆ ಸ್ವೀಕರಿಸುವುದಿಲ್ಲ, ನಂತರ ಅದೇ ಊರಿನಲ್ಲಿದ್ದ ಪರಿಚಯದವರಿಗೆ ಕರೆ ಮಾಡಿ ಆಕೆ ಮನೆಯಲ್ಲಿ ಇದ್ದಾರಾ ನೋಡಿ ಎದು ಹೇಳುತ್ತಾರೆ, ಅವರು ಬಂದು ಕಿಟಕಿಯಿಂದ ನೋಡಿದಾಗ ಸೆಲ್ವಿಯ ರಕ್ತಸಿಕ್ತ ಉಡುಪು ಕಾಣುತ್ತೆ, ಕೂಡಲೇ ಪೊಲೀಸರಿಗೆ ವಿಷಯ ತಿಳಿಸುತ್ತಾರೆ, ಅವರು ಬಂದು ನೋಡಿದಾಗ ಈಕೆಯ ಮೃತ ದೇಹ ಪತ್ತೆಯಾಗುತ್ತೆ. ಅಯ್ಯೋ ಆಕೆಯನ್ನುಯಾರೋ ಅನ್ಯಾಯವಾಗಿ ಕೊಂದು ಹಾಕಿದರು ಎಂದು ಮನೆಯವರು ಗೋಳಾಡುತ್ತಾರೆ, ಆದರೆ ಪೊಲೀಸರು ತನಿಖೆ ಆರಂಭಿಸಿದಾಗ ಆಕೆಯ ಕರಾಳ ಚರಿತ್ರೆಅನಾವರಣವಾಗುತ್ತೆ, ಮನೆಯವರು ಅವಮಾನದಿಂದ ತಲೆ ತಗ್ಗಿಸುವಂತಾಗುವುದು.
ಸಾಯುವ ಮೊದಲು ಸಮ್ಮತಿಯ ಲೈಂಗಿಕ ಕ್ರಿಯೆ ನಡೆಸಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂತು
ಪೊಲೀಸರು ಆಕೆಯ ಮೊಬೈಲ್ ಪರಿಶೀಲಿಸಿದಾಗ ಆಕೆಗೆ ತುಂಬಾ ಪುರುಷರ ಜೊತೆ ಸಂಪರ್ಕದಲ್ಲಿರುವುದು ತಿಳಿದು ಬರುತ್ತೆ, ಅವರನ್ನೆಲ್ಲಾ ಕರೆಸಿ ವಿಚಾರಣೆ ಮಾಡಲಾಗುವುದು, ಅವರಲ್ಲಿ ರಾಮಚಂದ್ರ ಪ್ರಭು ಎಂಬ ವ್ಯಕ್ತಿಯ ಮೇಲೆ ಸಂಶಯ ಮೂಡುತ್ತೆ, ಆದರೆ ಆ ವ್ಯಕ್ತಿ ಫೋನ್ ಸಂಪರ್ಕಕ್ಕೆ ಸಿಗುವುದಿಲ್ಲ, ಆತನ ಪತ್ನಿ ಪತಿಯನ್ನು ಹುಡುಕಿಕೊಡಿ ಎಂದು ಪೊಲೀಸರ ಬಳ ಕೇಳುತ್ತಾಳೆ.
ಪೊಲೀಸರಿಗೆ ಆತನೇ ಕೊ* ಮಾಡಿರಬಹುದು ಎಂಬ ಸಂಶಯ ಬಲವಾಗುತ್ತೆ, ಆತನಿಗೆ ಈ ನರ್ಸ್ ಜೊತೆಗೆ ಅನೈತಿಕ ಸಂಬಂಧವಿರುವುದು ತಿಳಿಯುತ್ತೆ, ಆತನ ಪತ್ತೆಗೆ ಪೊಲೀಸರು ಮುಂದಾಗುತ್ತಾರೆ, ಆತನ ಶವ ಸಿಗುತ್ತೆ, ಆತನೂ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.
ಆತನಿಗೆ ಈ ನರ್ಸ್ ಜೊತೆ ಸಂಬಂಧವಿತ್ತು, ಈಕೆಯೂ ಆತನಿಂದ ಸಾಕಷ್ಟು ಹಣ ಪಡೆದಿದ್ದಳು, ಆತನಿಗೆ ಹಣದ ಸಮಸ್ಯೆ ಬಂದಾಗ ಈಕೆ ಬಳಿ ಹಣ ಕೇಳಿದರೆ ಈಕೆ ಕೊಡುವುದಿಲ್ಲ ಇಬ್ಬರ ನಡುವೆ ಜಗಳವಾಗುತ್ತೆ, ಆತ ಆಕೆಯ ಕತೆ ಮುಗಿಸಿ ಬಿಡುತ್ತಾನೆ, ನಂತರ ಹೆದರಿ ತಾನೂ ಆತ್ಮಹತ್ಯೆ
ಮಾಡಿಕೊಂಡು ಬಿಡುತ್ತಾನೆ.
ದಾರಿ ತಪ್ಪಿ ನಡೆದ ಇಬ್ಬರ ಬದುಕು ಕೊನೆಯಾಗುತ್ತೆ. ಕ್ಷಣಿಕ ಸುಖಕ್ಕೆ, ಹಣದಾಸೆಗೆ ಆಸೆ ಪಟ್ಟರೆ ಅವರು ಯಾವತ್ತೂ ಸುಖವಾಗಿ ಬಾಳಲು ಸಾಧ್ಯವೇ ಇಲ್ಲ.



Click it and Unblock the Notifications
