Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಕೃಷ್ಣ ವೇಷ ಸ್ಪರ್ಧೆ: ನಿಮ್ಮನ್ನೂ ಬೆರಗುಗೊಳಿಸುತ್ತಾರೆ ನೋಡಿ ನಮ್ಮ ಈ ತುಂಟ ಕೃಷ್ಣರು
Life
oi-Meghashree Devaraju
ಕಾಮನಬಿಲ್ಲಿನ ಬಣ್ಣಗಳುಳ್ಳ ನವಿಲುಗರಿ, ಪಿಳ್ಳಂಗೋವಿಯ ಚೆಂದದ ಕೊಳಲು, ಆಕರ್ಷಣೀಯ ವಸ್ತ್ರ ವಿನ್ಯಾಸ, ಕಣ್ಮನ ಸೆಳೆಯುವ ಕೃಷ್ಣನ ಕಿರೀಟ, ಹೆಣ್ಣು ಮಕ್ಕಳು ಸಹ ಮಾರುಹೋಗುವಂಥ ವಿನ್ಯಾಸದ ಆಭರಣಗಳು ಹೀಗೆಲ್ಲಾ ವರ್ಣನೆ ಮಾಡುತ್ತಿದ್ದರೆ ಯಾರಿಗಾದರು ಸಹ ಗೊತ್ತಾಗುತ್ತೆ ಇದು ಶ್ರೀ ಕೃಷ್ಣ ಪರಮಾತ್ಮ ಎಂದು.

ಹೀಗೆ ನೋಡಿದಾಕ್ಷಣ ಎಂಥವರನ್ನು ಬೆರಗುಗೊಳಿಸುವಂಥ ಅಂದಗಾರ ಕೃಷ್ಣನ ಜನ್ಮಾಷ್ಟಮಿ ವಿಶೇಷ ಬೋಲ್ಡ್ ಸ್ಕೈ ಕನ್ನಡ ನಿಮ್ಮ ಮಕ್ಕಳ ಕೃಷ್ಣನ ಚೆಂದದ ಫೋಟೋಗಳನ್ನು ಕಳುಹಿಸಲು ಹೇಳಿತ್ತು. ಅದರಂತೆ ನಮ್ಮ ಎಲ್ಲಾ ಓದುಗರು ತಮ್ಮ ಮಕ್ಕಳ ಮುದ್ದು ಮುದ್ದಾದ ಕೃಷ್ಣ ವೇಷದ ಫೋಟೋಗಳನ್ನು ಕಳುಹಿಸಿದ್ದಾರೆ. ಈ ತುಂಟ ಕೃಷ್ಣರು ಫೋಟೋಗೆ ಹೇಗೆಲ್ಲಾ ಪೋಸ್ ನೀಡಿದ್ದಾರೆ ನೀವು ನೋಡಿ:
ನಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ನಿಮ್ಮ ಮಕ್ಕಳ ಫೋಟೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ:
Comments
English summary



Click it and Unblock the Notifications
