Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಫಿಯರ್ ಫೈಲ್ಸ್‌ನಲ್ಲಿ ಫಿಯರ್‌ಲೆಸ್ ಸನ್ನಿಲಿಯೋನ್!
ವಾವ್! ಸನ್ನಿಯ ದ್ವಿತೀಯ ಹಾಟ್ ಸೆಕ್ಸಿ ಲುಕ್ ಇದು ಎಂದು ಹೇಳಬಹುದು. ಸನ್ನಿ ತಮ್ಮ ಚಿತ್ರ ರಾಗಿಣಿ ಎಂಎಂಎಸ್ 2 ಯ ಭರ್ಜರಿ ಪ್ರಚಾರದಲ್ಲಿ ಬ್ಯುಜಿಯಾಗಿದ್ದಾರೆ. ಸನ್ನಿ ಈ ಪ್ರಚಾರ ಕಾರ್ಯಕ್ರಮದಲ್ಲಿ ಯಾವುದೇ ಫ್ಯಾಶನ್ ಮಿಸ್ಟೇಕ್‌ಗಳನ್ನು ಮಾಡದೇ ಸ್ಟೈಲಿಶ್ ಸಿಂಪಲ್ ಡ್ರೆಸ್‌ಗಳಿಂದ ಗಮನ ಸೆಳೆಯುತ್ತಿದ್ದಾರೆ.
ರಾಗಿಣಿ ಎಂಎಂಎಸ್ 2 ಚಿತ್ರದ ಪ್ರಚಾರದ ಯಾವುದೇ ಅವಕಾಶವನ್ನು ಸನ್ನಿ ಕಳೆದುಕೊಳ್ಳುತ್ತಿಲ್ಲ. ಅದು ಕಾಮಿಡಿ ನೈಟ್ಸ್ ವಿದ್ ಕಪಿಲ್ ಆಗಿರಬಹುದು ಇಲ್ಲವೇ ಫಿಯರ್ ಫೈಲ್ಸ್ ಸನ್ನಿ ಹಲವಾರು ಟಿವಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಕಾಮಿಡಿ ನೈಟ್ಸ್ ವಿದ್ ಕಪಿಲ್ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ನಕ್ಕ ನಂತರ, ಫಿಯರ್ ಫೈಲ್ಸ್‌ನಲ್ಲಿ ಇದೀಗ ಕಾಣಿಸಿಕೊಂಡಿದ್ದಾರೆ. ಟೀವಿ ಶೋನಲ್ಲಿ ಸನ್ನಿ ಕಪ್ಪು ಧಿರಿಸಿನಲ್ಲಿ ಕಂಡುಬಂದರು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಿತ್ತಾರದ ಉಡುಗೆಯಲ್ಲಿ ಕಣ್ಸೆಳೆದ ಸನ್ನಿಲಿಯೋನ್

ಸನ್ನಿ ಕಪ್ಪು ಬಣ್ಣದ ಶಿಫ್ಟ್ ಡ್ರೆಸ್ ಅನ್ನು ಫಿಯರ್ ಫೈಲ್ಸ್ ಶೋನಲ್ಲಿ ಧರಿಸಿದ್ದು ಸೊಂಟದಲ್ಲಿದ್ದ ಕಪ್ಪು ಬೆಲ್ಟ್ ಆಕೆಯ ಕರ್ವಿ ಫಿಗರ್ ಅನ್ನು ಅಪ್ಪಿ ಹಿಡಿದಿತ್ತು. ಡ್ರೆಸ್ ಸ್ಲೀವ್ ಲೆಸ್ ಆಗಿದ್ದು ಡೀಪ್ ನೆಕ್‌ಲೈನ್ ಸನ್ನಿಗೆ ಸೆಕ್ಸಿಯಾಗಿ ಕಂಡುಬಂದಿದೆ. ದೇಹಕ್ಕೆ ಅಪ್ಪಿಕೊಂಡಿರುವ ಈ ಶಿಫ್ಟ್ ಡ್ರೆಸ್ ಆಕೆಯ ಸಪೂರ ಮೈಕಟ್ಟಿಗೆ ಹೇಳಿ ಮಾಡಿಸಿದಂತಿದೆ.
ತನ್ನ ನೋಟವನ್ನು ಆದಷ್ಟುಸರಳವಾಗಿಸಿದ್ದ ಸನ್ನಿ ಸರಳ ಮೇಕಪ್‌ನಲ್ಲಿ ಮುದ್ದಾಗಿದ್ದರು. ಕಪ್ಪು ಪಾಯಿಂಟ್ ಹೀಲ್ಸ್ ಆಕೆಯ ಮಾದಕ ದೇಹಕ್ಕೆ ಒಪ್ಪುವಂತಿತ್ತು. ವಜ್ರದ ಕಲ್ಲುಳ್ಳ ದೊಡ್ಡದಾದ ರಿಂಗ್ ಅನ್ನು ಕಿವಿಗೆ ಧರಿಸಿದ್ದ ಸನ್ನಿ ಕಪ್ಪು ಬ್ಯಾಂಡ್ ಅನ್ನು ತನ್ನ ಮಣಿಗಂಟಿಗೆ ಧರಿಸಿದ್ದರು. ಮಸ್ಕರಾ ಹಚ್ಚಿದ ಕಣ್ಣುಗಳು ಸಂಜೆಯ ಕಾರ್ಯಕ್ರಮಕ್ಕೆ ಹೊಸ ಮೇರುಗನ್ನು ನೀಡಿತ್ತು ಎಂದರೆ ಸುಳ್ಳಾಗಲಾರದು. ತಿಳಿಯಾದ ತುಟಿ ರಂಗು ಮತ್ತು ರೋಸ್ ಕೆನ್ನೆಗಳು ಸಂಜೆಯ ನೋಟವನ್ನು ಪರ್ಫೆಕ್ಟ್ ಆಗಿಸಿತ್ತು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಿಂಚಿನ ಸಂಚಾರವನ್ನುಂಟು ಮಾಡಿದ ಹಾಟ್ ಬಾಲಿವುಡ್ ಸೆಲೆಬ್ರಿಟಿಗಳು
ಫಿಯರ್ ಫೈಲ್ಸ್ ಕಾರ್ಯಕ್ರಮಕ್ಕೆ ಕಪ್ಪು ಬಣ್ಣದ ಶಿಫ್ಟ್ ಡ್ರೆಸ್‌ನಲ್ಲಿ ಸನ್ನಿ ಅದ್ಭುತರಾಗಿದ್ದರು. ಕಾಮಿಡಿ ನೈಟ್ಸ್ ವಿದ್ ಕಪಿಲ್ ಕಾರ್ಯಕ್ರಮದಲ್ಲೂ ಆಕೆಯ ಎಪಿಯರೆನ್ಸ್ ಬೋಲ್ಡ್ ಆಗಿತ್ತು.



Click it and Unblock the Notifications
