Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೇನ್ಸ್ 2014 ರಲ್ಲಿ ರಾಬರ್ಟ್ ಪ್ಯಾಟಿನ್ಸನ್ನ ಮೂರು ಲುಕ್ಗಳು
ಕೇನ್ಸ್ 2014 ರಂದು ರಾಬರ್ಟ್ ಪ್ಯಾಟೀನ್ಸನ್ ಕೇನ್ಸ್ನಲ್ಲಿ ಭಾಗವಹಿಸಿದ್ದರು. ಕೇನ್ಸ್ನಲ್ಲಿ ಭಾಗವಹಿಸಿದ್ದ ಮಹಿಳೆಯರಂತೂ ರಾಬರ್ಟ್ ಪ್ಯಾಟೀನ್ಸನ್ ಅನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು. ಒಲೈವ್ ಗ್ರೀನ್ ಮಾರ್ನಿ ಬ್ಲೇಝರ್ ಅನ್ನು ತೊಟ್ಟಿದ್ದ ರಾಬರ್ಟ್ ಈವೆಂಟ್ಗೆ ಹೊಸ ಲುಕ್ನಲ್ಲಿ ಬಂದಿದ್ದರು.
ಕೇನ್ಸ್ 2014: ಕಣ್ಮನ ಸೆಳೆದ ಐಶ್ವರ್ಯ, ಸೋನಮ್ ಕಪೂರ್

ಕಪ್ಪು ಪೋಲೋ ಶರ್ಟ್ ಅನ್ನು ಧರಿಸಿದ್ದ ಅವರು ಡಾರ್ಕ್ ಡೆನೀಮ್ ಜೀನ್ಸ್ ಅನ್ನು ತೊಟ್ಟಿದ್ದರು. ಕೇನ್ಸ್ 2014 ರಲ್ಲಿ ಆಲೀವ್ ಗ್ರೀನ್ ಬ್ಲೇಝರ್ ಅನ್ನು ಕೂಡ ತೊಟ್ಟಿದ್ದ ರಾಬರ್ಟ್ ಕಪ್ಪು ಸ್ನೀಕರ್ಸ್ ಅನ್ನು ತೊಟ್ಟಿದ್ದರು. ಇನ್ನೊಂದು ಲುಕ್ನಲ್ಲಿ ರಾಬರ್ಟ್ ಸನ್ ವ್ಯಾನಿಟಿ ಫೇರ್ ಅರ್ಮಾನಿ ಪಾರ್ಟಿ ಡ್ರೆಸ್ ಅನ್ನು ತೊಟ್ಟಿದ್ದಾರೆ.
ಕಪ್ಪು ತ್ಯುಸಿಡೋನಲ್ಲಿ ಲಿಯಾಮ್ ಹೇಮ್ಸ್ವರ್ತ್ ಕಣ್ಣುಕುಕ್ಕುವಂತೆ ಕಂಡು ಬಂದಿದ್ದಾರೆ. ಕೇನ್ಸ್ 2014 ರ ವ್ಯಾನಿಟಿ ಫೇರ್ ಮತ್ತು ಅರ್ಮಾನಿ ಪಾರ್ಟಿಯನ್ನು ಧರಿಸಿದ್ದ ರಾಬರ್ಟ್ ನಿಜಕ್ಕೂ ಬೇರೆಯವರೆಲ್ಲರಿಗಿಂತ ವಿಭಿನ್ನವಾಗಿ ಕಂಡುಬರುತ್ತಿದ್ದರು.
ಕೇನ್ಸ್ 2014 ರಲ್ಲಿ ವಿಶಾಖಾ ಸಿಂಗ್ ಮೋಡಿ
ರೋವರ್ ಕಾಕ್ಟೈಲ್ ಪಾರ್ಟಿಯಲ್ಲಿ ಕಪ್ಪು ಟ್ಯುಸಿಡೋ ಮತ್ತು ಬಿಳಿ ಶರ್ಟ್ನಲ್ಲಿ ಇನ್ನಷ್ಟು ಮನಮೋಹಕವಾಗಿ ಪ್ಯಾಟಿನ್ಸನ್ ಕಂಡು ಬಂದರು. ಅವರ ಹೇರ್ಸ್ಟೈಲ್ ಮತ್ತು ಸೆನ್ಸೇಶನಲ್ ಸ್ಮೈಲ್ ಕೇನ್ಸ್ 2014 ರಲ್ಲಿ ಮೈಂಡ್ ಬ್ಲೋವಿಂಗ್ ಆಗಿತ್ತು.



Click it and Unblock the Notifications
