Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಹಳದಿಯಲ್ಲಿ ಮಿಂಚಿದ ಕರೀನಾ ಕಪೂರ್, ಯಾಮಿ ಗೌತಮ್
ಹಳದಿ ಬಣ್ಣ ಈಗ ಎಲ್ಲೆಡೆ ಮಿಂಚುತ್ತಿರುವ ಬಣ್ಣವಾಗಿದೆ. ಯಾಮಿ ಗೌತಮ್ ಮತ್ತು ಕರೀನಾ ಕಪೂರ್ ತಮ್ಮ 2014 ರ ನಿಯತಕಾಲಿಕೆಯ ಫೋಟೋಶೂಟ್‌ಗಾಗಿ ಈ ಹೊಂಗಿರಣದ ಬಣ್ಣವನ್ನು ಆಯ್ದುಕೊಂಡು ಮಿಂಚಿನ ನೋಟವನ್ನೇ ಹರಿಸಿದ್ದಾರೆ.
ವೆಡ್ಡಿಂಗ್ ವೌವ್ಸ್ ನಿಯತಕಾಲಿಕೆಯ ಕವರ್ ಪುಟದಲ್ಲಿ ಹೊಸದಾಗಿ ಮದುವೆಯಾದ ಮದುಮಗಳಂತೆ ಕಂಡುಬಂದಿದ್ದಾರೆ. ಈ ಲುಕ್ ಅವರಿಗೆ ತಾಜಾ ಮತ್ತು ಅತ್ಯದ್ಭುತ ನೋಟವನ್ನು ನೀಡಿದೆ.
ಇನ್ನೊಂದು ಬದಿಯಲ್ಲಿ ಸುಂದರಿ ಯಾಮಿ ಗೌತಮ್, ಪ್ರಿವೆನ್ಶನ್ ನಿಯತಕಾಲಿಕೆಯ ಮುಖಪುಟಕ್ಕಾಗಿ ಹೆಚ್ಚು ಸ್ನಿಗ್ಧ ನೋಟವನ್ನು ಬೀರಿದ್ದಾರೆ. ಈ ಇಬ್ಬರೂ ಬಾಲಿವುಡ್ ಚೆಲುವೆಯರ ನಿಯತಕಾಲಿಕೆಯ ಮುಖಪುಟದ ನೋಟವನ್ನು ಇನ್ನಷ್ಟು ಶೋಭಾಯಮಾನವಾಗಿಸಿದ ಹಳದಿ ಬಣ್ಣ ಇಲ್ಲಿ ಮೆರೆದದ್ದಂತೂ ನಿಜ.

ವೆಡ್ಡಿಂಗ್ ವೌವ್ಸ್‌ನಲ್ಲಿ ಕರೀನಾ ನೋಟ
ವಿವಾಹ ನಿಯತಕಾಲಿಕೆಯ ಮುಖಪುಟದಲ್ಲಿ ಮಿಂಚಿರುವ ಕರೀನಾ ಮದುವಣಗಿತ್ತಿಯಂತೆ ಅಲಂಕರಿಸಿಕೊಂಡು ಇನ್ನಷ್ಟು ಮುದ್ದಾಗಿ ಕಂಡಿದ್ದಾರೆ. ತಿಳಿಯಾದ ಹಳದಿ ಬಣ್ಣ ಕರೀನಾರ ಮೇಲೆ ಮಾಡಿರುವ ಮೋಡಿ ಅದ್ಭುತವಾಗಿದ್ದು ಇದು ಹೆಚ್ಚು ಢಾಳಾಗಿ ಕರೀನಾಗೆ ಕಂಡುಬರುತ್ತಿಲ್ಲ. ಕರೀನಾ ಧರಿಸಿರುವ ಅನಾರ್ಕಲಿ ಗೌನ್ ಕೆಳಭಾಗದಲ್ಲಿ ಬೇರೆ ಬಣ್ಣವನ್ನು ಹೊಂದಿ ತುಂಬಾ ಭಿನ್ನವಾಗಿ ತೋರುತ್ತಿದೆ.
ಒಂದೇ ಬಗೆಯ ಧಿರಿಸಿನಲ್ಲಿ ಕಂಡುಬಂದ ವಿದ್ಯಾ ಹಾಗೂ ಕರೀನಾ
ಸ್ಲೀವ್‌ಗಳಲ್ಲಿ ಕಂಡುಬಂದಿರುವ ಬೆಳ್ಳಿಯ ಅಂಚು ಚೆನ್ನಾಗಿ ಹೊಂದಿಕೆಯಾಗುತ್ತಿದೆ. ಬೆಳ್ಳಿ ಬಣ್ಣದ ಹೀಲ್ಡ್ ಅನ್ನು ಧರಿಸಿ ಹಾಟ್ ಮತ್ತು ಕಣ್ಣಿಗೆ ರಾಚುವಂತಿರುವ ಕೆಂಪು ಬಣ್ಣದ ನೇಲ್‌ಪಾಲಿಶ್ ಅನ್ನು ಹಚ್ಚಿಕೊಂಡಿರುವ
ಕರೀನಾ ತಮ್ಮ ಧಿರಿಸಿಗೆ ತಕ್ಕಂತೆ ಮೇಕಪ್ ಮಾಡಿಕೊಂಡಿದ್ದಾರೆ. ಈ ವಿವಾಹ ಧಿರಿಸಿಗೆ ಕರೀನಾ ಹಾಕಿಕೊಂಡಿರುವ ಒಡವೆ ಅಷ್ಟೊಂದು ಆಕರ್ಷಕವಾಗಿಲ್ಲ. ಮತ್ತು ಆಕೆ ಮಾಡಿಕೊಂಡಿರುವ ಅತಿ ಕಡಿಮೆ ಮೇಕಪ್ ಕೂಡ ಈ ಸುಂದರಿಯನ್ನು ಮದುವಣಗಿತ್ತಿಯ ಫೋಸ್‌ನಲ್ಲಿ ಇನ್ನಷ್ಟು ಆಕರ್ಷಕ ಮತ್ತು ಸ್ಟೈಲಿಶ್ ಆಗಿ ಕಂಡುಬರುವಂತೆ ಮಾಡಿದೆ.
ಪ್ರಿವೆನ್ಶನ್‌ಗಾಗಿ ಯಾಮಿ ಗೌತಮ್
ಕರೀನಾ ಕಪೂರ್ ಲುಕ್‌ಗೆ ಸ್ವಲ್ಪ ಸ್ಪರ್ಧೆಯನ್ನು ಒಡ್ಡುತ್ತಿರುವಂತಹ ನೋಟವನ್ನು ಯಾಮಿ ತಮ್ಮ ನಿಯತಕಾಲಿಕೆಯಲ್ಲಿ ತೋರ್ಪಡಿಸಿದ್ದಾರೆ. ಸಣ್ಣದಾದ ದೇಹಕ್ಕೆ ಹೊಂದಿಕೊಂಡಂತಿರುವ ಹಳದಿ ಬಣ್ಣದ ಟಾಪ್ ಯಾಮಿಗೆ ಮುದ್ದಾಗಿ ಕಾಣುತ್ತಿದೆ. ಆಕೆಯ ಸುಂದರ ದೇಹ ಕಾಯ ಈ ಹಳದಿ ಧಿರಿಸಿನಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಆಕೆಯ ಸುಂದರ ನಗು ಕೂಡ ಆಕೆಯ ಸೌಂದರ್ಯಕ್ಕೆ ಭೂಷಣದಂತಿದೆ.
ಫಗ್ಲಿ ಸ್ಕ್ರೀನಿಂಗ್‌ನಲ್ಲಿ ಸೋನಂ ಕಪೂರ್ ಶ್ರೀದೇವಿ ಝಲಕ್
ಕೂದಲನ್ನು ಹಿಂದಕ್ಕೆ ಬರುವಂತೆ ಬಾಚಿಕೊಂಡಿರುವ ಯಾಮಿ ತಿಳಿಯಾದ ಮೇಕಪ್ ಅನ್ನು ಮಾಡಿಕೊಂಡಿದ್ದಾರೆ. ಆಕೆಯ ಹಳದಿ ನೋಟ, ಮತ್ತು ಧರಿಸಿದರುವ ಉದ್ದನೆಯ ಚೈನ್ ಆಕೆಯ ಸ್ಟೈಲ್ ಅನ್ನು ಹೊರತರಲು ವಿಶೇಷವಾಗಿ ಮೂಡಿ ಬಂದಿದೆಯೇನೋ ಎಂಬಂತಿದೆ.



Click it and Unblock the Notifications
