Latest Updates
-
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್!
ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ಸುಂದರಿ ದೀಪಿಕಾ
ಎಲ್ಲಾ ಸಮಯಕ್ಕೂ ಹೊಂದಿಕೆಯಾಗುವ ಹೆಚ್ಚು ಧೈರ್ಯವಂತ ಧಿರಿಸುಗಳಿಗೆ ಫಿಲ್ಮ್‌ಫೇರ್ ಅವಾರ್ಡ್ 2014 ರ ರೆಡ್ ಕಾರ್ಪೆಟ್ ಸಾಕ್ಷಿಯಾಗಿದೆ! ಇಂತಹ ಧಿರಿಸನ್ನು ಧರಿಸಿದವರು ಬೇರೆ ಯಾರೂ ಅಲ್ಲ ಅವರೇ ನಮ್ಮ ದೀಪಿಕಾ ಪಡುಕೋಣೆ!
ಗೌರವ್ ಗುಪ್ತಾ ವಿನ್ಯಾಸದ, ಧಿರಿಸಿನಲ್ಲಿ 2014 ರ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದ ದೀಪಿಕಾ ಪಡುಕೋಣೆಯನ್ನು ನೋಡಿ ನಾವು ದಿಗ್ಬ್ರಾಂತಿಗೊಂಡೆವು. ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆಯಿರಿಸಿದ ದೀಪಿಕಾ ಅಪ್ಸರೆಯೇ ಧರೆಗಿಳಿದಂತೆ ಕಂಡುಬಂದರು. ನೆರೆದಿದ್ದ ಪ್ರೇಕ್ಷಕರ ಉದ್ಗಾರ ಮುಗಿಲು ಮುಟ್ಟುವಂತಿತ್ತು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಫಿಲ್ಮ್‌ಫೇರ್‌ನಲ್ಲಿ ಅದ್ಭುತವಾಗಿ ಕಂಡುಬಂದ ವಾಣಿ ಕಪೂರ್
ಕಣ್ಣುಕೋರೈಸುವ ಸೌಂದರ್ಯದೇವತೆಯಂತೆ ಕಂಡುಬರುವ ದೀಪಿಕಾರತ್ತ ಕಣ್ಣು ಹಾಯಿಸಿದರೆ ನಮಗಂತೂ ಶಾಕ್ ಆಗುವುದು ಖಂಡಿತಾ. ಗೌರವ್ ಗುಪ್ತಾ ವಿನ್ಯಾಸದ ಧಿರಿಸಿನಲ್ಲಿ ಕಂಡುಬಂದ ದೀಪಿಕಾರ ಉಡುಗೆ ನಮ್ಮ ಕಣ್ರೆಪ್ಪೆಯನ್ನು ನೂರು ಸಲ ಮಿಟುಕಿಸುವಂತೆ ಮಾಡಿತ್ತು. ಡ್ರೆಸ್‌ನ ಬಣ್ಣ ಬೋಲ್ಡ್ ಹಾಗೂ ಝಗಮಗಿಸುವಂತಿದ್ದು, ಕಣ್ಣಿಗೆ ಹಬ್ಬವನ್ನುಂಟು ಮಾಡಿತ್ತು.
2014 ರ ಫಿಲ್ಮ್‌ಫೇರ್ ರೆಡ್ ಕಾರ್ಪೆಟ್‌ನಲ್ಲಿ ದೀಪಿಕಾರನ್ನು ಅಲಂಕರಿಸಿದ್ದ ಗೌನ್ ಗೋಲ್ಡನ್ ಬಣ್ಣದ ತೆಳುವಾದ ಗೌನಾಗಿತ್ತು. ಇದರ ವಿನ್ಯಾಸಕ ಗೌರವ್ ಗುಪ್ತಾ. ಗೋಲ್ಡನ್ ಗ್ಲೋಬ್ಸ್ 2014 ರಲ್ಲಿ ಇಂತಹದ್ದೇ ಧಿರಿಸನ್ನು ಲೇಡಿ ವಿಕ್ಟೋರಿಯಾ ಹಾರ್ವೆ ಧರಿಸಿದ್ದರು. ಇದರಲ್ಲಿ ವ್ಯತ್ಯಾಸವಿದ್ದದ್ದು ಬಣ್ಣದಲ್ಲಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜನ್ಮದಿನದಂದು ಮಿಂಚಿದ ದೀಪಿಕಾ ಪಡುಕೋಣೆ
ವಿಕ್ಟೋರಿಯಾ ಧರಿಸಿದ ಧಿರಿಸು ಕಪ್ಪು ಬಣ್ಣದ್ದಾಗಿದ್ದರೆ ದೀಪಿಕಾರ ಧಿರಿಸು ಗೋಲ್ಡನ್ ವರ್ಣದ್ದಾಗಿದೆ. ಇಬ್ಬರೂ ಧರಿಸಿದ ಉಡುಗೆ ತುಂಬಾ ಸುಂದರವಾಗಿತ್ತು ಎಂಬ ಭಾವನೆಯನ್ನು ನಮಗುಂಟು ಮಾಡಿದೆ. ದೀಪಿಕಾರ ಸರಳ ಅಲಂಕಾರ ಅವರ ಚೆಲುವನ್ನು ಇನ್ನಷ್ಟು ಕಾಂತಿಯುಕ್ತಗೊಳಿಸಿದ್ದು, ಗೋಲ್ಡನ್ ಬಣ್ಣದ ಸೀತ್ರೂ ಡ್ರೆಸ್‌ಗೆ ಚೆನ್ನಾಗಿ ಒಪ್ಪುತ್ತಿದೆ.
ಒಟ್ಟಾರೆ ದೀಪಿಕಾ ಪಡುಕೋಣೆ 2014 ರ ಫಿಲ್ಮ್‌ಫೇರ್ ಅವಾರ್ಡ್‌ನ ಸುಶೋಭಿತ ಚೆಲುವೆ ಎನ್ನುವುದರಲ್ಲಿ ಎರಡು ಮಾತಿಲ್ಲ.



Click it and Unblock the Notifications
