Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
27 ನೇ ಹುಟ್ಟು ಹಬ್ಬ ಆಚರಿಸಿಕೊಂಡ ಕಂಗನಾ ರಾನೌತ್
ಬಾಲಿವುಡ್ ಬೆಡಗಿ ಕಂಗನಾ ರಾನೌತ್ ಇತ್ತೀಚೆಗೆ ತನ್ನ 27 ನೇಯ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಬಾಲಿವುಡ್ ದಿಗ್ಗಜರಾದ ಅಮಿರ್ ಖಾನ್ ಅವರಿಂದ ಹಿಡಿದು ಅಮಿತಾಬ್ ಬಚ್ಚನ್ವರೆಗೆ ಎಲ್ಲರೂ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಬನ್ನಿ ತೆರೆಯ ಹಿಂದಿನ ಕೆಲವೊಂದು ಫೋಟೊಗ್ಯಾಲರಿ ನಿಮಗಾಗಿ:

ಅಮಿರ್ ಖಾನ್ ಹಾಗೂ ಕಿರಣ್ ರಾವ್:
ಕಂಗನಾ ರಾನೌತ್ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಬಾಲಿವುಡ್ನ ಮಿಸ್ಟರ್ ಫರ್ಪೆಕ್ಟ್ ಅಮಿರ್ ಖಾನ್ ತನ್ನ ಹೆಂಡತಿ ಕಿರಣ್ ರಾವ್ ಜೊತೆ ಭಾಗವಹಿಸಿದರು.

ಅನುಪಮ್ ಖೇರ್:
ಕಂಗನಾ ರಾನೌತ್ ಹುಟ್ಟು ಹಬ್ಬಕ್ಕೆ ಅನುಪಮ್ ಖೇರ್ ಕೂಡ ಹಾಜರಿದ್ದರು.

ಪಾರ್ಟಿಯಲ್ಲಿ ಅರ್ಷಾದ್ ವಾರ್ಸಿ:
ಕಂಗನಾ ರಾನೌತ್ ಹುಟ್ಟು ಹಬ್ಬದ ಪಾರ್ಟಿಗೆ ತನ್ನ ಹೆಂಡತಿ ಮಾರಿಯಾ ಗೊರೆಟ್ಟಿ ಜೊತೆ ಅರ್ಷಾದ್ ವಾರ್ಸಿ ಕೂಡ ಭಾಗವಹಿಸಿದ್ದರು.

ಅಮಿತಾಬ್ ಹಾಗೂ ಜಯಬಚ್ಚನ್:
ಕಂಗನಾ ರಾನೌತ್ ಹುಟ್ಟು ಹಬ್ಬದ ಪಾರ್ಟಿಗೆ ಮೆಗಾ ಸ್ಟಾರ್ ಅಮಿತಾಬ್ ಹಾಗೂ ಜಯಬಚ್ಚನ್ ಕೂಡ ಸಾಕ್ಷಿಯಾದರು.

ಪಾರ್ಟಿಯಲ್ಲಿ ಲಿಸಾ ಹೇಡನ್:
ನೀಲಿ ಬಣ್ಣದ ಸ್ಕರ್ಟ್ ಹಾಗೂ ಅರ್ಧ ಕೈಯ ನಿಲುವಂಗಿಯಲ್ಲಿ ಲಿಸಾ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು.

ಬರ್ತ್ ಡೇ ಗರ್ಲ್: ಕಂಗನಾ ರಾನೌತ್:
ಕಂಗನಾ ರಾನೌತ್ ತನ್ನ ಬಿಳಿ ಬಣ್ಣದ ನಿಲುವಂಗಿಯಲ್ಲಿ ಇನ್ನಷ್ಟು ಸೆಕ್ಸಿಯಾಗಿ ಕಾಣುತ್ತಿದ್ದರು

ಬರ್ತ್ ಡೇ ಗಿಫ್ಟ್: ಅಭಿಮಾನಿಗಳಿಗೆ ಪ್ಲೇನ್ ಕಿಸ್!:
ಕಂಗನಾ ರಾನೌತ್ ತನ್ನ ಅಭಿಮಾಣಿಗಳಿಗೆ ಪ್ಲೇನ್ ಕಿಸ್ ನೀಡುತ್ತಿರುವುದು



Click it and Unblock the Notifications
