Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬಿಕಿನಿ ಡ್ರೆಸ್‍ನಲ್ಲಿ ಮೋಡಿ ಮಾಡಿದ ಸೆಲೆಬ್ರಿಟಿಗಳು!
ಬೇಸಿಗೆಯ ಬಿಸಿ ದಿನ ಹೋದ ಹಾಗೆ ಹೆಚ್ಚಾಗುತ್ತಾ ಹೋಗುತ್ತಿದೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಾಲಿವುಡ್, ಹಾಗೂ ದಕ್ಷಿಣ ಭಾರತದ ಸೆಲೆಬ್ರಿಟಿಗಳು ತಮ್ಮ ಸುಂದರ ದೇಹದಾಕಾರವನ್ನು ಬಿಕಿನಿಗಳಲ್ಲಿ ಹೊರಹೊಮ್ಮಿಸುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ. ತಮ್ಮ ಬಣ್ಣ ಬಣ್ಣದ ಬಿಕಿನಿಗಳನ್ನು ತೋರಿಸುತ್ತಾ ಹೆಂಗಳೆಯರು ಬೀಚ್‌ಗಳಲ್ಲಿ ಕಾಲಕಳೆಯುತ್ತಿದ್ದಾರೆ. ನಿಮಗಾಗಿ ಬಾಲಿವುಡ್ ಬೆಡಗಿಯರ ಬಿಕಿನಿ ಪ್ರದರ್ಶನವನ್ನು ಇಲ್ಲಿ ನೀಡುತ್ತಿದ್ದೇವೆ.

ಬಿಕಿನಿ ಡ್ರೆಸ್‍ನಲ್ಲಿ ಐಶ್ವರ್ಯ:
ಬಿಕಿನಿ ಡ್ರೆಸ್‍ನಲ್ಲಿ ಸಖತ್ ಹಾಟ್ ಆಗಿ ಕಂಡು ಬಂದಿರುವ ಬಾಲಿವುಡ್ ಚೆಲುವೆ ಐಶ್ವರ್ಯ

ಟು ಪೀಸ್‌ನಲ್ಲಿ ಐಶ್ವರ್ಯ:
ಕೇವಲ ಟು ಪೀಸ್‌ನಲ್ಲಿರುವ ಐಶ್ವರ್ಯ ಕ್ಯಾಮೆರಾ ಕಣ್ಣಿಗೆ ಈ ರೀತಿಯಾಗಿ ಸೆರೆಸಿಕ್ಕಿದರು.

ಸೆಕ್ಸಿಯಾಗಿ ಕಂಡು ಬಂದ ಅನಿತಾ:
ಸ್ವಿಮ್ಮಿಂಗ್ ಫೂಲ್ ಉಡುಗೆಯಲ್ಲಿ ಅನಿತಾ ಸೆಕ್ಸಿಯಾಗಿ ಕಂಡು ಬಂದರು.

ಅನುಷ್ಕ:
ತನ್ನ ಮೈಮಾಟವನ್ನು ಪ್ರದರ್ಶಿಸುತ್ತಿರುವ ಅನುಷ್ಕ ಎಲ್ಲರನ್ನು ಮೂಕವಿಸ್ಮಿತಗೊಳಿಸಿದರು.

ಅಸೀನಾ:
ಟು ಪೀಸ್‌ನಲ್ಲಿ ಅಸೀನಾ ಇನ್ನಷ್ಟು ಹಾಟ್ ಆಗಿ ಕಂಡುಬಂದರು

ಭುಮಿಕ:
ಬ್ಲೂ ಟಾಪ್‌ನಲ್ಲಿ ಸೆಕ್ಸಿಯಾಗಿ ಕಂಡುಬಂದ ಭುಮಿಕ

ಚಾರ್ಮಿ:
ಅಬ್ಬಾ ! ಚಾರ್ಮಿ ಪೆಡ್ಡೆ ಹುಡುಗರ ನಿದ್ದೆ ಕೆಡಿಸುವ ರೀತಿಯಲ್ಲಿ ಫೊಟೊಗೆ ಫೋಸ್ ನೀಡಿದರು

ಹನ್ಸಿಕಾ
ಟು ಪೀಸ್‌ನಲ್ಲಿ ಅನೀಷ್ಕ ಇನ್ನಷ್ಟು ಹಾಟ್ ಆಗಿ ಕಂಡುಬಂದರು

ಕಾಜಲ್:
ಅಬ್ಬಾ ! ಸಮುದ್ರದ ಕಿನಾರೆಯಲ್ಲಿ ಕಾಜಲ್ ಸಖತ್ ಸೆಕ್ಸಿಯಾಗಿ ಕಂಡುಬಂದರು

ಲಕ್ಷ್ಮೀ:
ತನ್ನ ಮೈ ಮಾಟವನ್ನು ಪ್ರದರ್ಶಿಸುತ್ತಿರುವ ಲಕ್ಷ್ಮೀ ಇನ್ನಷ್ಟು ಹಾಟ್ ಆಗಿ ಕಂಡುಬಂದರು

ನಯಾನ:
ಬೀಚ್ ಡ್ರೆಸ್‌ನಲ್ಲಿ ನಯಾನ ಇನ್ನಷ್ಟು ಹಾಟ್ ಆಗಿ ಕಂಡು ಬಂದರು

ಪ್ರಿಯಾಮಣಿ:
ಚೆಲುವೆ ಪ್ರಿಯಾಮಣಿ ಸಖತ್ ಸೆಕ್ಸಿಯಾಗಿ ಕಂಡುಬಂದರು

ತುಂಡು ಉಡುಗೆಯಲ್ಲಿ ಪ್ರಿಯಮಣಿ:
ತುಂಡು ಉಡುಗೆಯಲ್ಲಿ ಪ್ರಿಯಮಣಿ ಈ ರೀತಿಯಾಗಿ ಕಂಡು ಬಂದರು

ಶೀಲಾ:
ಸ್ವಿಮ್ಮಿಂಗ್ ಡ್ರೆಸ್‌ನಲ್ಲಿ ಸೆಕ್ಸಿಯಾಗಿ ಕಂಡುಬಂದ ಶೀಲಾ

ಶ್ರದ್ಧಾ:
ಬೀಚ್ ಡ್ರೆಸ್‌ನಲ್ಲಿ ಶ್ರದ್ಧಾ ಸಖತ್ ಹಾಟ್ ಆಗಿ ಕಂಡು ಬಂದರು

ಶ್ರೇಯಾ:
ಟು ಪೀಸ್‌ನಲ್ಲಿ ತನ್ನ ಮೈ ಮಾಟವನ್ನು ಪ್ರದರ್ಶಿಸುತ್ತಿರುವ ಶ್ರೇಯಾ

ಶ್ರುತಿ ಹಾಸನ್:
ಮ್ಯಾಗಜೀನ್ ಕವರ್ ಫೋಟೊದಲ್ಲಿ ಸಖತ್ ಹಾಟ್ ಆಗಿ ಕಂಡುಬಂದ ಶ್ರುತಿ ಹಾಸನ್

ಬೀಚ್ ಡ್ರೆಸ್‌ನಲ್ಲಿ ಶ್ರುತಿ:
ಬೀಚ್ ಡ್ರೆಸ್‌ನಲ್ಲಿ ಶ್ರುತಿ ಸಖತ್ ಹಾಟ್ ಆಗಿ ಕಂಡು ಬಂದ ಶ್ರುತಿ ಹಾಸನ್

ತಮನ್ನಾ:
ಸಮುದ್ರದ ಕಿನಾರೆಯಲ್ಲಿ ತಮನ್ನಾ ಸಖತ್ ಹಾಟ್ ಆಗಿ ಕಂಡುಬಂದರು

ಬೀಜ್‌ನಲ್ಲಿ ತಮನ್ನಾ:
ಬೀಜ್‌ನಲ್ಲಿ ತಮನ್ನಾ ಈ ರೀತಿಯಾಗಿ ಫೋಟೊಗೆ ಫೋಸ್ ನೀಡಿದರು.



Click it and Unblock the Notifications
