Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕೇನ್ಸ್ 2014: ಕಣ್ಮನ ಸೆಳೆದ ಐಶ್ವರ್ಯ, ಸೋನಮ್ ಕಪೂರ್
ಅಂತೂ ಎಲ್ಲರ ನಿರೀಕ್ಷೆ ನಿಜವಾಯಿತು! 2014 ರ ಕೇನ್ಸ್ ಚಲನಚಿತ್ರೋತ್ಸವ ಹನ್ನೆರಡು ದಿನದ ಈ ಚಿತ್ರ ಹಬ್ಬದಲ್ಲಿ ಬಾಲಿವುಡ್ ಚಿತ್ರ ತಾರೆಯರ ಐಶ್ವರ್ಯ, ಸೊನಮ್ ಕಪೂರ್ ಆಗಮಿಸಿ ರೆಡ್ ಕಾರ್ಪೆಟ್‌ನಲ್ಲಿ ತಮ್ಮ ಇರವನ್ನು ಪ್ರದರ್ಶಿಸಲು ಬಯಸಿದ್ದಾರೆ. For More Pics
ಅದರಲ್ಲೂ ಒಂದು ಮಗುವಿನ ತಾಯಿಯಾಗಿರುವ ಐಶ್ವರ್ಯ ರೈ ತನ್ನ ಬಳಕುವ ಮೈಮಾಟ ಮತ್ತು ಆಕರ್ಷಕ ಉಡುಗೆಯಿಂದ ಮತ್ತಷ್ಟು ಚೆಲುವೆಯಾಗಿ ಕಂಡು ನೋಡುಗರನ್ನು ಬೆರಗಾಗಿಸಿದ್ದಾರೆ. ಬನ್ನಿ ಕೇನ್ಸ್‌ನ 5ನೇ ದಿನವಾದ ಇಂದು ಸೆಲೆಬ್ರಿಟಿಗಳ ಫೋಟೊ ಝಲಕ್ ಅನ್ನು ನೋಡೋಣ:
ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಣ್ಣು ಕೋರೈಸಿದ ಲಲನೆಯರು

ಹಿಲರಿ ಸ್ವಾಂಕ್:
ತನ್ನ ಬಿಳಿ ಬಣ್ಣದ ನಿಲುವಂಗಿಯಲ್ಲಿ ಸೆಕ್ಸಿಯಾಗಿ ಕಂಡುಬಂದ ಹಿಲರಿ ಎಲ್ಲರ ಮನಸ್ಸನ್ನು ಕದ್ದವರಂತೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು.

ಫ್ರೈಡಾ ಪಿಂಟೋ:
ಕೇನ್ಸ್ 2014 ನಲ್ಲಿ ಎರಡನೇ ಬಾರಿ ಹೆಜ್ಜೆ ಹಾಕಿರುವ ಪಿಂಟೋ ತನ್ನ ಕೆಂಪು ಬಣ್ಣದ ಉಡುಗೆಯಲ್ಲಿ ಇನ್ನಷ್ಟು ಹಾಟ್ ಆಗಿ ಕಂಡು ಬರುತ್ತಿದ್ದರು.

ರಾಬರ್ಟ್ ಪ್ಯಾಟಿನ್‌ಸನ್:
ತನ್ನ ಪೋಲೋ ನೆಕ್ ಬ್ಲ್ಯಾಕ್ ಶರ್ಟ್‌ಗೆ ಹಸಿರು ಬಣ್ಣದ ಜ್ಯಾಕೆಟ್ ಹಾಕಿರುವ ರಾಬರ್ಟ್ ಈವೆಂಟ್‌ನಲ್ಲಿ ಎಲ್ಲರ ಕೇಂದ್ರ ಬಿಂದುವಾಗಿದ್ದರು

ಸೋನಮ್ ಕಪೂರ್:
ಅಂತು ಎಲ್ಲರ ನಿರೀಕ್ಷೆ ನಿಜವಾಯಿತು, ತನ್ನ ಅಭಿಮಾನಿಗಳನ್ನು ಎಂದೂ ನಿರಾಶೆಗೊಳಿಸದ ಸೋನಮ್ ಈ ಬಾರಿ ಕೂಡ ಕೇನ್ಸ್ 2014 ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು.

ಜಾಸನ್ ಸ್ಟಾಥಮ್:
ಕೇನ್ಸ್ 2014 ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿರುವ ಜಾಸನ್ ತನ್ನ ಕಪ್ಪು ಹಾಗೂ ಬಿಳಿ ಬಣ್ಣದ ಸೂಟ್‌ನಲ್ಲಿ ಇನ್ನಷ್ಟು ಹ್ಯಾಂಡ್‌ಸಮ್ ಆಗಿ ಕಾಣುತ್ತಿದ್ದರು.

ಐಶ್ವರ್ಯ ರೈ:
ಕೇನ್ಸ್ 2014 ನಲ್ಲಿ ಭಾಗವಹಿಸಿರುವ ಐಶ್ವರ್ಯ, ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕದಿರುವುದು ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟು ಮಾಡಿದ್ದಾರೆ.



Click it and Unblock the Notifications
