Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
2013ರ ಗ್ರ್ಯಾಮಿ ಅವಾರ್ಡ್ ಗೆ ಆಯ್ಕೆಯಾದವರ ಪಟ್ಟಿ
ಗ್ರ್ಯಾಮಿ ಅವಾರ್ಡ್‌ನ ನಿಜವಾದ ಹೆಸರು ಗ್ರಾಮಾಫೋನ್ ಅವಾರ್ಡ್. ಇದು ಚಿಕ್ಕ ಗ್ರಾಮಾಫೋನ್ ಮಾದರಿಯಲ್ಲಿರುತ್ತದೆ. ಬಿಲ್ಲಿಂಗ್ಸ್ ಆರ್ಟ್‌ವರ್ಕ್‌ನಿಂದ ಈ ಟ್ರೋಫಿಯನ್ನು ತಯಾರಿಸಲಾಗುತ್ತದೆ. ಅಮೆರಿಕಾದ ನ್ಯಾಷನಲ್ ಅಕಾಡೆಮಿ ಆಫ್ ರೆಕಾರ್ಡಿಂಗ್ ಆರ್ಡ್ಸ್ ಅಂಡ್ ಸೈನ್ಸ್ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ ಅವಾರ್ಡ್ ಅನ್ನು ನೀಡುತ್ತಾರೆ.
ಭಾರತದ ಸಂಗೀತ ಮಾಂತ್ರಿಕ ಎ. ಆರ್ ರೆಹೆಮಾನ್ 52ನೇ ಸಾಲಿನಲ್ಲಿ ಈ ಗ್ರ್ಯಾಮಿ ಅವಾರ್ಡ್ ದೊರಕಿದೆ. ಸ್ಲಂ ಡಾಗ್ ಮಿಲೇನಿಯರ್ ಎಂಬ ಚಿತ್ರದ ಹಿನ್ನೆಲೆ ಸಂಗೀತಕ್ಕೆ ಹಾಗೂ ಉತ್ತಮ ಹಾಡು "ಜೈ ಹೋ" (ಗೀತೆಗೆ ಗುಲ್ಜಾರ್ ಹಾಗೂ ತನ್ವೀ ಶಾ ಅವರೊಂದಿಗೆ ಹಂಚಿಕೊಂಡಿದ್ದಾರೆ) ಈ ಅವಾರ್ಡ್ ಪಡೆದಿದ್ದಾರೆ. ಈ ಭಾರಿಯ ಗ್ರ್ಯಾಮಿ ಅವಾರ್ಡ್ ಸಮಾರಂಭದಲ್ಲಿ ರೆಹೆಮಾನ್ ಉಪಸ್ಥಿತರಿದ್ದರು.
ಈ ಸಾಲಿನ ಗ್ರ್ಯಾಮಿ ಅವಾರ್ಡ್ ವಿಜೇತರ ಕುರಿತು ಚಿತ್ರ ಮಾಹಿತಿ ನೀಡಲಾಗಿದೆ ನೋಡಿ:

ಗೋಟೈ(gotye)
ನಾಳೆ ನಡೆಯುವ ಸಮಾರಂಭದಲ್ಲಿ ಇವರ Record of the Year, Best Pop Duo/Group Performance ಮತ್ತು Best Alternative Music Album ಇವುಗಳಿಗೆ ಪ್ರಶಸ್ತಿ ದೊರೆಯಲಿದೆ.

ಜಾಕ್ ಬ್ರೌನ್ ಬ್ಯಾಂಡ್
ಇವರ ಬೆಸ್ಟ್ ಕಂಟ್ರಿ ಆಲ್ಬಂಗೆ ಗ್ರ್ಯಾಮಿ ಅವಾರ್ಡ್ ದೊರೆತಿದೆ.

ಅಡಾಲೆ
ಅಡಾಲೆ ಇದುವರೆಗೆ 6 ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ. ಈ ಭಾರಿಯೂ ಅರ್ಹರಾಗಿದ್ದಾರೆ.

ಯುಷರ್
ಅವರ ಬೆಸ್ಟ್ ಆರ್ ಅಂಡ್ ಬಿ ಸಂಗೀತಕ್ಕೆ ಈ ಅವಾರ್ಡ್ ದೊರೆತಿದೆ.

ಬಿಯೋನ್ಸ್
ಇವರ ಸಾಂಪ್ರದಾಯಕವಾದ ಆರ್ ಅಂಡ್ ಬಿ ಸಂಗೀತಕ್ಕೆ ಈ ಅವಾರ್ಡ್ ದೊರೆತಿದೆ.

ಕೆಲ್ಲಿ ಕ್ಲಾರ್ಕ್ಸನ್
ಬೆಸ್ಟ್ ಪಾಪ್ ವೋಕಲ್ ಆಲ್ಬಂಗೆ ಈ ಅವಾರ್ಡ್ ದೊರೆತಿದೆ.

ಡಾರ್ಕೆ
ಇವರು ಬೆಸ್ಟ್ ರಾಪ್ ಆಲ್ಬಂಗೆ ಗ್ರ್ಯಾಮಿ ಅವಾರ್ಡ್ ದೊರೆತಿದೆ.

ಜೇಯ್ ಝಿ ಕೆನೆ ವೆಸ್ಟ್
ಇವರ ಫ್ರಾಂಕ್ ಓಷನ್ ಅಂಡ್ ದಿ ಡ್ರೀಮ್ ಆಲ್ವಂಗೆ ಗ್ರ್ಯಾಮಿ ಅವಾರ್ಡ್ ದೊರೆತಿದೆ.

ದಿ ಬ್ಲ್ಯಾಕ್ ಕೀ
ಅಮೇರಿಕನ್ ರಾಕ್ ಬ್ಯಾಂಡ್ ಗೆ 4 ಬಾರಿ ದೊರೆತಿದ್ದು ಈ ಭಾರಿಯೂ ಈ ಗ್ರ್ಯಾಮಿ ಅವಾರ್ಡ್ ದೊರೆತಿದೆ

ಫನ್
ಈ ಹೊಸ ಪ್ರತಿಭೆಗಳು ಆಲ್ಬಂ ಆಫ್ ದಿ ಇಯರ್, ಸಾಂಗ್ ಆಫ್ ದಿ ಇಯರ್, ಬೆಸ್ಟ್ ನ್ಯೂ ಆರ್ಟಿಸ್ಟ್ ಗೆ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ.

ಮಮ್ ಫೋರ್ಡ್ ಅಂಡ್ ಸನ್ಸ್
ಗ್ರ್ಯಾಮಿ ಅವಾರ್ಡ್ ವಿಜೇತರ ಪಟ್ಟಿಯಲ್ಲಿ ಇವರ ಹೆಸರಿದೆ.

ಫ್ರಾಂಕ್ ಓಷನ್
ಅರೇಬಿಯನ್ ಸಮಕಾಲೀನ ಆಲ್ಬಂವಾದ ಚಾನೆಲ್ ಆರೇಂಜ್ ನ ಸಂಗೀತಗಾರ ಫ್ರಾಂಕ್ ಓಷನ್ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ.

ಟೇಯ್ಲರ್ ಸ್ವಿಫ್ಟ್
ಉತ್ತಮ ಹಾಡು ಬರಹಗಾರ್ತಿಯಾದ ಟೇಯ್ಲರ್ ಸ್ವಿಫ್ಟ್ ಗ್ರ್ಯಾಮಿ ಅವಾರ್ಡ್ ಗೆ ಆಯ್ಕೆ ಆಗಿದ್ದಾರೆ.

ಮಮ್ ಫೋರ್ಡ್ ಅಂಡ್ ಸನ್ಸ್
ಗ್ರ್ಯಾಮಿ ಅವಾರ್ಡ್ ವಿಜೇತರ ಪಟ್ಟಿಯಲ್ಲಿ ಇವರ ಹೆಸರು ಕೂಡ ಇದೆ.



Click it and Unblock the Notifications
