Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
2012ಕ್ಕೆ ಜಗತ್ತು ಅಂತ್ಯ- ಟಾಪ್ 4 ಗಾಸಿಪ್ ಗಳು
2012ಕ್ಕೆ ಜಗತ್ತು ಕೊನೆಗೊಳ್ಳಲಿದೆ, ಜಗತ್ತ್ ಪ್ರಳಯ ಆಗಲಿದೆ ಮುಂತಾದ ಸುದ್ಧಿಗಳು ಕೇಳಿ ಬರ್ತಾ ಇರುತ್ತವೆ. ಆದರೆ ಇದು ಎಷ್ಟರ ಮಟ್ಟಿಗೆ ಸರಿ ಎಂಬ ಮೂಲ ಪ್ರಶ್ನೆ ನಮ್ಮಲ್ಲಿ ಕೊರೆಯುತ್ತಿರುವುದಂತೂ ನಿಜ.
ಕೆಲ ಜೋತಿಷ್ಯರು 2012 ಜಗತ್ತು ಕೊನೆಗೊಳ್ಳಲಿದೆ ಎಂದು ವಿಜ್ಞಾನಿಗಳು ಈ ವಿಷಯವನ್ನು ಅಲ್ಲಗೆಳೆಯುತ್ತಾರೆ. ಅದೇನೆ ಇರಲಿ 2012 ರ ರಲ್ಲಿ ಈ ಕೆಳಗಿನ ಪ್ರಮುಖ ಸುದ್ಧಿಗಳು ಜನರಲ್ಲಿ ಸಂಚಲನ ಮೂಡಿಸಿದಂತೂ ನಿಜ.

1. ಮಯಾನ್ ಕ್ಯಾಲೆಂಡರ್ ಪ್ರಕಾರ 2012ರ ಡಿಸೆಂಬರ್ ಜಗತ್ತಿನ ಅಂತ್ಯ: ಮಯಾನ್ ಕ್ಯಾಲೆಂಡರ್ ನಲ್ಲಿ 2012ರವರೆಗೆ ಮಾತ್ರ ದಿನಾಂಕವಿದೆ. ನಂತರ ದಿನಗಳು ಅದರಲ್ಲಿ ಇಲ್ಲ. ಆದ್ದರಿಂದ 2012ಕ್ಕೆ ಖಂಡಿತವಾಗಿಯೂ ಲೋಕ ಅಂತ್ಯವಾಗುತ್ತದೆ ಎಂಬ ಸುದ್ಧಿಗಳು ಕೇಳಿ ಬರುತ್ತಾ ಇತ್ತು. ಪ್ರಪಂಚದಲ್ಲಿ ಹಳೆಯ ಹಾಗೂ ಹೊಸ ಸಾವಿರಾರು ಕ್ಯಾಲೆಂಡರುಗಳು ಬಳಕೆಯಲ್ಲಿದೆ. ಅದರಲ್ಲಿ ಭೂಮಿಯ ಆಗುಹೋಗುಗಳ ಬಗ್ಗೆ ಹೇಳಿರುವುದಿಲ್ಲ. ಪ್ರತಿವರ್ಷ ಡಿಸೆಂಬರ್ ಕೊನೆಯ ದಿನಾಂಕವಾದ ನಂತರ ಹೊಸ ವರ್ಷ ಬರುವುದಿಲ್ಲವೇ ಅದೇ ರೀತಿ ಇದು ಕೂಡ.
2. ಗ್ರಹ ಅಪ್ಪಳಿಸಲಿದೆ:ನಿಬಿರು ಎಂಬ ಗ್ರಹ ಡಿಸೆಂಬರ್ 2012ರಂದು ಭೂಮಿಗೆ ಬಂದು ಅಪ್ಪಳಿಸಲಿದೆ. ಖಗೋಳ ವಿಜ್ಞಾನಿಯ ಕಣ್ಣಿಗೆ ಈ ಗ್ರಹವು ಕಂಡು ಬಂದಿಲ್ಲ. ಆದ್ದರಿಂದ ನಿಬಿರುವಿನ ಅಸ್ತಿತ್ವ ನಿಜವಲ್ಲ ಮತ್ತು ಭೂಮಿಯು ಈ ಗ್ರಹ ಅಪ್ಪಳಿಸಿ ಸ್ಪೋಟಗೊಳ್ಳಲಿದೆ ಅನ್ನುವುದು ಸತ್ಯಕ್ಕೆ ದೂರವಾದ ಮಾತು.
3. ಭೂಮಿಯ ಪಥ ಬದಲಾಗಲಿದೆ: ಮಿಲ್ಕಿ ವೇ ಗ್ಯಾಲಾಕ್ಸಿಯಲ್ಲಿನ ಇತರೆ ಗ್ರಹಗಳ ಪ್ರಭಾವದಿಂದ ಭೂಮಿಯ ಪಥ ಬದಲಾಗಿ, ಗುರುತ್ವಾಕರ್ಷಣ ಬಲದಲ್ಲಿ ಏರು-ಪೇರಾಗುತ್ತದೆ. ಇದರಿಂದ ಭೂಮಿಯ ಪಥ ಬದಲಾಗಲಿದೆ. ಭೂಮಿ ಸೂರ್ಯನಿಗೆ ತುಂಬಾ ಸಮೀಪವಾಗಿ ಸೂರ್ಯನ ಉಷ್ಣತೆ ಭೂಮಿಗೆ ತಾಗಿ ಜಗತ್ತು ಮುಕ್ತಾಯವಾಗಲಿದೆ ಅನ್ನುವುದು ಅವೈಜ್ಞಾನಿಕ ಎಂದು ವಿಜ್ಞಾನಿಗಳು ಹೇಳಿದ್ದಾರೆ.
4. ಜ್ಯೋತಿಷಿ ನಾಸ್ಟ್ರೋಡಮಸ್ನ: ನಾಸ್ಟ್ರೋಡಮಸ್ನ ಎಂಬ ಜ್ಯೋತಿಷಿ 2012ಕ್ಕೆ ಜಗತ್ ಪ್ರಳಯವಾಗಲಿದೆ ಎಂದು 16ನೇ ಶತಮಾನದಲ್ಲಿ ಹೇಳಲಾಗಲಿದೆ. ಆದರೆ ಇದು ಆಧಾರ ರಹಿತವಾಗಿದೆ.



Click it and Unblock the Notifications
