Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕುಡಿಯೋರಿಗೆ ಮಾತ್ರ! ದೇಶದ ಐದು ಫೇಮಸ್ ವೈನ್

1. ಇಂಡಸ್ ಸುವಿಗ್ನಾನ್ ಬ್ಲಾಂಕ್ 2010 (Indus Sauvignon Blanc 2010): ಬಿಳಿ ವೈನ್ ಕ್ಕಿಂತ ಕೆಂಪು ವೈನ್ ಅನ್ನು ಭಾರತದಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಭಾರತದಲ್ಲಿ ತಯಾರಿಸುವ ಬಿಳಿ ವೈನ್ ಗಳಲ್ಲಿ ಇಂಡಸ್ ಸುವಿಗ್ನಾನ್ ಬ್ಲಾಂಕ್ 2010 ವೈನ್ ಗುಣಮಟ್ಟದ ವೈನ್ ಆಗಿದೆ. ಈ ವೈನ್ ಅನ್ನು ಮುಂಬಯಿ ಸಮೀಪದಲ್ಲಿ ತಯಾರಿಸಲಾಗುತ್ತದೆ.
2. ಮರ್ಕ್ಯೂರಿ ಶೆನಿನ್ ಬ್ಲಾಂಕ್ (Mercury Chenin Blanc): ಈ ಭಾರತೀಯ ವೈನ್ ಅನ್ನು 3 ವರ್ಷಗಳ ತಯಾರಿಸಲು ಪ್ರಾರಂಭಿಸಿದರೂ ಅಲ್ಪ ಅವಧಿಯಲ್ಲಿ ಅಧಿಕ ಜನಪ್ರಿಯತೆಯನ್ನು ಗಳಿಸಿದೆ. ಇದನ್ನು ಊಟದ ನಂತರ ಕುಡಿದರೆ ಒಳ್ಳೆಯದು.
3. ಸುಲಾ ರಿಸ್ಲೆಂಗ್ (Sula Riesling): ಭಾರತದಲ್ಲಿ ತಯಾಸುತ್ತಿರುವ ಏಕೈಕ ರಿಸ್ಲೆಂಗ್ ಇದಾಗಿದೆ. ಇದನ್ನು ಜರ್ಮನಿಯಲ್ಲಿ ಬೆಳೆಯುವ ರಿಸ್ಲೆಂಗ್ ಎಂಬ ದ್ರಾಕ್ಷಿಯಿಂದ ಇದನ್ನು ತಯಾರಿಸಲಾಗುವುದು. ಇದರ ವಾಸನೆ ಪೆಟ್ರೋಲ್ ರೀತಿ ಇದ್ದರೂ ಇದರ ರುಚಿ ವೈನ್ ಪ್ರಿಯರಿಗೆ ಪ್ರಿಯವಾಗಿದೆ.
4. ಸುಲಾ ರಸಾ ಶಿರಾಜ್ (Sula Rasa Shiraz): ಭಾರತದ ಈ ವೈನ್ 2010ರಲ್ಲಿ ಅತ್ಯೂತ್ತಮ ವೈನ್ ಎಂಬ ಹೆಗ್ಗಳಿಕೆಯನ್ನು ಗಳಿಸಿದೆ. ಭಾರತದ ಇತರ ವೈನ್ ಗಳಿಗಿಂತ ಮೊದಲು ಇದನ್ನು ತಯಾರಿಸಲಾಯಿತು. ಇದು ಖಾರ ವೈನ್ ಆಗಿದೆ.
5. ಗ್ರೋವರ್ಸ್ ಲೆ ರಿಸರ್ವ್ ( Grover's La Reserve): ಈ ವೈನ್ ಅನ್ನು ಬೆಂಗಳೂರಿನಲ್ಲಿ ತಯಾರಿಸಲಾಗುತ್ತದೆ. ಇದು ಚಾಕಲೇಟ್ ಮಿಶ್ರಿತ ಕಾಫಿ ರುಚಿಯಲ್ಲಿರುವುರದರಿಂದ ವೈನ್ ಮೆಚ್ಚಿನ ವೈನ್ ಗಳಲ್ಲಿ ಇದು ಕೂಡ ಒಂದಾಗಿದೆ.



Click it and Unblock the Notifications
