Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಕರ್ಷಕ ಕೂದಲಿಗಾಗಿ ಈ ಹೇರ್ ಕಲರ್

ಇದರಲ್ಲಿ ಅನೇಕ ಬಣ್ಣದ ಹೇರ್ ಕಲರ್ ಲಭ್ಯವಿದೆ. ಹೇರ್ ಕಲರ್ ಕೂಡ ಬೇಸಿಗೆ ಕಾಲಕ್ಕೆ, ಚಳಿಗಾಲಕ್ಕೆ ಹೀಗೆ ಕಾಲಕ್ಕೆ ತಕ್ಕಂತೆ ತಯಾರಿಸಲಾಗಿದೆ.
ಗಾರ್ನಿಯರ್ಯನ್ನು ಆಯ್ಕೆ ಮಾಡುವಾಗ ತ್ವಚೆ ಮತ್ತು ಕೂದಲಿಗೆ ಯಾವ ಬಣ್ಣ ಸೂಕ್ತವೊ ಅದನ್ನು ಬಳಸಿದರೆ ಕೂದಲು ಆಕರ್ಷಕವಾಗಿ ಕಾಣುವುದರಿಂದ ತ್ವಚೆ ಅಂದ ಕೂಡ ಹೆಚ್ಚುತ್ತದೆ.
4. ಹರ್ಬಲ್ ಎಸೆನ್ಸ್ (Herbal Essence): ಇದರಲ್ಲಿ ಹರ್ಬಲ್ ಎಸೆನ್ಸ್ ಕಲರ್ ಮಿ ತುಂಬಾ ಪ್ರಸಿದ್ಧಿಯನ್ನು ಪಡೆದಂತಹ ಬ್ರಾಂಡ್ ಆಗಿದೆ. ಇದನ್ನು ಹಚ್ಚಿದರೆ ಕೂದಲಿನಲ್ಲಿ ಬಣ್ಣ ತುಂಬಾ ಕಾಲದವರೆಗೆ ಇರುತ್ತದೆ. ಇದು ತುಂಬಾ ಆಕರ್ಷಕವಾದ ಕಲರ್ ಶೇಡ್ಸ್ ಆಗಿರುವುರಿಂದ ಹೆಚ್ಚಿನವರು ಇದನ್ನು ಬಳಸಲು ಇಷ್ಟಪಡುತ್ತಾರೆ. ಈ ಹೇರ್ ಕಲರ್ ಆಕರ್ಷಕವಾದ ಸುವಾಸನೆಯನ್ನು ಹೊಂದಿದೆ.
ಈ ಬ್ರಾಂಡ್ನ ಹೇರ್ ಕಲರ್ ಹಚ್ಚಿದಾಗ ಕೂದಲು ಹೊಳಪನ್ನು ಪಡೆಯುತ್ತದೆ. ಇದನ್ನು ಕೊಳ್ಳುವಾಗ ಆಯಾ ಕಾಲಕ್ಕೆ ಸೂಕ್ತವಾದ ಹೇರ್ ಕಲರ್ ಬಳಸಿ.
5. ಕ್ಲೈರೋಲ್ (Clairol): ಇದು ನೆರೆತ ಕೂದಲನ್ನು ಮರೆಮಾಚುವುದರ ಜೊತೆಗೆ, ಇದರಲ್ಲಿ ಅಮೋನಿಯಂ ಅಂಶವಿಲ್ಲದಿರುವುದರಿಂದ ಇದನ್ನು ಹಚ್ಚಿದಾಗ ಕೂದಲಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ಇದನ್ನು ಹಚ್ಚಿ ಸುಲಭವಾಗಿ ತಿಳೆಯಬಹುದು. ಇದರಲ್ಲಿ ಕೂಡ ಅನೇಕ ಬಣ್ಣದಲ್ಲಿ ದೊರೆಯುತ್ತದೆ. ಇದನ್ನು ಹಚ್ಚಿ ಆಕರ್ಷಕ ಮತ್ತು ಹೊಳಪಿನ ಕೂದಲು ಪಡೆಯಬಹುದು.



Click it and Unblock the Notifications
