Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
5 ಅತ್ಯುತ್ತಮ ಬ್ರಾಂಡ್ನ ಈ ಹೇರ್ ಕಲರ್

ಟಾಪ್ ಬ್ರಾಂಡ್ನ ಹೇರ್ ಕಲರ್:
1. ಎಲ್' ಓರೀಯಲ್ ಪ್ಯಾರೀಸ್ (L’Oreal Paris): ಇದು ಅತ್ಯುತ್ತಮವಾದ ಹೇರ್ ಬ್ರಾಂಡ್ ಆಗಿದೆ. ಇದರಲ್ಲಿ ನಿಮ್ಮ ಕೂದಲಿನ ಗುಣಕ್ಕೆ ಹೋಂದುವಂತೆಎಲ್ ಓರೀಯಲ್ ಎಕ್ಸಲನ್ಸ್ ಕ್ರೀಮ್, ಫೆರಿಯಾ, ರೂಟ್ ರೆಸ್ಕ್ಯೂ, ಹೆಲ್ತಿ ಲುಕ್ ಹೆಸರಿನ ಹೇರ್ ಕಲರ್ಗಳು ಸಿಗುತ್ತದೆ.
ಈ ಹೇರ್ ಕಲರ್ ಒಮ್ಮೆ ಹಚ್ಚಿದರೆ ತುಂಬಾ ಕಾಲ ಬಾಳಿಕೆ ಬರುವಂತಾಗಿದ್ದು ಕೂದಲಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ಆದ್ದರಿಂದ ಈ ಬ್ರಾಂಡ್ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ.
ಇದೇ ಬ್ರಾಂಡ್ನಲ್ಲಿ ತ್ವಚೆ ರಕ್ಷಣೆಗೆ ಅನೇಕ ಸೌಂದರ್ಯ ವರ್ಧಕ ಸಾಧನಗಳು ಕೂಡ ದೊರೆಯುತ್ತದೆ.
2. ರೆವೊಲೊನ್ (Revlon): ಶಾಶ್ವತವಾಗಿ ನೆರೆ ಕೂದಲುಮರೆ ಮಾಚಲು ರೆವೊಲೊನ್ ಕಲರ್ ಸಿಲ್ಕ್ ಬ್ಯೂಟಿಫುಲ್ ಕಲರ್ಸ್ ಹಚ್ಚಿದರೆ ಸಾಕು. ಅಲ್ಲದೆ ಇದರಲ್ಲಿ ದೊರೆಯುವ ಮತ್ತೊಂದು ಹೇರ್ ಕಲರ್ ರೂಟ್ ಇರೇಸ್ ಕಲರ್ ಸಿಲ್ಕ್. ಕೂದಲಿನ ಬಣ್ಣ ಎದ್ದು ಕಾಣಲು ಬಯಸುವವರು ಫ್ರಾಸ್ಟ್ ಮತ್ತು ಗ್ಲೋ ಬಳಸಬಹುದು. ಇದನ್ನು ಬಳಸಿದಾಗ ಕೂದಲು ನುಣಪಾಗಿ ಮತ್ತು ಆಕರ್ಷಕವಾಗಿ ಕಾಣುವುದು.
ರೆವೊಲೊನ್ನಲ್ಲಿ ಕಣ್ಣಿನ ಅಲಂಕಾರಕ್ಕೆ , ಇತರ ಸೌಂದರ್ಯವರ್ಧಕ ಸಾಧನಗಳು ಕೂಡ ಲಭ್ಯವಿದೆ.



Click it and Unblock the Notifications
