Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಝೆನ್ ಕಥೆ: ಸೈಕಲ್ ಬಳಸಿದ್ದು ಏಕೆ?
Short Story
oi-Reena
By Hema S

ಅದಕ್ಕೆ ಆ ಮೂರು ಮಂದಿ ಶಿಷ್ಯರು ನೀಡಿದ ಉತ್ತರ ಮಾತ್ರ ಬೇರೆ-ಬೇರೆಯಾಗಿತ್ತು.
ಒಬ್ಬ ಶಿಷ್ಯ ಹೇಳಿದ "ಒಂದು ಗೋಣಿ ಚೀಲ ತುಂಬಾ ಆಲೂಗೆಡ್ಡೆಯನ್ನು ಸೈಕಲ್ ನಲ್ಲಿ ತರಲು ಸುಲಭವಾಯಿತು ಇಲ್ಲದಿದ್ದರೆ ಬೆನ್ನು ಮೇಲೆ ಆ ಭಾರದ ಚೀಲ ಹೊತ್ತು ತರಲು ಕಷ್ಟವಾಗುತ್ತಿತ್ತು" ಎಂದು ಹೇಳಿದನು.
ಅದಕ್ಕೆ ಗುರುಗಳು "ನೀನು ತುಂಬಾ ಬುದ್ಧಿವಂತ, ನಿನಗೆ ವಯಸ್ಸಾದಾಗ ನನಗೆ ಕಾಣಿಸುವಂತಹ ಬೆನ್ನು ನೋವಿನ ಸಮಸ್ಯೆ ಇರುವುದಿಲ್ಲ" ಎಂದು ಹೇಳಿದರು.
ಎರಡನೆಯವನು "ನಾನು ಸೈಕಲ್ ಓಡಿಸುವಾಗ ಆರಾಮವಾಗಿ ಪ್ರಕೃತಿ ಸೌಂದರ್ಯವನ್ನು ನೋಡುತ್ತಾ ಬರುವೆ" ಎಂದು ಹೇಳುತ್ತಾನೆ.
ಅದಕ್ಕೆ ಗುರುಗಳು "ಈ ಪ್ರಪಂಚವನ್ನು ನೋಡಲು ನಿನ್ನ ಕಣ್ಣಿಗಳನ್ನು ತೆರೆದಿಟ್ಟಿರುವೆ, ಒಳ್ಳೆಯದು" ಎಂದರು.
ಮೂರನೆಯವನು ಮಾತ್ರ "ಗುರುಗಳೆ ನಾನು ಸೈಕಲ್ ಓಡಿಸುವಾಗ ಮಂತ್ರ ಹೇಳುತ್ತಾ ಬರುತ್ತೇನೆ" ಎಂದು ಹೇಳಿದನು. ಗುರುಗಳು ತೃಪ್ತಿಯಿಂದ ಮುಗುಳ್ನಕ್ಕರು.
Comments
English summary



Click it and Unblock the Notifications
