Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಝೆನ್ ಕಥೆ: ಜ್ಞಾನೋದಯಕ್ಕಾಗಿ ಏನು ಮಾಡಬೇಕು?
Short Story
oi-Reena
By Hema S

ಅದರಂತೆ ಡೈಝ ಒಮ್ಮೆ ಝೆನ್ ಗುರುವನ್ನು ಭೇಟಿ ಮಾಡಿದ. ಡೈಝ ಹತ್ತಿರ ಝೆನ್ ಗುರು "ನಿನಗೆ ಏನು ಬೇಕು" ಎಂದು ಕೇಳಿದರು. ಅದಕ್ಕೆ ಡೈಝು ನನಗೆ "ಜ್ಞಾನೋದಯ ಬೇಕು" ಎಂದು ಕೇಳಿದ. ಇದನ್ನು ಕೇಳಿದ ಗುರುಗಳು "ನಿನ್ನಲ್ಲಿಯೇ ನಿಧಿ ಇದ್ದರೂ ಏಕೆ ನಿಧಿಗಾಗಿ ಬೇರೆ ಕಡೆ ಹುಡುಕುತ್ತಿರುವೆ" ಎಂದು ಕೇಳಿದರು.
ಇದನ್ನು ಕೇಳಿ ಡೈಝಗೆ ಆಶ್ಚರ್ಯವಾಯಿತು. "ನನ್ನಲ್ಲಿ ನಿಧಿ ಎಲ್ಲಿದೆ" ಎಂದು ಆಶ್ಚರ್ಯದಿಂದ ಕೇಳಿದನು. ಆಗ ಗುರುಗಳು "ಈಗ ನೀನು ಏನು ಕೇಳಿದೆ ಅದು ನಿನ್ನಲ್ಲಿರುವ ನಿಧಿಯಿಂದ ಕೇಳಿದೆ" ಎಂದು ಹೇಳಿದರು. ಗುರುಗಳ ಮಾತನ್ನು ಕೇಳಿದ ಡೈಝಗೆ ಅದರ ಒಳ ಅರ್ಥ ಗೊತ್ತಾಯಿತು.
ಗುರುಗಳಿಗೆ ವಂದಿಸಿ ಅಲ್ಲಿಂದ ಮರಳಿದ ಡೈಝು ತನ್ನ ಸ್ನೇಹಿತರಿಗೆ "ಜ್ಞಾನವೆಂಬ ನಿಧಿ ನಮ್ಮಲ್ಲಿಯೇ ಇದೆ, ಅದನ್ನು ನಾವು ಉಪಯೋಗಿಸಲು ತಿಳಿದುಕೊಳ್ಳಬೇಕು" ಎಂದು ಹೇಳಿದನು.
Comments
English summary



Click it and Unblock the Notifications
