Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಝೆನ್ ಗುರು ಹತ್ತಿರ ಕಳ್ಳ ಅನುಯಾಯಿಯಾದ ಕಥೆ
Short Story
oi-Reena
By Hema S

ಶಿಚಿರಿ "ಅಲ್ಲೆ ಮೇಜಿನ ಖಾನೆಯಲ್ಲಿ ಸ್ವಲ್ಪ ಹಣವಿದೆ, ತೆಗೆದುಕೋ. ಆದರೆ ನನ್ನ ಶಾಂತಿಭಂಗ ಮಾಡಬೇಡ" ಎಂದು ಹೇಳಿ ತನ್ನ ಪಠಣ ಮುಂದುವರೆಸಿದ.
ಸ್ವಲ್ಪ ಸಮಯದ ನಂತರ ಶಿಚಿರಿ ಕಳ್ಳನಿಗೆ "ನನಗೂ ಸ್ವಲ್ಪ ಹಣ ಉಳಿಸು - ನಾಳೆ ತೆರಿಗೆ ಕಟ್ಟಲಿಕ್ಕಿದೆ, ಎಲ್ಲವನ್ನು ನೀನೇ ತೆಗೆದುಕೊಳ್ಳಬೇಡ" ಎಂದ. ಆ ಕಳ್ಳ ಸಾಕಷ್ಟು ಹಣವನ್ನು ತೆಗೆದುಕೊಂಡು ಇನ್ನೇನು ಜಾಗ ಖಾಲಿ ಮಾಡಬೇಕು ಎನ್ನುವಷ್ಟರಲ್ಲಿ ಶಿಚಿರಿ "ಯಾರಾದರೂ ನಿನಗೆ ಏನಾದರೂ ಕೊಟ್ಟರೆ ನೀನವರಿಗೆ ವಂದಿಸಬೇಕು" ಎಂದ.
ಆ ಕಳ್ಳ ಶಿಚಿರಿಗೆ ವಂದಿಸಿ ಅಲ್ಲಿಂದ ಹೊರಟ. ನಂತರದಲ್ಲಿ ಆ ಕಳ್ಳ ಈ ಕಳ್ಳತನಕ್ಕಾಗಿ ಪೊಲೀಸರಿಂದ ಬಂಧಿಸಲ್ಪಟ್ಟ. ಆ ಕಳ್ಳನ ಅಪರಾಧವನ್ನು ನಿರೂಪಿಸಲು ಶಿಚಿರಿಯನ್ನು ಸಾಕ್ಷಿಯನ್ನಾಗಿ ಕರೆಸಲಾಯಿತು.
ಶಿಚಿರಿ "ನನ್ನ ಪ್ರಕಾರ ಈ ವ್ಯಕ್ತಿ ಕಳ್ಳನಲ್ಲ. ನಾನು ಈ ವ್ಯಕ್ತಿಗೆ ಹಣವನ್ನು ನೀಡಿದೆ ಮತ್ತು ಅದಕ್ಕಾಗಿ ಆತ ನನಗೆ ವಂದಿಸಿದನು" ಎಂದನು.
ಆ ಕಳ್ಳ ತನ್ನ ಅಪರಾಧಕ್ಕಾಗಿ ಸೆರೆವಾಸ ಮುಗಿಸಿ ನೇರವಾಗಿ ಶಿಚಿರಿ ಅವರಲ್ಲಿಗೆ ಬಂದ ಮತ್ತು ಅವರ ಅನುಯಾಯಿಯಾದ!
Comments
English summary
Kannada Zen story | Inspirational short stories | ಝೆನ್ ಕಥೆ :ಕಳ್ಳ ಅನುಯಾಯಿಯಾದ ಕಥೆ
Story first published: Friday, July 20, 2012, 15:47 [IST]
Other articles published on Jul 20, 2012



Click it and Unblock the Notifications
