Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನೀರನ್ನು ಹಾಳು ಮಾಡಲು ನಿನಗೇನು ಹಕ್ಕಿದೆ?
Short Story
oi-Reena
By Hema S

ಒಬ್ಬ ವಿದ್ಯಾರ್ಥಿಯು ಗುರುಗಳ ಆದೇಶ ಕೇಳಿ ಓಡಿ ಹೋಗಿ ಒಂದು ಪಾತ್ರೆಯಲ್ಲಿ ತಣ್ಣೀರು ತಂದು ಬಿಸಿ ನೀರಿನ ಜೊತೆ ಮಿಶ್ರ ಮಾಡಿ, ಸ್ನಾನದ ನೀರನ್ನು ಹದ ಬಿಸಿ ಮಾಡಿದನು. ನಂತರ ಉಳಿದ ತಣ್ಣೀರನ್ನು ನೆಲಕ್ಕೆ ಚೆಲ್ಲಿದನು.
ಶಿಷ್ಯನ ಈ ವರ್ತನೆ ನೋಡಿದ ಸಿಟ್ಟುಗೊಂಡ ಝೆನ್ ಗುರು ಗೀಸಾನನು : "ಎಲವೋ ಮೂಢ! ಉಳಿದ ನೀರನ್ನು ಮರ ಗಿಡಗಳಿಗೆ ಹಾಕಲಿಲ್ಲವೇಕೆ? ಈ ದೇವಾಲಯದಲ್ಲಿನ ಒಂದೇ ಒಂದು ಹನಿ ನೀರನ್ನು ಹಾಳು ಮಾಡಲು ನಿನಗೇನು ಹಕ್ಕಿದೆ?" ಎಂದು ಅವನ ಮೇಲೆ ಹರಿಹಾಯ್ದನು.
ಝೆನ್ ನ ಮಾತುಗಳನ್ನು ಕೇಳಿ ಶಿಷ್ಯನು ನೀರಿನ ಮೌಲ್ಯವನ್ನು ಆ ಕ್ಷಣವೇ ಅರಿತುಕೊಂಡ ಯುವ ವಿದ್ಯಾರ್ಥಿಯು ಮುಂದೆ ತನ್ನ ಹೆಸರನ್ನು "ತೆಕಿಸು " - ಎಂದರೆ ನೀರಿನ ಹನಿ, ಎಂದೇ ಬದಲಿಸಿಕೊಂಡನು.
Comments
English summary



Click it and Unblock the Notifications
