Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಎಲ್ಲಾ ಮಾನವ ಗುಣಗಳನ್ನು ರಕ್ಷಿಸುವ ಸೈನಿಕರು
Short Story
oi-Reena
By Hema S

ಅಡುಗೆಯವನು ಆಹಾರ ಮಾಡಲು ಸಿದ್ಧ ಮಾಡುತ್ತಿರುವಾಗ ಗಸನ್ ತನ್ನ ಅಡುಗೆಯವನಿಗೆ "ಅಧಿಕಾರಿಗಳೂ ಕೂಡಾ ನಾವು ಸೇವಿಸುವ ಸಾಧಾರಣ ಆಹಾರವನ್ನೇ ನೀಡಿ." ಎಂದು ಆದೇಶಿಸಿದ.
ಗಸನ್ ಅಡುಗೆಯವನಿಗೆ ಆ ರೀತಿ ಆದೇಶ ಮಾಡಿದ್ದನ್ನು ಕೇಳಿ ಯೋಧರು ಸಿಟ್ಟಾದರು. ಅದರಲ್ಲಿಒ ಒಬ್ಬ ಯೋಧ "ನಾವು ಯಾರು ಅಂತ ನೀವು ತಿಳಿದಿದ್ದೀರಿ? ನಾವು ಯೋಧರು. ದೇಶದ ಹಿತಕ್ಕಾಗಿ ನಾವು ನಮ್ಮ ಜೀವವನ್ನು ಪಣಕ್ಕಿಟ್ಟಿದ್ದೇವೆ. ನಮ್ಮನ್ನು ಇನ್ನೂ ಉತ್ತಮವಾಗಿ ನೋಡಿಕೊಳ್ಳಬಾರದೇ?" ಎಂದು ಕೇಳಿದನು.
ಅದನ್ನು ಕೇಳಿದ ಗಸನ್ ತಕ್ಷಣವೇ ಕಠಿಣವಾಗಿ "ನಾವು ಯಾರು ಎಂದು ತಿಳಿದಿದ್ದೀರಿ? ನಾವು ಕೂಡಾ ಯೋಧರು. ಎಲ್ಲಾ ಮಾನವ ಗುಣಗಳನ್ನು ರಕ್ಷಿಸುವ ಸಲುವಾಗಿ ಇರುವ ಯೋಧರು ನಾವು." ಎಂದು ಹೇಳಿದನು.
ಆಗ ಯೋಧರಿಗೆ ತಮ್ಮ ತಪ್ಪಿನ ಅರಿವಾಗಿ ಗಸನ್ ಬಳಿ ಕ್ಷಮೆ ಯಾಚಿಸಿದರು.
Comments
English summary



Click it and Unblock the Notifications
