Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನದಿಯನ್ನು ಹೇಗೆ ದಾಟಬೇಕು!
Short Story
oi-Reena
By Hema S

ಒಬ್ಬ ಝೆನ್ ಗುರುಗಳು ತಮ್ಮ ಅನುಯಾಯಿಗಳೊಂದಿಗೆ ಒಂದು ಸಣ್ಣ ನದಿಯನ್ನು ದಾಟುತ್ತಿದ್ದರು . ಗುರುಗಳೇ, ನದಿಯನ್ನು ಹೇಗೆ ದಾಟಬೇಕು?" ಎಂದು ಶಿಷ್ಯರು ಗುರುಗಳನ್ನು ಕೇಳಲಾಗಿ, "ನಿಮ್ಮ ಪಾದವನ್ನು ನೀರಿನಲ್ಲಿ ತೊಯಿಸದಂತೆ ನದಿಯನ್ನು ದಾಟಿರಿ" ಎಂದು ಗುರುಗಳು ಪ್ರತಿಕ್ರಿಯಿಸಿದರು . ಗುರುಗಳ ಮಾತನ್ನು ಕೇಳಿ ಆಶ್ಚರ್ಯಗೊಂಡು, ಗುರುಗಳು ತಮ್ಮ ಪಾದವನ್ನು ನೀರು ತಾಗಿಸದೆ ಹೇಗೆ ದಾಟಿದರು ಎಂಬ ಸಂಶಯದಿಂದ ಗುರುಗಳ ಪಾದವನ್ನು ನೋಡಿದರು. ಆದರೆ ಗುರುಗಳ ಪಾದದಲ್ಲಿ ತೇವ ಕಂಡು ಶಿಷ್ಯರು " ಆದರೆ ಗುರುಗಳೇ , ನಿಮ್ಮ ಪಾದಗಳು ಒದ್ದೆಯಾಗಿವೆಯಲ್ಲಾ" ಎಂದು ಶಿಷ್ಯ ಮೊದಲಿಸಿದನು.
"ನಾನು ಒದ್ದೆಯಾಗಿಲ್ಲ . ಈ ತೇವ ಕೇವಲ ಬಾಹ್ಯ ಸ್ವರೂಪದ್ದಾಗಿದ್ದು , ಆಂತರಿಕವಾಗಿ ನಾನು ತೇವರಹಿತನಾಗಿರುವೆ. ನೀರು ನನನ್ನು ಸ್ಪರ್ಷಿಸಿಯೇ ಇಲ್ಲ!" ಎಂದು ಗುರುಗಳು ಪ್ರತಿಕ್ರಿಯಿಸಿದರು .
ಎಲ್ಲರೂ ಎಲ್ಲಾ ರೀತಿಯ ಅನುಭವಗಳಿಗೂ ತೆರೆದುಕೊಂಡಿರ ಬೇಕು, ಆದರೆ ಆಂತರಿಕವಾಗಿ ಅವನು ಯಾವುದಕ್ಕೂ ಪ್ರಭಾವಿತನಾಗಬಾರದು !
Comments
English summary
Kannada Zen story | Searching For God | Inspirational short stories | ಝೆನ್ ಕಥೆ : ನದಿಯನ್ನು ಹೇಗೆ ದಾಟಬೇಕು!
Story first published: Saturday, June 30, 2012, 10:29 [IST]
Other articles published on Jun 30, 2012



Click it and Unblock the Notifications
