Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಝೆನ್ ಗುರುವಿನ ಜೈಲುವಾಸದ ಹಿಂದಿನ ರಹಸ್ಯ
Short Story
oi-Reena
By Hema S

ಗುರುವಿನ ನೆರೆಹೊರೆಯವರಿಗಂತೂ ಈತ ಈ ರೀತಿ ಸಣ್ಣ ಪುಟ್ಟ ವಸ್ತುಗಳನ್ನು ಕದ್ದು ಜೈಲುವಾಸಿಯಾಗುವುದು ಏಕೆನ್ನುವುದೇ ಬಿಡಿಸಲಾರದ ಒಗಟಾಯಿತು. ಒಂದು ದಿನ ನೆರೆಹೊರೆಯವರೆಲ್ಲರೂ ಸೇರಿ ಗುರುವನ್ನು ಭೇಟಿಯಾಗಿ ಇನ್ನು ಮುಂದೆ ಈ ಕಳ್ಳತನವನ್ನು ಬಿಟ್ಟು ಬಿಡಿ ನಿಮ್ಮ ಅವಶ್ಯಕತೆಗಳನ್ನೆಲ್ಲಾ ನಾವು ನೋಡಿ ಕೊಳ್ಳುತ್ತೇವೆ ಎಂದು ವಿನಂತಿಸಿಕೊಂಡರು.
ಅದಕ್ಕೆ ಝೆನ್ ಗುರುವು, ತಾನು ಅಷ್ಟು ಬಾರಿ ಕದ್ದು ಜೈಲು ಸೇರಿದ್ದು ತನಗೆ ಜೈಲಿನಲ್ಲಿದ್ದ ಕೈದಿಗಳ ಬಗೆಗಿನ ಕಾಳಜಿಯಿಂದ. ಯಾಕೆಂದರೆ ಅವರಿಗೆ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಉತ್ತರಿಸಿದನು. ಮುಂದುವರಿಯುತ್ತ, ಹೊರಗಿರುವರಿಗೆ ಸಹಾಯ ಮಾಡಲು ಗುರುಗಳಿದ್ದಾರೆ. ಆದರೆ ಜೈಲು ಬಂಧಿಗಳಿಗೆ ಯಾರೂ ಇಲ್ಲವೆಂದು ತಿಳಿ ಹೇಳಿದರು. ಕಡೆಗೆ, ಸುಂದರ ಹಾಗು ಮುಗ್ಧ ಆತ್ಮ ದ ಪ್ರತಿರೂಪದಂತಹ ಕೈದಿಗಳ ಒಳಿತಿಗಾಗಿ ತಾನು ತನ್ನ ಕಳ್ಳತನಗಳನ್ನು ಮುಂದುವರಿಸುವುದಾಗಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.
Comments
English summary



Click it and Unblock the Notifications
