Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಮನ್ನು ಗೌರವಿಸುವರು ನಿಮ್ಮ ಮಾತನ್ನು ಕೇಳುವರು!
Inspiration
oi-Reena
By Hema S

ಇವನ ಪ್ರವಚನಗಳಿಗೆ ಹೆಚ್ಚು ಜನ ಸೇರುತ್ತಿದ್ದುದು ನಿಚಿರೆನ್ ಪಂಥದ ಒಬ್ಬ ಪಾದ್ರಿಗೆ ಕೋಪ ತರಿಸಿತು. ಅವನಿಗೆ ಇನ್ನೂ ಹೆಚ್ಚು ಕೋಪ ತರಿಸಿದುದೆಂದರೆ, ತನ್ನ ಪಂಥದವರೂ ಬಂಕೈನ ಮಾತನ್ನು ಕೇಳಲು ಹೊರಟು ಹೋಗಿದ್ದು.
ಇದರಿಂದ ಪಾದ್ರಿ ಬಂಕೈನನ್ನು ಒಂದು ಚರ್ಚೆಗೆ ಎಳೆಯಲು ನಿರ್ಧರಿಸಿದನು.
ಪಾದ್ರಿ ಕೂಗಿ, "ಹೇ ಜೆನ್ ಗುರು!" " ಇರು ಒಂದು ನಿಮಿಷ". ಏನಂದೆ ನೀನು? ನಿನಗೆ ಯಾರು ಗೌರವ ಕೊಡುತ್ತಾರೆ ಅವರು ನೀನು ಹೇಳಿದಂತೆ ಕೇಳುತ್ತಾರೋ? ಸರಿ ಹಾಗಾದರೆ. ನಾನು ನಿನಗೆ ಗೌರವ ಕೊಡುವುದಿಲ್ಲ, ಆದರೆ ನೀನು ನನ್ನನ್ನು ನೀನು ಹೇಳಿದಂತೆ ಕೇಳುವಂತೆ ಮಾಡಬಲ್ಲೆಯ?" ಎಂದು ಸವಾಲೆಸದ.
ಅದಕ್ಕೆ ಬಂಕೈ "ಬಾ ಮೇಲೆ, ನನ್ನ ಸನಿಹಕ್ಕೆ ನಾನು ನಿನಗೆ ತೋರಿಸುತ್ತೇನೆ" ಎಂದನು.
ಪಾದ್ರಿ ಬಹಳ ಗರ್ವದಿಂದ ಗುಂಪಿನೊಳಗಿಂದ ದಾರಿ ಮಾಡಿಕೊಳ್ಳುತ್ತಾ ಬಂಕೈ ಹತ್ತಿರ ಬಂದನು.
ಬಂಕೈ ನಸು ನಗುತ್ತಾ, "ಈಗ ನನ್ನ ಎಡ ಭಾಗಕ್ಕೆ ಬಾ"....
ಪಾದ್ರಿ ಬಂಕೈ ಗುರುವಿನ ಪಕ್ಕಕ್ಕೆ ಬಂದನು, ಆಗ ಬಂಕೈ "ನೀನು ಕೂಡ ನನ್ನ ಗೌರವಿಸಿದೆ" ಎಂದನು.
Comments
English summary
Kannada Zen story | Searching For God | Inspirational short stories | ಝೆನ್ ಕಥೆ : ಮ್ಮನ್ನು ಗೌರವಿಸುವರು ನಿಮ್ಮ ಮಾತನ್ನು ಕೇಳುವರು
Story first published: Monday, July 2, 2012, 10:09 [IST]
Other articles published on Jul 2, 2012



Click it and Unblock the Notifications
