Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಸಿಂಹದಂತಿರುವ ಈ ಚೌ ಚೌಗೆ ಭಾರಿ ಡಿಮ್ಯಾಂಡ್
Pet Care
oi-Sumalatha
By Sumalatha

ಯಾರೊಂದಿಗೂ ಹೆಚ್ಚು ಸ್ನೇಹಪರವಾಗಿಲ್ಲದ ಈ ನಾಯಿ ಹೊರಗಿನವರಿಂದ, ಇನ್ನಿತರ ಪ್ರಾಣಿಗಳಿಂದ ಮತ್ತು ಮನೆಯವರಿಂದಲೂ ದೂರವಿರಲು ಇಷ್ಟ ಪಡುತ್ತೆ.
ಈ ಪ್ರಕೃತಿಯೇ ನಾಯಿಯನ್ನು ಕ್ರೂರತ್ವದೆಡೆಗೆ ತಿರುಗುವಂತೆ ಮಾಡುತ್ತದೆ. ಇನ್ನಿತರ ನಾಯಿಗಳ ಜೊತೆ ಬೆರೆಯುವಂತೆ ಹೆಚ್ಚು ಅವಕಾಶ ಮಾಡಿಕೊಟ್ಟರೆ ಕ್ರೂರತ್ವವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು.ಆದರೆ ಎಲ್ಲರೂ ಈ ನಾಯಿಯನ್ನು ನೋಡಲು ಇಷ್ಟಪಡುತ್ತಾರೆ.
ಈ ನಾಯಿಯ ಬೆಲೆ ಅದರ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತೆ. ಮರಿಯಾಗಿದ್ದಾಗ ಕೊಂಡುಕೊಂಡರೆ ಕಡೆಮೆ ಮತ್ತು ದೊಡ್ಡದಾದ ಮೇಲೆ ಇದರ ಬೆಲೆ ಹೆಚ್ಚಾಗುತ್ತೆ ಎನ್ನಲಾಗಿದೆ. ಅಂದಾಜಾಗಿ ಇದರ ಬೆಲೆ 3000-9000 ಡಾಲರ್ ಎನ್ನಲಾಗಿದೆ.
ದುಬಾರಿಯಾದ ಕೊನೆಯ ನಾಯಿ ಯಾವುದು? ಮುಂದೆ ನೋಡಿ...
Comments
English summary
Expensive Chow Chow Dog Breed | Chow Chow Dog | ಅತಿ ದುಬಾರಿ ಚೌ ಚೌ ನಾಯಿ | ಚೌ ಚೌ ನಾಯಿ ತಳಿ
Story first published: Tuesday, November 8, 2011, 12:54 [IST]
Other articles published on Nov 8, 2011



Click it and Unblock the Notifications
