Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಆಪ್ತರಕ್ಷಕ ರಾಟ್ ವೀಲರ್ ಗೆ ಬೆಲೆ ಕಟ್ಟಲು ಸಾಧ್ಯವೇ?
Pet Care
oi-Staff
By Super

ಇದು ಅತಿ ಅಪಾಯಕಾರಿ ನಾಯಿಯೂ ಹೌದು. ಸರಿಯಾದ ತರಬೇತಿ ನೀಡದ ಪಕ್ಷದಲ್ಲಿ ಇದು ವ್ಯತಿರಿಕ್ತವಾಗಿ ವರ್ತಿಸುತ್ತದೆ. ಈ ರಾಟ್ ವೀಲರ್ ನಾಯಿ ಮನೆಯಲ್ಲಿದ್ದರೆ ತಮ್ಮ ಪ್ರತಿಷ್ಟೆಯೂ ಹೆಚ್ಚುತ್ತದೆ ಎಂದು ಹಲವರು ಇದನ್ನು ಸಾಕಲು ಆರಂಭಿಸಿದರು.
ಹೆಚ್ಚು ಗಂಭೀರವೆನಿಸುವ ಈ ನಾಯಿ ಅಪಾಯಕಾರಿಯಾಗಿದ್ದರೂ ತನ್ನ ಯಜಮಾನನಿಗೆ ಮಾತ್ರ ಅತಿ ವಿಧೇಯಕನಾಗಿ ವರ್ತಿಸುತ್ತೆ. ತುಂಬಾ ಜಾಗರೂಕ ಬುದ್ಧಿಯಿರುವ ರಾಟ್ ವೀಲರ್ ನಾಯಿ ನಿಮ್ಮ ಆಪ್ತ ರಕ್ಷಕನಾಗಿ ನಿಮ್ಮೊಂದಿಗಿರಲು ಸದಾ ಸಿದ್ಧ. ರಾಟ್ ವೀಲರ್ ಬೆಲೆ 3000-8000 ಡಾಲರ್ ಎನ್ನಲಾಗಿದೆ.
Comments
English summary



Click it and Unblock the Notifications
