Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪುಟ್ಟ ನಾಯಿಯ ಚುರುಕು ಬುದ್ಧಿಗೆ ಸಖತ್ ಬೆಲೆ
Pet Care
oi-Sumalatha
By Sumalatha

ಪುಟ್ಟ ನಾಯಿಯಾದರೂ ಬುದ್ಧಿವಂತಿಕೆಯಲ್ಲಿ ಕಡಿಮೆಯಿಲ್ಲ. ತುಂಬಾ ಚುರುಕು ನಾಯಿಯೆಂದೇ ಇದು ಪ್ರಸಿದ್ಧ. ಇದರ ಹೆಸರಿನ ಹಿಂದೆ ಚಿಕ್ಕ ಇತಿಹಾಸವೂ ಇದೆ.
16 ನೇ ಶತಮಾನದಲ್ಲಿ ರಾಜ ಚಾರ್ಲ್ಸ್ II ಈ ಉದ್ದ ಕೂದಲು ಮತ್ತು ಜೋತು ಕಿವಿಗಳನ್ನ ಹೊಂದಿದ್ದ ವಿಶೇಷ ನಾಯಿಯನ್ನು ಸಾಕಿಕೊಂಡಿದ್ದ. ಆನಂತರ ಈ ನಾಯಿ ಪ್ರಸಿದ್ಧಗೊಂಡಿತು ಎನ್ನಲಾಗಿದೆ.
ಈ ಪುಟ್ಟ ನಾಯಿಯ ಬೆಲೆ ಕಡಿಮೆಯೇನಿಲ್ಲ. ಈ ನಾಯಿಯನ್ನು ಇಷ್ಟ ಪಟ್ಟು ಕೊಂಡುಕೊಳ್ಳುವವರು ಅನೇಕರಿದ್ದಾರೆ. ವಿದೇಶದಲ್ಲಂತೂ ಇದರ ಖರೀದಿ ಹೆಚ್ಚು. 5000-15000 ಡಾಲರ್ ವರೆಗೂ ಇದು ಬೆಲೆ ಬಾಳುತ್ತೆ.
ಸಿಂಹದ ಪ್ರತಿರೂಪದ ಬೆಲೆ ತುಂಬಾ ಹೆಚ್ಚು...
Comments
English summary
Expensive Spaniels Dog Breed | Cavalier King Charles Spaniels | ದುಬಾರಿ ಸ್ಪೇನಿಯಲ್ ನಾಯಿ ತಳಿ | ಕವಲಿಯರ್ ಕಿಂಗ್ ಚಾರ್ಲ್ಸ್ ಸ್ಪೇನಿಯಲ್
Story first published: Tuesday, November 8, 2011, 12:58 [IST]
Other articles published on Nov 8, 2011



Click it and Unblock the Notifications
