Latest Updates
-
ಫ್ಲಿಪ್ಕಾರ್ಟ್-ಅಮೆಜಾನ್ ಸೇಲ್: ದಂಪತಿಗಳ ಶಾಪಿಂಗ್ಗೆ 10 ಮನಿ ರೂಲ್ಸ್ಗಳು! -
ಡೆಂಗ್ಯೂ ಭೀತಿ: ಮಳೆಗಾಲದ ಮುನ್ನ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 20 ನಿಮಿಷದ ಈ ಕೆಲಸ ಮಾಡಿ -
ನಂದಿನಿ ಹಾಲಿನ ದರ ಏರಿಕೆ: ಲೀಟರ್ಗೆ ₹8 ಹೆಚ್ಚಳ, ನಿಮ್ಮ ತಿಂಗಳ ಬಜೆಟ್ ಮೇಲೆ ಎಂತಹ ಪರಿಣಾಮ? -
'ದೃಶ್ಯಂ' ಆಡಿಯೋ ಟ್ರೆಂಡ್: ನಿಮ್ಮ ರೀಲ್ಸ್ ವೈರಲ್ ಮಾಡಲು ಈ ಸಿಂಪಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ!
ಸುಂದರ ತೋಟಕ್ಕೆ ಸಿಂಪಲ್ ವೆಜಿಟೆಬಲ್ಸ್

ಟೊಮೊಟೊ ಮತ್ತು ಕುಂಬಳಕಾಯಿ ಪೋಷಣೆ ಹೇಗೆ ತಿಳಿದುಕೊಳ್ಳಿ:
1. ಟೊಮೊಟೊ: ತರಕಾರಿ ತೋಟ ಎಂದ ಮೇಲೆ ಅಲ್ಲಿ ಟೊಮೊಟೊ ಗಿಡ ಇರಲೇ ಬೇಕು. ತುಂಬಾ ಸುಲಭವಾಗಿ ಬೆಳೆಯಬಲ್ಲ ಇದರ ಸಾಮರ್ಥ್ಯವೇ ಇದಕ್ಕೆ ಕಾರಣ. ಆದರೆ ಟೊಮೊಟೊ ಗಿಡ ಬೆಳೆಸುವವರು ಒಂದಿಷ್ಟು ಮಾಹಿತಿಯನ್ನು ಹೊಂದಿರಬೇಕು.
* ತುಂಬಾ ಬೀಜಗಳು ಒಂದೆಡೆಯೇ ಇರುವಂತೆ ಹಾಕಬೇಡಿ. ಜಾಗದ ಕೊರತೆಯಿಂದ ಚಿಗುರೊಡೆಯದೆ ಇರಬಹುದು.
* 4-5 ಮಿ.ಮೀ ಒಳಗೆ ಮಾತ್ರ ಬೀಜಗಳನ್ನು ಹಾಕಬೇಕು. ತುಂಬಾ ಆಳದಲ್ಲಿದ್ದರೆ ಅದು ಮೊಳಕೆ ಒಡೆಯುವುದಿಲ್ಲ.
* ಬೀಜ ಹಾಕಿದ ನಂತರ ತುಂಬಾ ನೀರನ್ನು ಸುರಿಯಬಾರದು. ಚಿಗುರೊಡೆದ ನಂತರವೂ ಕೆಲ ದಿನಗಳ ಕಾಲ ಸ್ವಲ್ಪ ನೀರು ಮಾತ್ರ ಸಿಂಪಡಿಸಬೇಕು.
2. ಸಿಹಿ ಕುಂಬಳಕಾಯಿ: ಸಿಹಿ ಕುಂಬಳಕಾಯಿ ಅತಿ ಹೆಚ್ಚು ಶ್ರಮವಿಲ್ಲದೆ ಬೆಳೆಸಬಹುದಾದ ಕೈತೋಟದ ತರಕಾರಿ. ವಾತಾವರಣಕ್ಕೆ ಹೊಂದಿಕೊಳ್ಳುವ ಈ ಕುಂಬಳಕಾಯಿ ಬೆಳೆದರೆ ತೋಟಕ್ಕೆ ಕಳೆ. ಆದರೆ ಅದನ್ನು ಬೆಳೆಯುವ ರೀತಿ ತಿಳಿದುಕೊಂಡಿರಬೇಕಷ್ಟೆ.
* ಕುಂಬಳಕಾಯಿ ಬೀಜಗಳನ್ನು ಎಸೆದು ಅದನ್ನು ಸುಮ್ಮನೆ ಮಣ್ಣಿನಲ್ಲಿ ಸ್ವಲ್ಪ ಒಳಗೆ ಹೋಗುವಂತೆ ಅಗೆಯಬೇಕು.
* ಕುಂಬಳಕಾಯಿ ಸಿಹಿ ಇರುವುದರಿಂದ ಫಂಗಸ್ ಮತ್ತು ಹಾರುವ ಚಿಟ್ಟೆಗಳು ಬಂದು ಸೇರಿಕೊಳ್ಳಬಹುದು. ಆದ್ದರಿಂದ ಕೈತೋಟವನ್ನು ಸ್ವಲ್ಪ ಒಣಗಿದಂತೆ ಪೋಷಿಸಬೇಕು.
* ಬಳ್ಳಿಯ ಕೆಳಗೆ ಆಗಾಗ್ಗೆ ತುಂಬಿಕೊಂಡಿರುವ ಕಸ ಕಡ್ಡಿಯನ್ನು ಶುದ್ಧಗೊಳಿಸಬೇಕು. ಇಲ್ಲವೆಂದರೆ ಕ್ರಿಮಿ ಕೀಟ, ಸೊಳ್ಳೆಗಳು ಹೆಚ್ಚ ಸೇರಿಕೊಳ್ಳಬಹುದು.



Click it and Unblock the Notifications
