ಸೋಪ್‌ನ್ನು ಬೆಡ್ ಶೀಟ್‌ನ ಕೆಳಗಿಟ್ಟು ಮಲಗಿದರೆ-ಕಾಲು ನೋವು ವಾಸಿ!

By: Hemanth
Subscribe to Boldsky

ಪ್ರತಿಯೊಬ್ಬರಿಗೂ ಏನಾದರೊಂದು ಆರೋಗ್ಯ ಸಮಸ್ಯೆಗಳು ಇದ್ದೇ ಇರುತ್ತದೆ. ಸಂಪೂರ್ಣವಾಗಿ ಆರೋಗ್ಯವಾಗಿರುವವರು ತುಂಬಾ ಕಡಿಮೆ ಎನ್ನಬಹುದು. ಕೆಲವೊಂದು ಸಮಸ್ಯೆಗಳು ದೇಹವನ್ನು ಕಾಡುತ್ತಾ ಇರುತ್ತದೆ. ಇಂತಹ ಸಮಸ್ಯೆಗಳಲ್ಲಿ ಕಾಲು ನೋವು ಕೂಡ ಒಂದಾಗಿದೆ. ನಿದ್ದೆ ಕೆಡಿಸುವ ಕಾಲುಗಳ ಸ್ನಾಯು ಸೆಳೆತಕ್ಕೆ ಸೂಕ್ತ ಮನೆಮದ್ದು

ನಡುವಯಸ್ಸು ದಾಟಿದ ಬಳಿಕ ಸವೆತ ಹೆಚ್ಚಾಗಿ ಕಾಲು ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ಕಾಲಿನ ಈ ಸಮಸ್ಯೆಯಿಂದಾಗಿ ರಾತ್ರಿಯಿಡಿ ನಿದ್ರೆಗೆ ಕೂಡ ಭಂಗವಾಗಿ ಬಿಡುತ್ತದೆ, ಇನ್ನು ನಿದ್ರೆ ಭಂಗವಾದರೆ ಮರುದಿನ ಯಾವುದೇ ಕೆಲಸ ಮಾಡಲು ಕೂಡ ಸಾಧ್ಯವೇ ಇಲ್ಲ.   ಈ ಬಗೆಯ ಕಾಲುನೋವು ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ

ಸಾಮಾನ್ಯವಾಗಿ ಈ ಸಮಸ್ಯೆಯಿರುವವರು ಕಾಲನ್ನು ಆಚೀಚೆ ಮಾಡಲು ಪ್ರಯತ್ನಿಸುತ್ತಾ ಇರುತ್ತದೆ. ಈ ವೇಳೆ ಕೆಲವರಿಗೆ ಸ್ನಾಯು ಸೆಳೆತವು ಉಂಟಾಗಿ, ಇದರಿಂದ ತೀವ್ರ ನೋವು ಕೂಡ ಕಾಣಿಸಿಕೊಳ್ಳುವುದು. ಅಷ್ಟೇ ಅಲ್ಲದೆ ಈ ಸಮಸ್ಯೆಯು ಕೈಗಳು, ತಲೆ ಹಾಗೂ ಇತರ ಭಾಗಗಳಿಗೆ ಕೂಡ ಹರಡಬಹುದು...ಇಂತಹ ಸಮಸ್ಯೆಗೆ ನಿಮ್ಮನ್ನು ಅಚ್ಚರಿಗೊಳಿಸುವ ಮದ್ದನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗಿದೆ. ಇದನ್ನು ಬಳಸಿಕೊಂಡು ನಿಮಗೆ ಇಂತಹ ಸಮಸ್ಯೆಯಿದ್ದರೆ ನಿವಾರಿಸಿಕೊಳ್ಳಿ.... 

ವಾಸ್ತವ #1

ವಾಸ್ತವ #1

ವಿಶ್ರಾಂತಿಯಿಲ್ಲದ ಕಾಲಿನ ಕಾಯಿಲೆ ಎಂದರೇನು? ಕಾಲಿನ ನರವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾದಾಗ ಕಾಲಿಗೆ ವಿಶ್ರಾಂತಿ ಇಲ್ಲದಂತೆ ಆಗುತ್ತದೆ. ಇದು ನರಗಳ ಕಾಯಿಲೆಯಾಗಿದೆ. ಕಾಲಿಗೆ ವಿಶ್ರಾಂತಿಯಿಲ್ಲದೆ ಇರುವ ಕಾರಣದಿಂದ ನೋವು ಕಾಣಿಸಿಕೊಳ್ಳುತ್ತದೆ.

ವಾಸ್ತವ #2

ವಾಸ್ತವ #2

ನಿದ್ರೆ ಮಾಡುವ ಸಮಯದಲ್ಲಿ ಇದರ ಹೆಚ್ಚಿನ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇದು ನಿದ್ರೆಯ ಗುಣಮಟ್ಟಕ್ಕೆ ತೊಂದರೆ ಉಂಟು ಮಾಡುತ್ತದೆ. ಕೆಲವರಿಗೆ ಕಾಲಿನಲ್ಲಿ ಎಳೆದಂತಹ ಭಾವನೆಯಾಗುತ್ತದೆ. ತುರಿಸಿದಂತೆ ಕೂಡ ಆಗಬಹುದು.

ಸಾಮಗ್ರಿಗಳು

ಸಾಮಗ್ರಿಗಳು

ಇದಕ್ಕಾಗಿ ಒಂದು ಹೊಸ ಸೋಪ್ ಅನ್ನು ತೆಗೆದುಕೊಳ್ಳಿ. ಗಾಢ ಸುವಾಸನೆ ಹೊಂದಿರುವುದನ್ನು ಬಳಸಬೇಡಿ.

ಏನು ಮಾಡಬೇಕು?

ಏನು ಮಾಡಬೇಕು?

ಸೋಪ್ ಅನ್ನು ಬೆಡ್ ಶೀಟ್‌ನ ಕೆಳಗಿಟ್ಟು ಮಲಗಿ. ಹಲವಾರು ದಿನಗಳ ಕಾಲ ಇದು ಹಾಗೆ ಇರಲಿ. ಸ್ವಲ್ಪ ದಿನ ಕಳೆದ ಬಳಿಕ ಇದನ್ನು ತೆಗೆದು ಅದಕ್ಕೆ ಒಂದು ಗೆರೆ ಎಳೆದು ಮತ್ತೆ ಅದೇ ಜಾಗದಲ್ಲಿ ಇಡಿ. ಪ್ರತೀ ದಿನ ಬೆಡ್ ಶೀಟ್ ಕೆಳಗಡೆ ಸೋಪ್ ನ್ನು ಇಟ್ಟು ಮಲಗಿ.

ಇದು ಕೆಲಸ ಮಾಡುತ್ತದೆಯಾ?

ಇದು ಕೆಲಸ ಮಾಡುತ್ತದೆಯಾ?

ಈ ಮದ್ದಿನ ಹಿಂದೆ ಯಾವುದಾದರೂ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲದಿದ್ದರೂ ನೀವು ಇದನ್ನು ಪ್ರಯತ್ನಿಸಬಹುದು. ಯಾಕೆಂದರೆ ಇದರಲ್ಲಿ ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲ.

ಹೇಗೆ ಕೆಲಸ ಮಾಡುತ್ತದೆ?

ಹೇಗೆ ಕೆಲಸ ಮಾಡುತ್ತದೆ?

ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವ ಪ್ರಶ್ನೆ ಬರುತ್ತದೆ. ಆದರೆ ಇದನ್ನು ಪ್ರಯೋಗಿಸಿದವರ ಪ್ರಕಾರ ಸೋಪ್ ಕೆಲವೊಂದು ರೀತಿಯ ಕಬ್ಬಿನಾಂಶವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಪರಿಹಾರ ಸಿಗುವುದು.

ಲ್ಯಾವೆಂಡರ್‌ನಿಂದಾಗಿಯೇ?

ಲ್ಯಾವೆಂಡರ್‌ನಿಂದಾಗಿಯೇ?

ಸೋಪು ಮತ್ತು ಕಾಲಿನಲ್ಲಿ ಸ್ನಾಯುಗಳಲ್ಲಿ ಕಾಣಿಸಿಕೊಳ್ಳುವ ಸೆಳೆತದ ಮಧ್ಯೆ ಯಾವ ಲೆಕ್ಕಾಚಾರವಿದೆ ಎಂದು ತಿಳಿಯುತ್ತಿಲ್ಲ. ಆದರೆ ಹೆಚ್ಚಿನವರು ಇದನ್ನು ಒಪ್ಪಿಕೊಂಡಿದ್ದಾರೆ. ಸೋಪಿನಲ್ಲಿರುವ ಲ್ಯಾವೆಂಡರ್ ನರವ್ಯವಸ್ಥೆಯನ್ನು ಸುಗಮಗೊಳಿಸಿ ಸೆಳೆತ ಕಡಿಮೆಗೊಳಿಸುತ್ತದೆ.

English summary

Weird Remedy For Restless Leg Syndrome! Put A Soap Below Bed Sheet And See!

When you have restless leg syndrome, sleeping peaceful becomes a very big challenge. Tossing and turning on the bed throughout the night will severely disturb your sleep. Currently, there is no cure which can permanently eliminate the problem. There are some folk remedies for this which can be tried at home.
Subscribe Newsletter