ಕಿಡ್ನಿ ಸಮಸ್ಯೆಗೆ ಹೊಸ ಮದ್ದು- ಅಡುಗೆಮನೆಯ ಅಡುಗೆ ಸೋಡಾ!

By: Deepu
Subscribe to Boldsky

ಕಿಡ್ನಿಯು ದೇಹದ ರಕ್ತ ಶುದ್ಧೀಕರಿಸಿ ವಿಷಕಾರಿ ಅಂಶಗಳನ್ನು ಹೊರಹಾಕುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಕಿಡ್ನಿಯ ಆರೋಗ್ಯ ಕಾಪಾಡಿಕೊಂಡರೆ ನಮ್ಮ ಆರೋಗ್ಯವು ಚೆನ್ನಾಗಿರುವುದು. ಈ ಲೇಖನದಲ್ಲಿ ಕಿಡ್ನಿಯ ಅರೋಗ್ಯಕ್ಕೆ ಅಡುಗೆ ಸೋಡಾ ಬಳಸುವ ಬಗ್ಗೆ ತಿಳಿಸಲಿದ್ದೇವೆ. ಅಡುಗೆ ಸೋಡಾ ಎನ್ನುವುದು ರಾಸಾಯನಿಕ ಸಂಯುಕ್ತ. ಕ್ಷಾರೀಯ ಗುಣ ಹಾಗೂ ಉಪ್ಪಿನಂತಹ ರುಚಿ ಹೊಂದಿರುವ ಬಿಳಿ ಹುಡಿಯೇ ಅಡುಗೆ ಸೋಡಾ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಅಗತ್ಯ. 

ಕಿಡ್ನಿ ಕಲ್ಲುಗಳ ನಿವಾರಣೆಗೆ ಇಲ್ಲಿದೆ ಸೂಕ್ತ ಪರಿಹಾರ

ದೇಹದ ಪಿಎಚ್ ಮಟ್ಟ ಹೆಚ್ಚು ಮಾಡುವಂತಹ ಸಾಮರ್ಥ್ಯವು ಅಡುಗೆ ಸೋಡಾಗೆ ಇದೆ. ಕಿಡ್ನಿ ವೈಫಲ್ಯಕ್ಕೆ ಒಳಗಾಗಿರುವ ಕೆಲವು ರೋಗಿಗಳಿಗೆ ಅಡುಗೆ ಸೋಡಾದ ಚಿಕಿತ್ಸೆ ನೀಡಿದಾಗ ಅವರಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಅಧ್ಯಯನಗಳು ಹೇಳಿವೆ.

Kidneys

ಸೋಡಿಯಂ ಬೈಕಾರ್ಬನೇಟ್ ನಮ್ಮ ಆರೋಗ್ಯಕ್ಕೆ ಅತೀ ಅಗತ್ಯ. ದೇಹದಲ್ಲಿ ಮೇಧೋಜೀರಕ ಗ್ರಂಥಿ ಮತ್ತು ಕಿಡ್ನಿ ಬೈಕಾರ್ಬನೇಟ್ ನ್ನು ಉತ್ಪತ್ತಿ ಮಾಡಿ ಕಿಡ್ನಿಯನ್ನು ರಕ್ಷಿಸುವುದು. ಈ ಎರಡು ಅಂಗಗಳು ಬೈಕಾರ್ಬನೇಟ್ ಉತ್ಪತ್ತಿ ಮಾಡುವುದನ್ನು ನಿಲ್ಲಿಸಿದಾಗ ಆಮ್ಲವು ರಚನೆಯಾಗಿ ದೇಹಕ್ಕೆ ಸಮಸ್ಯೆಯಾಗುವುದು. ಈ ಹಂತದಲ್ಲಿ ಕೋಶಗಳು ಕ್ಷೀಣಿಸಬಹುದು ಮತ್ತು ದೇಹದಲ್ಲಿನ ಆಮ್ಲದ ರಚನೆ ತೆಗೆಯಲು ಚಿಕಿತ್ಸೆ ಬೇಕಾಗಬಹುದು. ಇದರಿಂದ ಅಡುಗೆ ಸೋಡಾ ಅಥವಾ ಸೋಡಿಯಂ ಬೈಕಾರ್ಬನೇಟ್ ಕಿಡ್ನಿ ಸಮಸ್ಯೆ ನಿವಾರಣೆ ಮಾಡಲು ಹೇಗೆ ನೆರವಾಗುವುದು ಎಂದು ತಿಳಿಯಿರಿ.

baking soda

ಬೇಕಾಗುವ ಸಾಮಗ್ರಿಗಳು

ಅಡುಗೆ ಸೋಡಾ

ಉಪ್ಪು

Baking Soda

ತಯಾರಿ ಮತ್ತು ಬಳಕೆ

ಮೊದಲ ದಿನ ಅರ್ಧ ಚಮಚದಷ್ಟು ಅಡುಗೆ ಸೋಡಾವನ್ನು ನಾಲಗೆಯ ಕೆಳಗಡೆ ಇಡಿ. ಮರುದಿನ ಅರ್ಧ ಚಮಚ ಅಡುಗೆ ಸೋಡಾ ಮತ್ತು ಅರ್ಧ ಚಮಚ ಉಪ್ಪನ್ನು 1.5 ಲೀಟರ್ ನೀರಿಗೆ ಹಾಕಿ ಮಿಶ್ರಣ ಮಾಡಿ. ಇದನ್ನು ಪ್ರತೀ ದಿನ 2-3 ದಿನಗಳ ಕಾಲ ಕುಡಿಯಿರಿ.

ಕಿಡ್ನಿ ಕಲ್ಲುಗಳನ್ನು ದೇಹದಿಂದ ಹೊರಹಾಕುವ ಸೂಪರ್ ಮನೆಮದ್ದುಗಳು

English summary

How To Repair Your Kidneys Naturally Using Baking Soda

Baking soda is a chemical compound that often appears as a white powder. It has an alkaline and salty taste.This compound is very much essential for our health. Baking soda has the capacity to elevate the pH levels of the body.Research has shown that people with kidney failure who are treated with the addition of baking soda show a decrease in the progression of the disease.
Subscribe Newsletter