ಆಯುರ್ವೇದ ಟಿಪ್ಸ್: ಗುಪ್ತ ಸಮಸ್ಯೆಗೆ ಸೂಕ್ತ ಪರಿಹಾರ

By: manu
Subscribe to Boldsky

ಮದುವೆಯಾಗಿ ಸಂಸಾರ ಸಾಗಿಸುವುದು ಮಾತ್ರ ದಾಂಪತ್ಯ ಜೀವನವಲ್ಲ. ದಾಂಪತ್ಯವೆಂದರೆ ಅದರಲ್ಲಿ ಲೈಂಗಿಕ ಜೀವನವೂ ತುಂಬಾ ಮುಖ್ಯವಾಗಿರುತ್ತದೆ. ಲೈಂಗಿಕ ಜೀವನ ಸರಿಯಾಗಿ ಇಲ್ಲದೆ ಇದ್ದ ಪಕ್ಷದಲ್ಲಿ ಅವರ ದಾಂಪತ್ಯ ಜೀವನವೂ ಒಡೆದು ಚೂರಾಗಬಹುದು. ಭಾರತೀಯರು ಹೆಚ್ಚಾಗಿ ನಾಲ್ಕು ಗೋಡೆಗಳ ಮಧ್ಯೆಯೇ ತಮ್ಮ ಲೈಂಗಿಕ ಜೀವನವನ್ನು ಮೀಸಲಿಟ್ಟಿದ್ದಾರೆ.   ಪುರುಷರೇ ಎಚ್ಚರ, ನಿಮಗೂ ಇಂತಹ ಸಮಸ್ಯೆ ಇರಬಹುದು!

ಇದರಿಂದಾಗಿ ಹಲವಾರು ಲೈಂಗಿಕ ಸಮಸ್ಯೆಗಳು ತಿಳಿದು ಬರುವುದೇ ಇಲ್ಲ. ಹಾಸಿಗೆಯಲ್ಲಿ ಸಂಗಾತಿಗೆ ಸುಖ ನೀಡುವುದು ತುಂಬಾ ಮುಖ್ಯ. ಈ ಸುಖದಲ್ಲಿ ಇಬ್ಬರೂ ಪಾಲುದಾರರು. ಆದರೆ ಕೆಲವರಿಗೆ ಜನನಾಂಗವು ಉದ್ರೇಕಗೊಳ್ಳುವುದೇ ಇಲ್ಲ. ಇನ್ನು ಕೆಲವರಿಗೆ ಉದ್ರೇಕಗೊಂಡರೂ ಕೆಲವೇ ನಿಮಿಷಗಳಲ್ಲಿ ಅದು ಸಹಜ ಸ್ಥಿತಿಗೆ ಬರುತ್ತದೆ. ಇಂತಹ ಸಮಯದಲ್ಲಿ ಪತ್ನಿಗೆ ಸುಖ ನೀಡುವುದು ತುಂಬಾ ಕಷ್ಟ. ಮಾರುಕಟ್ಟೆಯಲ್ಲಿ ಇದಕ್ಕಾಗಿ ಹಲವಾರು ರೀತಿಯ ಮದ್ದುಗಳು ತಯಾರಾಗಿದೆ.

ಇದನ್ನು ಬಳಸಿ ಕೆಲವು ಮಂದಿ ಲೈಂಗಿಕ ಜೀವನದಲ್ಲಿ ಸುಖವನ್ನು ಪಡೆದರೂ ಮುಂದೆ ಅದರಿಂದ ಅಡ್ಡಪರಿಣಾಮಗಳು ಇದ್ದೇ ಇದೆ. ಆದರೆ ಆಯುರ್ವೇದದಲ್ಲಿ ಇದಕ್ಕಾಗಿಯೇ ಒಂದು ಒಳ್ಳೆಯ ಔಷಧಿಯಿದೆ. ಹಿಂದಿನಿಂದಲೂ ಇದನ್ನುಬಳಸಿಕೊಂಡು ಹಲವಾರು ಮಂದಿ ಪ್ರಯೋಜನವನ್ನುಪಡೆದುಕೊಂಡಿದ್ದಾರೆ. ಲೈಂಗಿಕ ಸಮಸ್ಯೆಗಳ ಬಗ್ಗೆ ಹೇಳಲು ಹಿಂಜರಿಯುತ್ತಿರುವಂತಹವರು ಈ ಲೇಖನವನ್ನು ಓದಿಕೊಂಡು ತಮ್ಮ ಲೈಂಗಿಕ ಜೀವನವನ್ನು ಸುಖಮಯವಾಗಿಸಬಹುದು....

ತಯಾರಿಸಲು ಬೇಕಾಗುವ ಸಾಮಗ್ರಿಗಳು

ತಯಾರಿಸಲು ಬೇಕಾಗುವ ಸಾಮಗ್ರಿಗಳು

*ನುಗ್ಗೆ ಕಾಯಿ ಜ್ಯೂಸ್(ಅದರ ಸಿಪ್ಪೆಯನ್ನು ನಿವಾರಿಸಿ, ಬರೀ ಹೋಳನ್ನು ತೆಗೆದು ಜ್ಯೂಸ್ ತಯಾರಿಸಿ) ½ ಕಪ್ ಮುಟ್ಟಿನ ನೋವಿಗೆ ಸಾಂತ್ವನ ನೀಡುವ ನುಗ್ಗೆ ಸೊಪ್ಪಿನ ಜ್ಯೂಸ್

ತಯಾರಿಸಲು ಬೇಕಾಗುವ ಸಾಮಗ್ರಿಗಳು

ತಯಾರಿಸಲು ಬೇಕಾಗುವ ಸಾಮಗ್ರಿಗಳು

*ಬೆಳ್ಳುಳ್ಳಿ ಜ್ಯೂಸ್ 2 ಚಮಚ

ಬೆಳ್ಳುಳ್ಳಿ ಜ್ಯೂಸ್ ಯಾವತ್ತಾದರೂ ಕುಡಿದಿದ್ದೀರಾ?

ಇವು ನೈಸರ್ಗಿಕವಾಗಿರುವ ಮನೆಮದ್ದು....

ಇವು ನೈಸರ್ಗಿಕವಾಗಿರುವ ಮನೆಮದ್ದು....

ಪುರುಷರಲ್ಲಿ ದೀರ್ಘ ಕಾಲದ ತನಕ ನಿಮಿರುವಿಕೆಯಿರಲು ಆಯುರ್ವೇದದ ವೈದ್ಯರು ನೈಸರ್ಗಿಕವಾಗಿರುವ ಮನೆಮದ್ದನ್ನು ಸೂಚಿಸಿದ್ದಾರೆ. ಸಂಗಾತಿಯನ್ನು ಸುಖಪಡಿಸಲು ಪುರುಷರು ಆಯುರ್ವೇದದ ಈ ಮನೆಮದ್ದನ್ನು ಬಳಸಬಹುದು.

ನುಗ್ಗೆ ಕಾಯಿ- ಬೆಳ್ಳುಳ್ಳಿ

ನುಗ್ಗೆ ಕಾಯಿ- ಬೆಳ್ಳುಳ್ಳಿ

ನುಗ್ಗೆಕಾಯಿಯ ಜ್ಯೂಸ್ ಮತ್ತು ಬೆಳ್ಳುಳ್ಳಿ ಜ್ಯೂಸ್ ಮೆದುಳಿನಿಂದ ಜನನಾಂಗಕ್ಕೆ ರಕ್ತಸಂಚಾರವು ಸರಿಯಾದ ರೀತಿಯಲ್ಲಿ ಆಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ನಿಮಿರುವಿಕೆಯು ಹೆಚ್ಚು ಸಮಯದವರೆಗೆ ಇರುತ್ತದೆ.

ತಯಾರಿಸುವ ಹಾಗೂ ಬಳಸುವ ವಿಧಾನ

ತಯಾರಿಸುವ ಹಾಗೂ ಬಳಸುವ ವಿಧಾನ

*ಹೇಳಿದಷ್ಟು ಪ್ರಮಾಣದ ಸಾಮಗ್ರಿಯನ್ನು ಒಂದು ಕಪ್‌ನಲ್ಲಿ ಹಾಕಿಡಿ.

*ಈ ಮಿಶ್ರಣವನ್ನು ಚೆನ್ನಾಗಿ ಕಳಸಿಕೊಳ್ಳಿ.

*ನಿಮ್ಮ ಮನೆಮದ್ದು ಸೇವಿಸಲು ತಯಾರಾಗಿದೆ.

ತಯಾರಿಸುವ ಹಾಗೂ ಬಳಸುವ ವಿಧಾನ

ತಯಾರಿಸುವ ಹಾಗೂ ಬಳಸುವ ವಿಧಾನ

*ಪ್ರತೀ ದಿನ ರಾತ್ರಿ ಊಟದ ಬಳಿಕ ಸೇವಿಸಿ.

ಸೂಚನೆ: ಈ ಮನೆಮದ್ದನ್ನು ಸೇವಿಸುವ ಮೊದಲು, ಒಮ್ಮೆ ವೈದ್ಯರ ಸಲಹೆ ಪಡೆದುಕೊಳ್ಳಿ.....

 
English summary

Want to have stronger erections during love making

Having a healthy sex life and satisfying your partner in bed is one of the most important components that makes for a great relationship! Well, to make your sexual experience better, there is an ancient ayurvedic remedy that can give you longer, stronger erections! Without a satisfying sexual life, both partners can get extremely frustrated, leading to cracks in their relationship.
Please Wait while comments are loading...
Subscribe Newsletter