Latest Updates
-
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ!
ಊಟದ ನಂತರದ 7 ಅಪಾಯಕಾರಿ ಕ್ರಿಯೆಗಳು!
ತಜ್ಞರು ಮಾಡಿದಂತಹ ಅನ್ವೇಷಣೆಗಳ ಪ್ರಕಾರ ಊಟದ ನಂತರ ಸಿಗರೇಟು ಸೇದುವುದು 10 ಸಿಗರೇಟ್‌ಗಳನ್ನು ಸೇದುವುದಕ್ಕೆ ಸಮನಾಗಿರುತ್ತದೆ ಎಂಬುದಾಗಿದೆ. (ಕ್ಯಾನ್ಸರ್ ತೀವ್ರವಾಗಿ ಬಾಧಿಸುವ ಸಾಧ್ಯತೆ ಇರುತ್ತದೆ). ಊಟದ ತಕ್ಷಣ ಹಣ್ಣುಗಳನ್ನು ತಿನ್ನುವುದು ಹೊಟ್ಟೆಯಲ್ಲಿ ಗಾಳಿ ತುಂಬಿ ಹೊಟ್ಟೆ ಉಬ್ಬುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಊಟದ ನಂತರ 1-2 ಗಂಟೆಗಳ ನಂತರ ಅಥವಾ ಊಟದ ಮೊದಲು 1 ಗಂಟೆ ಮುಂಚಿತವಾಗಿ ಹಣ್ಣುಗಳನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಹೀಗೆ ಕೆಲವೊಂದು ಆಶ್ಚರ್ಯಕರವಾದ ವಿಷಯಗಳು ನಮ್ಮನ್ನು ಇನ್ನಷ್ಟು ದಂಗುಬಡಿಸುತ್ತದೆ. ಹಲವಾರು ವಿಧದ ಕ್ಯಾನ್ಸರ್‌ಗಳು ಇಂದು ನಮ್ಮನ್ನು ಆಳುತ್ತಿದೆ. ಆ ಕ್ಯಾನ್ಸರ್‌ಗಳು ಯಾವುವೆಂದರೆ ಚರ್ಮ, ಮೂತ್ರಕೋಶ ಮತ್ತು ಶಿಶ್ನ ಕ್ಯಾನ್ಸರ್ ಇಂದು ದಿನದಿಂದ ಹೆಚ್ಚುತ್ತಿದೆ.
ವರದಿಗಳ ಪ್ರಕಾರ 8 ಪುರುಷರಲ್ಲಿ ಪ್ರತಿದೀನ ಒಬ್ಬನಿಗೆ ಈ ಜನನಾಂಗ ಕ್ಯಾನ್ಸರ್ ಕಂಡುಬರುತ್ತಿದ್ದು ಮುಂಚಿತವಾಗಿ ಈ ಕ್ಯಾನ್ಸರ್ ಅನ್ನು ಪತ್ತೆಹಚ್ಚಿದರೆ ಮಾತ್ರ ಅದನ್ನು ಗುಣಪಡಿಸಲಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದನ್ನು ಮರೆಯದಿರಿ!

ಧೂಮಪಾನ ಮಾಡಬೇಡಿ
ತಜ್ಞರು ಮಾಡಿದಂತಹ ಅನ್ವೇಷಣೆಗಳ ಪ್ರಕಾರ ಊಟದ ನಂತರ ಸಿಗರೇಟು ಸೇದುವುದು 10 ಸಿಗರೇಟ್‌ಗಳನ್ನು ಸೇದುವುದಕ್ಕೆ ಸಮನಾಗಿರುತ್ತದೆ ಎಂಬುದಾಗಿದೆ. (ಕ್ಯಾನ್ಸರ್ ತೀವ್ರವಾಗಿ ಬಾಧಿಸುವ ಸಾಧ್ಯತೆ ಇರುತ್ತದೆ)

ತಕ್ಷಣವೇ ಹಣ್ಣುಗಳನ್ನು ತಿನ್ನಬೇಡಿ
ಊಟದ ತಕ್ಷಣ ಹಣ್ಣುಗಳನ್ನು ತಿನ್ನುವುದು ಹೊಟ್ಟೆಯಲ್ಲಿ ಗಾಳಿ ತುಂಬಿ ಹೊಟ್ಟೆ ಉಬ್ಬುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಊಟದ ನಂತರ 1-2 ಗಂಟೆಗಳ ನಂತರ ಅಥವಾ ಊಟದ ಮೊದಲು 1 ಗಂಟೆ ಮುಂಚಿತವಾಗಿ ಹಣ್ಣುಗಳನ್ನು ತಿನ್ನಿ.

ಚಹಾ ಸೇವಿಸಬೇಡಿ
ಚಹಾದ ಎಲೆಗಳು ಹೆಚ್ಚಿನ ಪ್ರಮಾಣದ ಆಸಿಡ್ ಅನ್ನು ಒಳಗೊಂಡಿರುತ್ತವೆ. ನಾವು ಸೇವಿಸುವ ಆಹಾರದಲ್ಲಿನ ಪ್ರೋಟೀನ್ ಅಂಶಗಳನ್ನು ಈ ವಸ್ತುಗಳು ದುಪ್ಪಟ್ಟುಗೊಳಿಸಿ ಜೀರ್ಣಕ್ರಿಯೆಗೆ ತೊಂದರೆಯನ್ನುಂಟು ಮಾಡುತ್ತದೆ.

ಸ್ನಾನ ಮಾಡಬೇಡಿ
ಊಟದ ನಂತರ ಸ್ನಾನ ಮಾಡುವುದು ಕೈಗಳು, ಕಾಲುಗಳು ಮತ್ತು ದೇಹಕ್ಕೆ ರಕ್ತದ ಹರಿಯುವಿಕೆಯನ್ನು ತೀವ್ರಗೊಳಿಸುತ್ತದೆ ಇದರಿಂದ ಹೊಟ್ಟೆಯ ಸುತ್ತಲಿನ ರಕ್ತವು ಕಡಿಮೆಯಾಗುತ್ತದೆ, ಇದು ನಮ್ಮ ಹೊಟ್ಟೆಯಲ್ಲಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಇದು ಬಲಹೀನಗೊಳಿಸುತ್ತದೆ.

ನಡೆದಾಡಬೇಡಿ
ಊಟದ ನಂತರ 100 ಹೆಜ್ಜೆಗಳು ನಡೆದಾಡಿ ಇದರಿಂದ ನೀವು 99 ವರ್ಷದವರೆಗೆ ಬದುಕಿವಿರಿ ಎಂದು ಜನರು ಯಾವಾಗಲೂ ಹೇಳುತ್ತಾರೆ. ನಿಜವಾಗಿ ಇದು ಸತ್ಯವಲ್ಲ. ನಾವು ತೆಗೆದುಕೊಂಡಿರುವ ಆಹಾರದಲ್ಲಿನ ನ್ಯೂಟ್ರೀಷನ್ ಅನ್ನು ಹೀರಿಕೊಳ್ಳಲು ಸಾಧ್ಯವಾಗದಂತೆ ಜೀರ್ಣಕ್ರಿಯೆ ವ್ಯವಸ್ಥೆಯ ಮೇಲೆ ನಡೆದಾಡುವಿಕೆ ಪರಿಣಾಮ ಬೀರುತ್ತದೆ.

ತಕ್ಷಣ ನಿದ್ರಿಸಬೇಡಿ
ನಾವು ತೆಗೆದುಕೊಂಡಿರುವ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ನಮ್ಮ ಕರುಳಿನಲ್ಲಿ ಗ್ಯಾಸ್ಟ್ರಿಕ್ ಮತ್ತು ಸೋಂಕಿಗೆ ಇದು ಕಾರಣವಾಗುತ್ತದೆ.



Click it and Unblock the Notifications
