Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಔಷಧಿ ತೆಗೆದುಕೊಳ್ಳುವಾಗ ತಿನ್ನಬಾರದ ಆಹಾರಗಳಿವು
ಆಂಟಿ ಬಯೋಟಿಕ್ (Antibiotics) ಔಷಧಿಗಳನ್ನು ತೆಗೆದುಕೊಳ್ಳುವಾಗ ಆಹಾರಕ್ರಮದ ಬಗ್ಗೆ ಎಚ್ಚರವಹಿಸಬೇಕು. ಇಲ್ಲದಿದ್ದರೆ ಅಡ್ಡ ಪರಿಣಾಮ ಉಂಟಾಗಿ ಅಲರ್ಜಿ, ವಾಂತಿ, ತಲೆನೋವು ಮುಂತಾದ ಸಮಸ್ಯೆ ಕಂಡುಬರುತ್ತದೆ. ಅದರಲ್ಲೂ ಈ ಕೆಳಗಿನ ವಸ್ತುಗಳನ್ನು ಆಂಟಿ ಬಯೋಟಿಕ್ ಔಷಧಿಗಳನ್ನು ತೆಗೆದುಕೊಳ್ಳುವಾಗ ಸೇವಿಸಲೇಬಾರದು.
ಮದ್ಯ: ಔಷಧಿ ತೆಗೆದುಕೊಳ್ಳುವಾಗ ಮದ್ಯ ತೆಗೆದುಕೊಂಡರೆ ಔಷಧಿ ದೇಹದ ಮೇಲೆ ಪರಿಣಾಮ ಬೀಳುವುದಿಲ್ಲ. ಅಲ್ಲದೆ ಮದ್ಯ ದೇಹದ ಮೇಲೆ ಅಡ್ಡ ಪರಿಣಾಮ ಬೀರಿ ದೇಹದ ಸ್ಥಿತಿ ಮತ್ತಷ್ಟು ಶೋಚನೀಯವಾಗುವುದು. ಮದ್ಯ ಬಿಡಲು ಔಷಧಿ ಕುಡಿಯುವ ಸಮಯದಲ್ಲಿ ಮದ್ಯ ಕುಡಿದರೆ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಾರೆ. ತಲೆನೋವು, ಹೊಟ್ಟೆ ನೋವು ಹೀಗೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಔಷಧಿ ತೆಗೆದುಕೊಂಡರೂ ಮದ್ಯವನ್ನು ಕುಡಿಯುವ ಸಾಹಸ ಮಾಡಬಾರದು.

ಪಪ್ಪಾಯಿಯ ಬೀಜದ ಪ್ರಯೋಜನಗಳು
* ಕಿಡ್ನಿಯಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸುತ್ತದೆ.
* ಲಿವರ್ ನಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸುತ್ತದೆ.
* ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
* ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡಬಹುದು.
* ಮುಖಕ್ಕೆ ಫೇಸ್ ಪ್ಯಾಕ್ ಮಾಡಿ ಸುಂದರ ತ್ವಚೆ ಪಡೆಯಬಹುದು.

ದುಂಡು ಮೆಣಸಿನಕಾಯಿಯ ಬೀಜದ ಪ್ರಯೋಜನಗಳು:
* ರಕ್ತ ಸಂಚಾರಕ್ಕೆ ಸಹಕಾರಿಯಾಗಿದೆ.
* ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
* ತ್ವಚೆಯ ಯೌವನವನ್ನು ಕಾಪಾಡುತ್ತದೆ.
* ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.

ದಾಳಿಂಬೆ ಬೀಜದ ಪ್ರಯೋಜನಗಳು:
* ದೇಹದ ತೂಕ ಕಡಿಮೆ ಮಾಡುತ್ತದೆ.
* ಹೃದಯದ ಸ್ವಾಸ್ಥ್ಯ ಹೆಚ್ಚಿಸುತ್ತದೆ.
* ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ.

ಟೊಮೆಟೊ ಬೀಜದ ಪ್ರಯೋಜನಗಳು:
* ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
* ದೇಹದಲ್ಲಿರುವ ಕಶ್ಮಲಗಳನ್ನು ಹೊರಗೆ ಹಾಕುತ್ತದೆ.
* ಹೃದಯದಲ್ಲಿ ರಕ್ತ ಹೆಪ್ಪು ಗಟ್ಟದಂತೆ ನೋಡಿಕೊಳ್ಳುತ್ತದೆ.
* ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.

ಮದ್ಯ
ಔಷಧಿ ತೆಗೆದುಕೊಳ್ಳುವಾಗ ಮದ್ಯ ತೆಗೆದುಕೊಂಡರೆ ಔಷಧಿ ದೇಹದ ಮೇಲೆ ಪರಿಣಾಮ ಬೀಳುವುದಿಲ್ಲ. ಅಲ್ಲದೆ ಮದ್ಯ ದೇಹದ ಮೇಲೆ ಅಡ್ಡ ಪರಿಣಾಮ ಬೀರಿ ದೇಹದ ಸ್ಥಿತಿ ಮತ್ತಷ್ಟು ಶೋಚನೀಯವಾಗುವುದು. ಮದ್ಯ ಬಿಡಲು ಔಷಧಿ ಕುಡಿಯುವ ಸಮಯದಲ್ಲಿ ಮದ್ಯ ಕುಡಿದರೆ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಾರೆ. ತಲೆನೋವು, ಹೊಟ್ಟೆ ನೋವು ಹೀಗೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಔಷಧಿ ತೆಗೆದುಕೊಂಡರೂ ಮದ್ಯವನ್ನು ಕುಡಿಯುವ ಸಾಹಸ ಮಾಡಬಾರದು.

ಹಾಲಿನ ಉತ್ಪನ್ನಗಳು:
ಆಂಟಿ ಬಯೋಟಿಕ್ ಔಷಧಿ ತೆಗದುಕೊಂಡಾಗ ಮೊಸರು, ಚೀಸ್, ಮೊಸರು ಮುಂತಾದ ಹಾಲಿನ ಉತ್ಪನ್ನಗಳನ್ನು ತಿನ್ನಬಾರದು. ಆಟಿ ಬಯೋಟಿಕ್ ಔಷಧಿ ಮತ್ತು ಹಾಲಿನ ಉತ್ಪನ್ನಗಳು ಜೊತೆ ಸೇರಿದರೆ ವಂತಿ, ಬೇಧಿ ಮುಂತಾದ ಸಮಸ್ಯೆ ಉಂಟಾಗಬಹುದು.

ನಾರಿನ ಪದಾರ್ಥಗಳು
ಆಂಟಿ ಬಯೋಟಿಕ್ ಔಷಧಿ ತೆಗೆದುಕೊಂಡಾಗ ಸೊಪ್ಪು, ಬೀನ್ಸ್ ಹೀಗೆ ಅಧಿಕ ನಾರಿನ ಅಂಶಗಳಿರುವ ಪದಾರ್ಥಗಳನ್ನು ಸೇವಿಸಿದರೆ ಬೇಧಿ ಉಂಟಾಗಬಹುದು. ಆದ್ದರಿಂದ ಆಂಟಿ ಬಯೋಟಿಕ್ ಔಷಧಿ ತೆಗದುಕೊಳ್ಳುವಾಗ ಇಂತಹ ಆಹಾರಗಳನ್ನು ತಿನ್ನಲು ಹೋಗಬಾರದು.

ಆಮ್ಲ ಅಧಿಕವಿರುವ ಆಹಾರ ಪದಾರ್ಥಗಳು:
ನಿಂಬೆ ರಸ, ಟೊಮೆಟೊ, ಕಿತ್ತಳೆ, ಮೂಸಂಬಿ ಈ ರೀತಿಯ ವಸ್ತುಗಳನ್ನು ಸೇವಿಸಬಾರದು.

ಸುಲಭವಾಗಿ ಜೀರ್ಣವಾಗದ ಆಹಾರ:
ಪಿಜ್ಜಾ, ಬರ್ಗರ್ ನಂತಹ ಆಹಾರ ಪದಾರ್ಥಗಳನ್ನು ಹಾಗೂ ತಿಂದರೆ ಸುಲಭವಾಗಿ ಜೀರ್ಣವಾಗದಂತಹ ಆಹಾರ ಪದಾರ್ಥಗಳನ್ನು ಆಂಟಿ ಬಯೋಟಿಕ್ ಔಷಧಿ ತೆಗೆದುಕೊಳ್ಳುವಾಗ ಸೇವಿಸಬಾರದು.
ಹಾಲಿನ ಉತ್ಪನ್ನಗಳು: ಆಂಟಿ ಬಯೋಟಿಕ್ ಔಷಧಿ ತೆಗದುಕೊಂಡಾಗ ಮೊಸರು, ಚೀಸ್, ಮೊಸರು ಮುಂತಾದ ಹಾಲಿನ ಉತ್ಪನ್ನಗಳನ್ನು ತಿನ್ನಬಾರದು. ಆಂಟಿ ಬಯೋಟಿಕ್ ಔಷಧಿ ಮತ್ತು ಹಾಲಿನ ಉತ್ಪನ್ನಗಳು ಜೊತೆ ಸೇರಿದರೆ ವಾಂತಿ, ಬೇಧಿ ಮುಂತಾದ ಸಮಸ್ಯೆ ಉಂಟಾಗಬಹುದು.
ನಾರಿನ ಪದಾರ್ಥಗಳು: ಆಂಟಿ ಬಯೋಟಿಕ್ ಔಷಧಿ ತೆಗೆದುಕೊಂಡಾಗ ಸೊಪ್ಪು, ಬೀನ್ಸ್ ಹೀಗೆ ಅಧಿಕ ನಾರಿನ ಅಂಶವಿರುವ ವಸ್ತುಗಳನ್ನು ಸೇವಿಸಿದರೆ ಬೇಧಿ ಉಂಟಾಗಬಹುದು. ಆದ್ದರಿಂದ ಆಂಟಿ ಬಯೋಟಿಕ್ ಔಷಧಿ ತೆಗದುಕೊಳ್ಳುವಾಗ ಇಂತಹ ಆಹಾರಗಳನ್ನು ತಿನ್ನಲು ಹೋಗಬಾರದು.
ಆಮ್ಲ ಅಧಿಕವಿರುವ ಆಹಾರ ಪದಾರ್ಥಗಳು: ನಿಂಬೆ ರಸ, ಟೊಮೆಟೊ, ಕಿತ್ತಳೆ, ಮೂಸಂಬಿ ಈ ರೀತಿಯ ವಸ್ತುಗಳನ್ನು ಸೇವಿಸಬಾರದು.
ಸುಲಭವಾಗಿ ಜೀರ್ಣವಾಗದ ಆಹಾರ: ಪಿಜ್ಜಾ, ಬರ್ಗರ್ ನಂತಹ ಆಹಾರ ಪದಾರ್ಥಗಳನ್ನು ಹಾಗೂ ತಿಂದರೆ ಸುಲಭವಾಗಿ ಜೀರ್ಣವಾಗದಂತಹ ಆಹಾರ ಪದಾರ್ಥಗಳನ್ನು ಆಂಟಿ ಬಯೋಟಿಕ್ ಔಷಧಿ ತೆಗೆದುಕೊಳ್ಳುವಾಗ ಸೇವಿಸಬಾರದು.



Click it and Unblock the Notifications
