Latest Updates
-
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ?
ಮೆದುಳಿನ ಸಾಮರ್ಥ್ಯ ಹೆಚ್ಚಿಸುವ 10 ಆಹಾರಗಳು
ಮೆದುಳಿನ ಆರೋಗ್ಯಕ್ಕೆ ಕೆಲವೊಂದು ಪೋಷಕಾಂಶಗಳು ಮತ್ತು ಪ್ರೊಟೀನ್ ಅವಶ್ಯಕ. ಕೆಲವೊಂದು ಆಹಾರಗಳು ಮೆದುಳಿನ ಆರೋಗ್ಯ ಹೆಚ್ಚಿಸಿ ಬುದ್ದಿ ಶಕ್ತಿಯನ್ನು ಮತ್ತಷ್ಟು ಶಾರ್ಪ್ ಮಾಡಲು ಸಹಕರಿಯಾಗಿದೆ. ಆ ಆಹಾರಗಳು ಯಾವುವು ಎಂದು ತಿಳಿಯಲು ಮುಂದೆ ಓದಿ.
1. ಕಾಫಿ: ಕಾಫಿ ದೇಹದಲ್ಲಿ ಚೈತನ್ಯ ತುಂಬಿ ಚಟುವಟಿಕೆಯಿಂದ ಕೆಲಸ ಮಾಡುವಂತೆ ಮಾಡುತ್ತದೆ. ಇದು ಅಲ್ಜೈಮರ್ಸ್ ಬರದಂತೆ ತಡೆಯುತ್ತದೆ. ಆದರೆ ದದಿನದಲ್ಲಿ ಎರಡು ಕಪ್ ಗಿಂತ ಅಧಿಕ ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

1. ಕಾಫಿ:
ಕಾಫಿ ದೇಹದಲ್ಲಿ ಚೈತನ್ಯ ತುಂಬಿ ಚಟುವಟಿಕೆಯಿಂದ ಕೆಲಸ ಮಾಡುವಂತೆ ಮಾಡುತ್ತದೆ. ಇದು ಅಲ್ಜೈಮರ್ಸ್ ಬರದಂತೆ ತಡೆಯುತ್ತದೆ. ಆದರೆ ದಿನದಲ್ಲಿ ಎರಡು ಕಪ್ ಗಿಂತ ಅಧಿಕ ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

2. ಬೀಟ್ ರೂಟ್:
ಬೀಟ್ ರೂಟ್ ನಲ್ಲಿ ನೈಟ್ರೇಟ್ ಅಂಶವಿರುವುದರಿಂದ ರಕ್ತನಾಳಗಳನ್ನು ಓಪನ್ ಮಾಡಿ ಅಧಿಕ ಆಮ್ಲಜನಕವನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಇದನ್ನು ಪ್ರತಿದಿನ ಬೆಳಗ್ಗೆ ಸಲಾಡ್ ಜೊತೆ ತಿಂದರೆ ದಿನಾಪೂರ್ತಿ ಮೆದುಳು ಚುರುಕಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.

3. ಆಲೀವ್ ಎಣ್ಣೆ:
ಆಲೀವ್ ಮತ್ತು ಆಲೀವ್ ಎಣ್ಣೆಯನ್ನು ಬಳಸುವುದರಿಂದ ಆಲ್ಞೈಮರ್ಸ್ (ಮರೆವು)ನಂತಹ ಕಾಯಿಲೆ ಉಂಟಾಗುವುದನ್ನು ತಡಯುತ್ತದೆ. ಇದು ಮರೆವುಗೆ ಕಾರಣವಾದ ADDL ಎಂಬ ಅಂಶದ ವಿರುದ್ಧ ಹೋರಾಡಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.

4.ನೇರಳೆ ಹಣ್ಣು:
ನೇರಳೆ ಹಣ್ಣಿನಲ್ಲಿ antioxidants ಪ್ರಮಾಣ ಕಡಿಮೆ ಇರುವುದರಿಂದ ನರಗಳ ನಡುವೆ ಸಂವಹನ ಕ್ರಿಯೆಗೆ ಸಹಾಯ ಮಾಡಿ ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

5. ಚಾಕಲೇಟ್:
ಪ್ರತಿದಿನ ಚಾಕಲೇಟ್ ತಿಂದರೆ ಜ್ಞಾಪಕ ಶಕ್ತಿ ಕಡಿಮೆಯಾಗುವ ಸಮಸ್ಯೆ ಕಂಡುಬರುವುದಿಲ್ಲವೆಂದು ಸಂಶೋಧನೆಯಿಂದ ದೃಢಪಟ್ಟಿದೆ. ಆದರೆ ಚಾಕಲೇಟ್ ಮಿತಿ ಮೀರಿ ತಿನ್ನಬಾರದು.

6. ಮೊಸರು:
ಮೊಸರಿನಲ್ಲಿರುವ ಅಮೈನೊ ಆಸಿಡ್ ಒತ್ತಡವನ್ನು ಕಡಿಮೆ ಮಾಡಿ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

7. ಬಾದಾಮಿ:
ಬಾದಾಮಿಯಲ್ಲೂ ಒಮೆಗಾ 3 ಕೊಬ್ಬಿನಂಶ ಮತ್ತು ಪ್ರೊಟೀನ್ ಅಂಶವಿದೆ. ಆದ್ದರಿಂದ ಪ್ರತಿದಿನ ಸ್ವಲ್ಪ ಬಾದಾಮಿಯನ್ನು ತಿಂದರೆ ಮೆದುಳು, ದೇಹ, ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

8. ದವಸ ಧಾನ್ಯಗಳು ಮತ್ತು ಹಸಿರು ತರಕಾರಿಗಳು:
ದವಸ ಧಾನ್ಯಗಳಲ್ಲಿ ಗ್ಲೂಕೋಸ್ ಅಂಶವಿರುತ್ತದೆ. ಮೆದುಳಿನ ಆರೋಗ್ಯಕ್ಕೆ ಗ್ಲೂಕೋಸ್ ಅಂಶ ಕೂಡ ಅಗತ್ಯ. ಪ್ರತಿದಿನ ಕಡಿಮೆಯೆಂದರೂ 100 ಗ್ರಾಂನಷ್ಟು ಕಾರ್ಬೋಹೈಟ್ರೇಟ್ ಸೇವಿಸಬೇಕು.

9. ಮೀನು:
ನೀವು ನಾನ್ ವೆಜೆಟೇರಿಯನ್ ಗಳಾಗಿದ್ದರೆ ಮೀನನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೀನು ಬುದ್ಧಿಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಮಾಡುತ್ತದೆ. ಇದರಲ್ಲಿ ಒಮೆಗಾ 3 ಕೊಬ್ಬಿನಂಶ, ಪ್ರೊಟೀನ್, ಕ್ಯಾಲ್ಸಿಯಂ ಅಧಿಕವಿದ್ದು ದೇಹದ ಮತ್ತು ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಒಮೆಗಾ 3 ಕೊಬ್ಬಿನಂಶ ಮೆದುಳಿನ ಆರೋಗ್ಯಕ್ಕೆ ಅತ್ಯ0ಶ್ಯಕವಾಗಿದೆ.

10. ಮೊಟ್ಟೆ:
ಮೀನಿನಲ್ಲಿ ಇರುವಂತೆ ಮೊಟ್ಟೆಯಲ್ಲೂ ಕೂಡ ಮೆದುಳಿನ ನರಗಳ ಆರೋಗ್ಯವನ್ನು ಹೆಚ್ಚಿಸುವ ಒಮೆಗಾ 3 ಕೊಬ್ಬಿನಂಶವಿದೆ. ಇದರಲ್ಲಿ ಅಧಿಕಿ ಪ್ರೊಟೀನ್ ಮತ್ತು ವಿಟಮಿನ್ ಇ ಅಂಶವಿದೆ.
2. ಬೀಟ್ ರೂಟ್: ಬೀಟ್ ರೂಟ್ ನಲ್ಲಿ ನೈಟ್ರೇಟ್ ಅಂಶವಿರುವುದರಿಂದ ರಕ್ತನಾಳಗಳನ್ನು ಓಪನ್ ಮಾಡಿ ಅಧಿಕ ಆಮ್ಲಜನಕವನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಇದನ್ನು ಪ್ರತಿದಿನ ಬೆಳಗ್ಗೆ ಸಲಾಡ್ ಜೊತೆ ತಿಂದರೆ ದಿನಾಪೂರ್ತಿ ಮೆದುಳು ಚುರುಕಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.
3. ಆಲೀವ್ ಎಣ್ಣೆ: ಆಲೀವ್ ಮತ್ತು ಆಲೀವ್ ಎಣ್ಣೆಯನ್ನು ಬಳಸುವುದರಿಂದ ಆಲ್ಞೈಮರ್ಸ್ (ಮರೆವು)ನಂತಹ ಕಾಯಿಲೆ ಉಂಟಾಗುವುದನ್ನು ತಡಯುತ್ತದೆ. ಇದು ಮರೆವುಗೆ ಕಾರಣವಾದ ADDL ಎಂಬ ಅಂಶದ ವಿರುದ್ಧ ಹೋರಾಡಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.
4.ನೇರಳೆ ಹಣ್ಣು: ನೇರಳೆ ಹಣ್ಣಿನಲ್ಲಿ antioxidants ಪ್ರಮಾಣ ಕಡಿಮೆ ಇರುವುದರಿಂದ ನರಗಳ ನಡುವೆ ಸಂವಹನ ಕ್ರಿಯೆಗೆ ಸಹಾಯ ಮಾಡಿ ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
5. ಚಾಕಲೇಟ್:ಪ್ರತಿದಿನ ಚಾಕಲೇಟ್ ತಿಂದರೆ ಜ್ಞಾಪಕ ಶಕ್ತಿ ಕಡಿಮೆಯಾಗುವ ಸಮಸ್ಯೆ ಕಂಡುಬರುವುದಿಲ್ಲವೆಂದು ಸಂಶೋಧನೆಯಿಂದ ದೃಢಪಟ್ಟಿದೆ. ಆದರೆ ಚಾಕಲೇಟ್ ಮಿತಿ ಮೀರಿ ತಿನ್ನಬಾರದು.
6. ಮೊಸರು: ಮೊಸರಿನಲ್ಲಿರುವ ಅಮೈನೊ ಆಸಿಡ್ ಒತ್ತಡವನ್ನು ಕಡಿಮೆ ಮಾಡಿ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
7. ಬಾದಾಮಿ: ಬಾದಾಮಿಯಲ್ಲೂ ಒಮೆಗಾ 3 ಕೊಬ್ಬಿನಂಶ ಮತ್ತು ಪ್ರೊಟೀನ್ ಅಂಶವಿದೆ. ಆದ್ದರಿಂದ ಪ್ರತಿದಿನ ಸ್ವಲ್ಪ ಬಾದಾಮಿಯನ್ನು ತಿಂದರೆ ಮೆದುಳು, ದೇಹ, ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
8. ದವಸ ಧಾನ್ಯಗಳು ಮತ್ತು ಹಸಿರು ತರಕಾರಿಗಳು: ದವಸ ಧಾನ್ಯಗಳಲ್ಲಿ ಗ್ಲೂಕೋಸ್ ಅಂಶವಿರುತ್ತದೆ. ಮೆದುಳಿನ ಆರೋಗ್ಯಕ್ಕೆ ಗ್ಲೂಕೋಸ್ ಅಂಶ ಕೂಡ ಅಗತ್ಯ. ಪ್ರತಿದಿನ ಕಡಿಮೆಯೆಂದರೂ 100 ಗ್ರಾಂನಷ್ಟು ಕಾರ್ಬೋಹೈಟ್ರೇಟ್ ಸೇವಿಸಬೇಕು.
ಹಸಿರು ತರಕಾರಿಗಳಾದ ಪಾಲಾಕ್ ಸೊಪ್ಪು, ಕ್ಯಾರೆಟ್, ಬ್ರೊಕೋಲಿ ಮತ್ತು ಎಲೆಕೋಸು ಬುದ್ಧಿ ಶಕ್ತಿಯನ್ನು ಹೆಚ್ಚಿಸುವಂತಹ ತರಕಾರಿಗಳಾಗಿವೆ. ಇವುಗಳಲ್ಲಿ ಅಧಿಕ ನಾರಿನಂಶ, antioxidantsಗಳಾದ ವಿಟಮಿನ್ ಸಿ, ಇ ಅಂಶಗಳು ನಿಮ್ಮ ಮೆದುಳಿನ ಅಭಿವೃದ್ಧಿಗೆ ಸಹಕಾರಿಯಾಗಿದೆ.
9. ಮೀನು: ಒಂದು ವೇಳೆ ನಾನ್ ವೆಜೆಟೇರಿಯನ್ ಗಳಾಗಿದ್ದರೆ ಮೀನನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ಮೀನು ಬುದ್ಧಿಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಮಾಡುತ್ತದೆ. ಇದರಲ್ಲಿ ಒಮೆಗಾ 3 ಕೊಬ್ಬಿನಂಶ, ಪ್ರೊಟೀನ್, ಕ್ಯಾಲ್ಸಿಯಂ ಅಧಿಕವಿದ್ದು ದೇಹದ ಮತ್ತು ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಒಮೆಗಾ 3 ಕೊಬ್ಬಿನಂಶ ಮೆದುಳಿನ ಆರೋಗ್ಯಕ್ಕೆ ಅತ್ಯ0ಶ್ಯಕವಾಗಿದೆ.
10. ಮೊಟ್ಟೆ: ಮೀನಿನಲ್ಲಿ ಇರುವಂತೆ ಮೊಟ್ಟೆಯಲ್ಲೂ ಕೂಡ ಮೆದುಳಿನ ನರಗಳ ಆರೋಗ್ಯವನ್ನು ಹೆಚ್ಚಿಸುವ ಒಮೆಗಾ 3 ಕೊಬ್ಬಿನಂಶವಿದೆ. ಇದರಲ್ಲಿ ಅಧಿಕ ಪ್ರೊಟೀನ್ ಮತ್ತು ವಿಟಮಿನ್ ಇ ಅಂಶವಿದೆ.



Click it and Unblock the Notifications
