Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದೇಹಕ್ಕೆ ಬೆನ್ನಿನ ಬೊಜ್ಜಿನ ಭಾರವೇಕೆ ?

ಬೆನ್ನಿನ ಮೇಲೆ ಬೊಜ್ಜು ಬೆಳೆಯುವುದರಿಂದ ಕತ್ತಿನ ಭಾಗದಲ್ಲಿ ನೋವು ಕೂಡ ಕಾಣಿಸಬಹುದು. ಇಲ್ಲಿದೆ ಕೆಲವು ಸಲಹೆಗಳು ಇವುಗಳನ್ನು ಪಾಲಿಸುವುದರಿಂದ ಬೆನ್ನು ಮತ್ತು ಸೊಂಟದನ ಮೇಲಿನ ಬೊಜ್ಜನ್ನು ಹೋಗಲಾಡಿಸಬಹುದಾಗಿದೆ.
ಅತಿ ತೂಕದಿಂದ ಮಂಡಿ ನೋವು ಸಹ ಬರಬಹುದು, ಇಲ್ಲಿದೆ ತೂಕ ಕಡಿಮೆ ಮಾಡುವ ಕೆಲವು ಸಲಹೆಗಳು:
1. ಸರಿಯಾದ ಉಡುಪುಗಳ ಆಯ್ಕೆ: ಬಿಗಿಯಾದ ಉಡುಪುಗಳ ಬದಲು ಸಡಿಲವಾದ ಉಡುಪುಗಳನ್ನು ಧರಿಸಬೇಕು. ಒಳ ಉಡುಪುಗಳಲ್ಲಿ ಸ್ಪೋರ್ಟ್ ಬ್ರಾ, ಬನಿಯನ್ ಧರಿಸುವುದರಿಂದ ದಪ್ಪ ಅಷ್ಟೇನು ಎದ್ದು ಕಾಣಿಸುವುದಿಲ್ಲ.
2. ಫಿಟ್ ಆಗಲು ಧೃಡ ಸಂಕಲ್ಪ: ಸಣ್ಣಗಾಗಲು ಧೃಡ ಸಂಕಲ್ಪದಿಂದ ವ್ಯಾಯಾಮ ಮಾಡಬೇಕು, ಮೊದಲು 30 ನಿಮಿಷ ಕಾಲ ಮಾಡುತ್ತಿದ್ದ ವ್ಯಾಯಾಮವನ್ನು ನಿಧಾನಕ್ಕೆ ಹೆ ಚ್ಚು ಮಾಡಬೇಕು. ಹೀಗೆ ಮಾಡಿದರೆ ತಿಂಗಳಿನಿಂದ ತಿಂಗಳಿಗೆ ತೂಕದಲ್ಲಿ ಇಳಿಕೆಯಾಗುವುದು.
3. ಆಹಾರ ಕ್ರಮ: ಕಡಿಮೆ ಕೊಬ್ಬಿನ ಆಹಾರವನ್ನು ಮಿತಿಯಲ್ಲಿ ತಿನ್ನಬೇಕು, ನಾರಿನಂಶದ ಆಹಾರ ಸೇವನೆ, ಹಣ್ಣುಗಳು, ಸೊಪ್ಪು ಇವುಗಳ ಸೇವನೆ ಒಳ್ಳೆಯದು.
4. ಬೆನ್ನಿನ ಬೊಜ್ಜು ಕರಗಲು ವ್ಯಾಯಾಮ: ಈಜು, ಯೋಗ, ದೇಹವನ್ನು ಬಗ್ಗಿಸಿಕೊಂಡು ಮಾಡುವ ವ್ಯಾಯಾಮ ಅಧಿಕ ಕ್ಯಾಲೋರಿ ಕರಗಲು ಸಹಾಯಮಾಡುತ್ತದೆ.
ಮಲಗಿ ಹಿಂದಕ್ಕೆ ಕೈಯನ್ನು ಬೆಂಬಲಕ್ಕಾಗಿ ನೆಲಕ್ಕೆ ಊರಿ ತಲೆಯನ್ನು ಮೇಲಕ್ಕೆ ನೋಡಿ ನಿಧಾನಕ್ಕೆ ಎದೆಯನ್ನು ಮೇಲೆ ಎತ್ತಿ ನಿಲ್ಲಬೇಕು. ಸುಸ್ತಾದಾಗ ವಿಶ್ರಾಂತಿ ತೆಗೆದುಕೊಂಡು ಪುನಃ ಆ ರೀತಿ ಮಾಡಬೇಕು, ಈ ರೀತಿ ಮಾಡಿ ಬೊಜ್ಜು ಕರಗಿಸಬಹುದಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
