Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ ಆಹಾರವೆಂದರೆ ಕ್ಯಾಲೋರಿಗೆ ಭಯ !

ದೇಹದಲ್ಲಿರುವ ಅಧಿಕ ಕ್ಯಾಲೋರಿಯನ್ನು ವ್ಯಾಯಾಮ ಮಾಡಿ ಕರಗಿಸಿಕೊಳ್ಳಬಹುದು, ಇದಲ್ಲದೆ ಕೆಲ ಆಹಾರದ ಸೇವನೆ ಕೂಡ ದೇಹದಲ್ಲಿ ಕ್ಯಾಲೋರಿಯನ್ನು ಕಡಿಮೆಮಾಡುವುದು.
1. ವಿಟಮಿನ್ 'ಸಿ' ಇರುವ ಹಣ್ಣುಗಳು: ಸಿಟ್ರಸ್ ಅಂಶವಿರುವ ಹಣ್ಣುಗಳ ಸೇವನೆ, ನಿಂಬೆ ಪಾನಕ, ಹುಣಸೆ ಹುಳಿ ಇವುಗಳನ್ನು ಆಹಾರದಲ್ಲಿ ಬಳಸಬಹುದಾಗಿದೆ. ವಿಟಮಿನ್ 'ಸಿ' ಕೊಬ್ಬನ್ನು ಕರಗಿಸುತ್ತದೆ. ಊಟದ ನಂತರ ಪ್ರತಿ ನಿತ್ಯ ನಿಂಬೆ ಅಥವಾ ಕಿತ್ತಾಳೆ ಜ್ಯೂಸ್ ಕುಡಿಯುವುದರಿಂದ ಅಧಿಕ ಕ್ಯಾಲೋರಿ ದೇಹದಲ್ಲಿ ಶೇಖರವಾಗುವುದಿಲ್ಲ.
2. ಸಾಲಾಮೋನ್ ಮೀನು: ಈ ಮೀನಿನಲ್ಲಿ ಅಧಿಕ ಲೆಪ್ಟಿನ್ ಹಾರ್ಮೋನ್ ಇರುವುದರಿಂದ ಇದರ ಸೇವನೆ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದರಲ್ಲಿರು ಒಮೆಗಾ 3 ಅಂಶವು ದೇಹದಲ್ಲಿ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ.
3. ಮೆಣಸು: ಮೆಣಸಿನ ಸೇವನೆಯಿಂದ ಕ್ಯಾಲೋರಿ ಕರಗುವುದು, ಆಹಾರದಲ್ಲಿ ಮೆಣಸಿನ ಸೇವಿಸಿದ 20 ನಿಮಿಷದ ಬಳಿಕ ಅದು ದೇಹದಲ್ಲಿರುವ ಕ್ಯಾಲೋರಿ ಅಂಶವನ್ನು ಕರಗಿಸುತ್ತದೆ.
4. ಜೇನು: ಆಹಾರದಲ್ಲಿ ಸಕ್ಕರೆ ಬದಲು ಜೇನಿನ ಸೇವನೆ ಒಳ್ಳೆಯದು, ಜೇನು ಸೇವನೆಯಿಂದ ದೇಹದ ತೂಕ ಕಡಿಮೆ ಆಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
