Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಯಸ್ಸು ಹೆಚ್ಚಾದಂತೆ ನಿದ್ದೆ ಕಡಿಮೆಯಾಗುತ್ತದಂತೆ!

ನಿದ್ರೆಯ ಅವಧಿ ಮನುಷ್ಯನ ಬೆಳವಣಿಗೆಯ ಬೇರೆ ಬೇರೆ ಹಂತದಲ್ಲಿ ಈ ರೀತಿ ಬದಲಾಗುತ್ತದೆ.
1. ಶಿಶುವಾಗಿದ್ದಾಗ:
ನವಜಾತ ಶಿಶು ದಿನಕ್ಕೆ 16-18 ಗಂಟೆಗಲ ಕಾಲ ನಿದ್ರೆ ಮಾಡುತ್ತದೆ. ಈ ರೀತಿ ಮಗು 6 ತಿಂಗಳ ಕಾಲ ನಿದ್ರಿಸುತ್ತದೆ. ಮಗು ಬೆಳವಣಿಗೆಯನ್ನು ಈ ನಿದ್ರೆಯಿಂದ ಪಡೆಯುತ್ತದೆ.
2. ಮಗುವಿನ ಹಂತ:
ದಿನಕ್ಕೆ 11-12 ಗಂಟೆಗಳ ಕಾಲ ನಿದ್ರೆಸುತ್ತದೆ. 3 ವರ್ಷಗಳ ಬಳಿಕ ಮಗು ಹಗಲು ನಿದ್ರೆಸುವುದನ್ನು ಕಡಿಮೆ ಮಾಡುತ್ತಾ ಹೋಗುತ್ತದೆ. ಮಗುವಿನ ನಿದ್ದೆಗೆ ಭಂಗವಾಗದಂತೆ ಎಚ್ಚರಿಕೆವಹಿಸಿ.
3. ಹದಿಹರೆಯದಲ್ಲಿ:
ಪ್ರಾಯದಲ್ಲಿ 9-10 ಗಂಟೆ ನಿದ್ರೆ ಮಾಡುವುದರಿಂದ ಗ್ರಹಣ ಶಕ್ತಿ ಹೆಚ್ಚಾಗುತ್ತದೆ. ಹರೆಯದ ವಯಸ್ಸಿನಲ್ಲಿ ಹೊಸ ವಿಷಯಗಳನ್ನು ಕಲಿಯುತ್ತಾರೆ. ಮಕ್ಕಳು ಓದಿದನ್ನು ನೆನಪಿಸಿ ಕೊಳ್ಳಲು ಸಹ ನಿದ್ರೆ ಅವಶ್ಯಕ.
4.ವಯಸ್ಕರಾದಾಗ:
ಯೌವನದ ಪ್ರಾಯ ಕಳೆದು ಮಧ್ಯೆ ವಯಸ್ಸು, ಅಥವಾ ಅದನ್ನು ದಾಟಿದವರಲ್ಲಿ ನಿದ್ರೆ ಕಡಿಮೆ ಆಗ ತೊಡಗುತ್ತದೆ. ಕೆಲಸದ ಒತ್ತಡ, ಜವಬ್ದಾರಿ, ಕಾಯಿಲೆಗಳು ನಿದ್ರೆಯನ್ನು ಕಡಿಮೆ ಮಾಡುತ್ತವೆ. ಮನುಷ್ಯ ಆರೋಗ್ಯದಿಂದ ಇರಬೇಕಾದರೆ 8 ಗಂಟೆ ನಿದ್ರೆ ಅವಶ್ಯಕ.
ಆದ್ದರಿಂದ ಈ ವಯಸ್ಸಿನಲ್ಲಿ ವ್ಯಾಯಮಾ ಮಾಡುವುದು, ಧ್ಯಾನ ಮುಂತಾದವುಗಳಿಂದ ಮಾನಸಿಕ ತುಮುಲವನ್ನು ಕಡಿಮೆ ಮಾಡಿದರೆ ನಿದ್ರೆಯು ಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
