Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅನಿಯಮಿತ ಮುಟ್ಟಿನಿಂದ ಮುಕ್ತಿ ಹೇಗೆ?

ಇದ್ದಕ್ಕಿದ್ದ ಹಾಗೆ ತೂಕ ಕಡಿಮೆ ಆಗುವುದು ,ಅಧಿಕ ವ್ಯಾಯಾಮ, ಧೂಮಪಾನ, ಹೆಚ್ಚಾಗಿ ಕಾಫಿ ಕುಡಿಯುವುದು,ಕೆಲವು ಔಷಧಿಗಳ ಸೇವನೆ, ಡ್ರಗ್ಸ್, ಕೆಟ್ಟ ಆಹಾರಕ್ರಮ ಇವುಗಳಿಂದ ಅನಿಯಮಿತ ಮುಟ್ಟುವಿನ ತೊಂದರೆ ಉಂಟಾಗುವುದು.
ಅಧಿಕ ರಕ್ತಸ್ರಾವ, ಕಿಬ್ಬೊಟ್ಟೆ ನೋವು, ಮುಟ್ಟುವಿನ ಕಾಲಾವಧಿ ಹೆಚ್ಚಾಗುವಿಕೆ ಇವುಗಳೆಲ್ಲವೂ ಅನಿಯಮಿತ ಮುಟ್ಟುವಿನ ಸಮಸ್ಯೆಗಳಾಗಿದ್ದು, ಇಂತಹ ಸಮಸ್ಯೆಗಳನ್ನು ಈ ಕೆಳಗಿನ ಸಲಹೆಗಳನ್ನು ಪಾಲಿಸುವುದರೊಂದಿಗೆ ಹೋಗಲಾಡಿಸಬಹುದಾಗಿದೆ.
1. ಆಹಾರದಲ್ಲಿ ನುಗ್ಗೆಕಾಯಿ, ಪಡವಲಕಾಯಿ, ಬೂದಿ ಕುಂಬಳ, ಹಗಲಕಾಯಿ ಇವುಗಳ ಸೇವನೆಯಿಂದ ಈ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸ ಬಹುದಾಗಿದೆ.
2. ಹಗಲಕಾಯಿನ್ನು ಬೇಯಿಸಿ ಬೆಳಗ್ಗೆ, ಸಾಯಂಕಲ ಅದರ ನೀರನ್ನು ಕುಡಿಯಿರಿ.
3. ಹುಳಿ ಪದಾರ್ಥಗಳ ಸೇವನೆಯನ್ನು ಮಾಡಬೇಡಿ.
4. ಆದಷ್ಟು ಹಾಲು, ಬೆಣ್ಣೆ, ಮೊಟ್ಟೆ ಹಾಗೂ ಸಿಟ್ರಕ್ ಅಂಶವಿರುವ ಹಣ್ಣುಗಳನ್ನು ಮುಟ್ಟಿನ ಸಮಯದಲ್ಲಿ ಸೇವಿಸಬೇಡಿ.
5. ಮೀನಿನ ಸೇವನೆಯಿಂದಗಿ ಅದರಲ್ಲಿರುವ ಒಮೆಗೊ 3 ಅಂಶವು ಮುಟ್ಟು ಸರಿಯಾಗಿ ಆಗುವಂತೆ ಮಾಡುತ್ತದೆ.
6. ಮುಟ್ಟಿನ ಒಂದು ವಾರಕ್ಕೆ ಮೊದಲು ಬಿಳಿಬದನೆ, ಮಾಂಸ, ಸಿಹಿ ಕುಂಬಳ, ಹಾಲುಗೆಡ್ಡೆಯನ್ನು ಸೇವಿಸಬೇಡಿ.
7. ಮುಟ್ಟು ಬರುವುದಕ್ಕೆ ಸ್ವಲ್ಪ ದಿನದ ಮೊದಲು ದೊಡ್ಡ ಸೊಂಪೂ ಅಥವಾ ಎಳ್ಳುವಿನ ಕಷಾಯ ಕುಡಿಯಿರಿ.
8. ಪ್ರತಿನಿತ್ಯ ದ್ರಾಕ್ಷಿ ಜ್ಯೂಸ್ ಕಡಿಯುವುದರಿಂದ ಸಹ ಈ ತೊಂದರೆಗಳನ್ನು ನೀಗಿಸ ಬಹುದು.
9. ಎಳ್ಳು ನೀರಿಗೆ ಸ್ವಲ್ಪ ಜೀರಿಗೆ ಮತ್ತು ಬೆಲ್ಲವನ್ನು ಹಾಕಿ ಕುಡಿಯಿರಿ.
10. ಹಸಿ ಪಪ್ಪಾಯಿಯನ್ನು ಸೇವಿಸುವುದರಿಂದ ಸಹ ಮುಟ್ಟು ಸರಿಯಾದ ಸಮಯಕ್ಕೆ ಉಂಟಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
