Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಆಯಾಸದ ಕಣ್ಣಿಗೆ ಇರಲಿ ಆಗಾಗ ವಿಶ್ರಾಂತಿ

ಕಂಪ್ಯೂಟರ್ ಪರದೆಯನ್ನೆ ನೋಡುತ್ತಾ ಇರುವುದು ಕಣ್ಣಿಗೆ ಯಾವುದೇ ಚಲನೆಯನ್ನು ನೀಡದೆ ಇರುವುದು ಕಣ್ಣಿನ ದಷ್ಟಿ ಸಾಮರ್ಥ್ಯವನ್ನು ಕುಗ್ಗುವಂತೆ ಮಾಡುತ್ತದೆ. ಆದ್ದರಿಂದ ಈ ಕೆಳಗಿನ ರೀತಿ ಮಾಡಿ ನಿಮ್ಮ ಕಣ್ಣುಗಳು ಚಲಿಸುವಂತೆ ಮಾಡುವ ವ್ಯಾಯಾಮ ಮಾಡಿ.
1. ನೇರವಾಗಿ ದಿಟ್ಟಿಸಿ ನೋಡಿ ಒಂದು ನಿಮಿಷ ಕಣ್ಣುಮಿಟುಕಿಸಿ
2. ನಂತರ ಬಲಭಾಗಕ್ಕೆ ಒಮ್ಮೆ ತಿರುಗಿ ಎಷ್ಟು ದೂರ ಸಾಧ್ಯವೂ ಅಷ್ಟು ದೂರಕ್ಕೆ ದಿಟ್ಟಿಸಿ. ಇದೇ ರೀತಿ ಎಡಭಾಗಕ್ಕೆ ತಿರುಗಿ ಮಾಡಿ.
3. ಆ ರೀತಿ ಮಾಡಿ ಆದ ಮೇಲೆ ಮತ್ತೊಮ್ಮೆ ಕಣ್ಣುಮಿಟುಕಿಸಿ ಮೇಲಕ್ಕೆವೊಮ್ಮೆ ಸುಮ್ಮನೆ ಕಣ್ಣಾಯಿಸಿ
ನಂತರ ಯತಾಸ್ಥಿತಿಯಂತೆ ಕೆಲಸ ಮುಂದುವರೆಸಿ.
ಒಂದು ವೇಳೆ ನೀವು ದಿನಪೂರ್ತಿ ನೀವು ಕಂಪ್ಯೂಟರ್ ನಲ್ಲಿ ಕೆಲಸ ಮಾಡುವರಾಗಿದ್ದರೆ ಈ ರೀತಿ ಮಾಡಿ
1. ಪ್ರತಿ ಅರ್ಧ ಗಂಟೆಗೊಮ್ಮೆ ಗೋಡೆ ಗಡಿಯಾರದ ಕಡೆ ಅಥವಾ ನಿಮ್ಮ ಬಾಸ್ ಚೇಂಬರ್ ಕಡೆ ಒಮ್ಮೆ ನೋಡಿ.
2. ಅಲ್ಲದಿದ್ದರೆ ಸುಮ್ಮನೆ ಸ್ವಲ್ಪ ದೂರಕ್ಕೆ ನೋಡಿ
3. ನಂತರ 30 ಸೆಕಂಡ್ ಕಣ್ಣು ಮುಚ್ಚಿ ನಂತರ ನಿಮ್ಮ ಕೆಲಸವನ್ನು ಮುಂದುವರೆಸಿ
ಈ ರೀತಿ 15 ನಿಮಿಷಕ್ಕೆ ಒಮ್ಮೆ ಮಾಡಿ.
ಕಣ್ಣಿನ ವ್ಯಾಯಾಮಕ್ಕೆ ಹೆಚ್ಚಿನ ಸಮಯ ತೆಗೆದು ಕೊಳ್ಳುವುದಿಲ್ಲ
1. ಮಲಗುವ ಮುಂಚೆ 5 ನಿಮಿಷ ಬಲದಿಂದ ಎಡಕ್ಕೆ ನೋಡುವುದು ನಂತರ ಎಡದಿಂದ ಬಲಕ್ಕೆ ನೋಡುವ ವ್ಯಾಯಾಮ ಮಾಡಿ.
2. 360 ಡಿಗ್ರಿ ಯಲ್ಲಿ ಕಣ್ಣಾಯಿಸಿ. ಈ ರೀತಿ ಮಾಡುವುದರಿಂದ ಕಣ್ಣಿನ ಒತ್ತಡ ಕಡಿಮೆ ಆಗುವುದರ ಜೊತೆಗೆ ಕಣ್ಣಿ ದೃಷ್ಟಿ ಹೆಚ್ಚುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
