Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಿರ್ಲಕ್ಷ್ಯ ಬಿಟ್ಟು ಜಾಗಿಂಗ್ ಗೆ ರೆಡಿಯಾಗಿ

ಜಾಗಿಂಗ್ ಗೆ ನಿಮ್ಮ ಮನಸ್ಸು ಪಕ್ವಗೊಳ್ಳಲು ಹೀಗೆ ಮಾಡಿ:
1. ಜಾಗಿಂಗ್ ಪ್ರಾರಂಭಿಕ ಹಂತದಲ್ಲಿ ಹೆಚ್ಚು ದೂರ ಕ್ರಮಿಸಬೇಕಿಲ್ಲ. ವಾರ ಕಳೆದಂತೆ ನಿಮ್ಮ ನಡಿಗೆಯ ಅವಧಿಯನ್ನು ಹೆಚ್ಚಿಸಿಕೊಳ್ಳಿ. ಜಾಗಿಂಗ್ ಗೆಂದೇ ಪ್ರತ್ಯೇಕ ಬಟ್ಟೆಯಿರಲಿ. ಇದು ನಿಮಗೆ ಜಾಗ್ ಮಾಡಲು ಉತ್ಸಾಹ ತುಂಬುತ್ತದೆ.
2. ಜಾಗಿಂಗ್ ಗೆ ನಿಮ್ಮ ಜೊತೆ ಯಾರೂ ಇಲ್ಲ ಎಂಬ ಕಾರಣದಿಂದ ಜಾಗಿಂಗ್ ನಿರಾಕರಿಸುತ್ತಿದ್ದೀರ ಎಂದರೆ ಅದು ಜಾಗಿಂಗ್ ನಿಂದ ತಪ್ಪಿಸಿಕೊಳ್ಳಲು ನೀವು ನೆಪ ಹುಡುಕುತ್ತಿದ್ದಿರ ಎಂದೇ ಅರ್ಥ. ನಿಮಗೆ ಇಷ್ಟವಾದ ನವಿರಾದ ಸಂಗೀತದೊಂದಿಗೂ ಜಾಗ್ ಮಾಡಬಹುದು.
3. ತುಂಬಾ ಜನಗಳ ನಡುವೆ ಜಾಗ್ ಮಾಡಲು ನೀವು ಇಷ್ಟ ಪಡುವುದಿಲ್ಲ ಎಂದಾದರೆ ಇನ್ನೂ ಒಂದು ಗಂಟೆ ಮುಂಚಿತವಾಗಿ ಎದ್ದು ನಿಮ್ಮ ಜಾಗಿಂಗ್ ಕೆಲಸ ಮುಗಿಸಿಬಿಡಿ.
4. ನೀವು ತಡವಾಗಿ ಏಳಲು ಬಯಸುವವರಾಗಿದ್ದರೆ, ಪ್ರಾರಂಭಿಕ ಹಂತದಲ್ಲಿ ವಾರಕ್ಕೆ ನಾಲ್ಕು ದಿನ ಜಾಗಿಂಗ್ ಮಾಡಿ. (ಸೋಮವಾರದಿಂದ ಗುರುವಾರದವರೆಗೆ). ನಂತರದ ದಿನಗಳಲ್ಲಿ ದಿನವೂ ಜಾಗಿಂಗ್ ಗೆ ಹೋಗಲು ರೂಢಿ ಮಾಡಿಕೊಳ್ಳಬಹುದು.
5. ಜಾಗಿಂಗ್ ನಿಂದ ಬಂದ ನಂತರ ಯಾವುದಾದರೂ ಆರೋಗ್ಯಯುತ ಹಣ್ಣಿನ ಜ್ಯೂಸನ್ನು ಕುಡಿದು ದಿನದ ಕೆಲಸವನ್ನು ಉತ್ಸಾಹದಿಂದ ಆರಂಭ ಮಾಡಿ.
6. ಕೆಲಸ ಮುಗಿಸಿ ಮನೆಗೆ ಮರಳಿದ ನಂತರ ಸಣ್ಣ ಪುಟ್ಟ ವ್ಯಾಯಾಮ ಮಾಡಬಹುದು. ಆಗ ನಿಮ್ಮ ದೇಹ ಮತ್ತು ಮನಸ್ಸು ಚೈತನ್ಯದಿಂದಿರಲು ಸಾಧ್ಯವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
