Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕಾರಿನಲ್ಲಿರುವ ಈ ಒಂದು ಸಾಧನದಿಂದಾಗಿ ಪುರುಷರಲ್ಲಿ ವೀರ್ಯಾಣು ಕಡಿಮೆಯಾಗುತ್ತಿದೆ!
ಇತ್ತೀಚಿನ ವರ್ಷಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನು ನೀವು ಕಾರು ಓಡಿಸುವುದಾದರೆ ಕಾರ್‌ನ ಹೀಟೆಡ್ ಸೀಟ್ ಆಫ್ ಮಾಡುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಹೀಟೆಡ್ ಸೀಟ್ ಕಾರ್ ಸೀಟ್

ಚಳಿಗಾಲದಲ್ಲಿ, ತಂಪಾದ ಪ್ರದೇಶದಲ್ಲಿ ಹೀಟೆಡ್ ಸೀಟ್ ಬಳಸುವುದು ಸಾಮಾನ್ಯ. ಎಲವೊಂದು ಸ್ಥಳದಲ್ಲಿ ಉಷ್ಣಾಂಶ 0 ಡಿಗ್ರಿಗೆ ಬರುತ್ತದೆ, ಆವಾಗ ತುಂಬಾನೇ ತಂಪು ಇರುತ್ತದೆ. ಚಳಿಗಾಲದಲ್ಲಿ ಡ್ರೈವ್ ಮಾಡುವಾಗ ಚಳಿ ತಡೆಯಲು ಹೀಟೆಡ್ ಸೀಟ್ ಬಳಸುತ್ತಾರೆ, ಆದರೆ ಇದನ್ನು ಬಳಸುವುದರಿಂದ ವೃಷಣಗಳ ಆರೋಗ್ಯದ ಮೇಲೆ ಪರಿಣಾಮ ಬೀರುವುದು, ಇದರಿಂದ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುವುದು.
ಬಿಗಿಯಾದ ಒಳಉಡುಪು ಧರಿಸಿ ಲಾಂಗ್ ಡ್ರೈವ್ ಮಾಡುವುದು
ಬಿಗಿಯಾದ ಒಳಉಡುಪು ಧರಿಸಿ ತುಂಬಾ ಹೊತ್ತು ಕೂತು ಡ್ರೈವ್ ಮಾಡುವುದರಿಂದ ಮಾಡವುದರಿಂದ ಕೂಡ ವೀರ್ಯಾಣುಗಳು ಕಡಿಮೆಯಾಗುವುದು.
ಹೀಟೆಡ್ ಬ್ಲ್ಯಾಂಕೆಟ್ ಬಳಸಬೇಡಿ
ತುಂಬಾ ಚಳಿಯಿರುವ ಪ್ರದೇಶದಲ್ಲಿ ಎಲೆಕ್ಟ್ರಿಕ್ ಬ್ಲ್ಯಾಂಕೆಟ್ ಬಳಸುತ್ತಾರೆ, ಈ ರೀತಿಯ ಬ್ಲ್ಯಾಂಕೆಟ್ ಕೂಡ ವೀರ್ಯಾಣುಗಳ ಸಂಖ್ಯೆಯನ್ನು ಕುಗ್ಗಿಸುತ್ತದೆ.
ಮಕ್ಕಳಾಗದವರು ಈ ಕುರಿತು ಹೆಚ್ಚಿನ ಜಾಗ್ರತೆವಹಿಸಿ
ನಿಮ್ಮ ಸಂಂಗಾತಿಯೊಂದಿಗೆ ಮಗುವನ್ನು ಪಡೆಯುವ ಹಂಬಲವಿದ್ದರೆ ನೀವು ಬಗ್ಗೆ ಹೆಚ್ಚಿನ ಜಾಗ್ರತೆವಹಿಸಬೇಕು. ಬಂಜೆತನ ಎಂಬುವುದು ಬರೀ ಮಹಿಳೆಯರಿಗೆ ಬರುವ ಸಮಸ್ಯೆಯಲ್ಲ, ಪುರುಷರಿಗೂ ಬರುತ್ತದೆ, ಆದ್ದರಿಂದ ವೀರ್ಯಾಣಗಳಿಗೆ ಹಾನಿಯಾಗುವ ಸಂಗತಿಗಳ ಬಗ್ಗೆ ಹೆಚ್ಚಿನ ಜಾಗ್ರತೆವಹಿಸಿ.
ವೃಷಣಗಳು ತುಂಬಾ ಬಿಸಿಯಾಗಬಾರದು
ವೃಷಣಗಳು ತುಂಬಾ ಬಿಸಿಯಾದರೆ ವೀರ್ಯಾಣುಗಳ ಸಂಖ್ಯೆ ಕುಗ್ಗುವುದು, ಆದ್ದರಿಂದ ಬಿಗಿಯಾದ ಅಂಡರ್‌ವೇರ್ ಧರಿಸಬಾರದು ಎಂಬ ಸಲಹೆ ನೀಡಲಾಗುವುದು.
ವೀರ್ಯಾಣುಗಳ ಸಂಖ್ಯೆ ವೃದ್ಧಿಸುವುದು ಹೇಗೆ?
* D-aspartic acid ಸಪ್ಲಿಮೆಂಟ್: ವೈದ್ಯರೇ ನಿಮಗೆ ಈ ಸಪ್ಲಿಮೆಂಟ್ ಸೂಚಿಸುತ್ತಾರೆ, ನೀವಾಗಿ ತೆಗೆದುಕೊಳ್ಳಬೇಡಿ. ಇದು ಟೆಸ್ಟೋಸ್ಟಿರೋನೆ ಉತ್ಪತ್ತಿಗೆ ಸಹಕಾರಿ.
* ವ್ಯಾಯಾಮ ಮಾಡಿ: ದಿನಾ ವ್ಯಾಯಾಮ ಮಾಡಿ, ವ್ಯಾಯಾಮ ಫಿಟ್ನೆಸ್ ನೀಡುವುದರ ಜೊತೆಗೆ ಟೆಸ್ಟೋಸ್ಟಿರೋನೆ ಪ್ರಮಾಣ ಸರಿಯಾಗಿಡುತ್ತದೆ, ಇದರಿಂದ ವೀರ್ಯಾಣುಗಳ ಉತ್ಪತ್ತಿಗೆ ಸಹಕಾರಿ.
* ವಿಟಮಿನ್ ಸಿ
ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ವಿಟಮಿನ್ ಸಿ ಇರುವ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.
* ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ
ಜಾನಸಿಕ ಒತ್ತಡ ವೀರ್ಯಾಣಗಳ ಸಂಖ್ಯೆ ಕಡಿಮೆ ಮಾಡುವುದು ಮಾತ್ರವಲ್ಲ, ಅನೇಕ ಆರೋಗ್ಯಕರ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
ಮೆಂತೆ ಸೇವನೆ ಒಳ್ಳೆಯದು
ಪುರುಷರ ಆರೋಗ್ಯಕ್ಕೆ ಮೆಂತೆ ಸೇವನೆ ತುಂಬಾನೇ ಒಳ್ಳೆಯದು, ಮೆಂತೆಯ ಸಪ್ಲಿಮೆಂಟ್ ತೆಗೆದುಕೊಳ್ಳುವುದು ಕೂಡ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
